ಕೋಲಾರದ ಕೆರೆಯಲ್ಲಿ ಸೇನಾ ಹೆಲಿಕಾಪ್ಟರ್ ತುರ್ತು ಭೂ ಸ್ಪರ್ಶ ವಿಚಾರ. 14 ಗಂಟೆಯಾದ್ರು ರಿಪೇರಿಯಾಗದ ತಾಂತ್ರಿಕ ಸಮಸ್ಯೆ . ತಾಂತ್ರಿಕ ದೋಷ ಹಿನ್ನೆಲೆ ನಿನ್ನೆ ಸಂಜೆ 4 ಗಂಟೆಗೆ ತುರ್ತು ಭೂ ಸ್ಪರ್ಶ. ಯಲಹಂಕದಿಂದ ಚೆನೈಗೆ ತೆರಳುತ್ತಿದ್ದ ವಾಯುಸೇನಾ ಹೆಲಿಕಾಪ್ಟರ್ . ರಾತ್ರಿಯಿಡಿ ಕೆರೆಯಲ್ಲೆ ಕಳೆದ ಸೇನಾ ಹೆಲಿಕಾಪ್ಟರ್ .
ಇಂದು ಮಧ್ಯಾಹ್ನದ ವೇಳೆಗೆ ತಾಂತ್ರಿಕ ಸಮಸ್ಯೆ ಸರಿಹೋಗುವ ಸಾಧ್ಯತೆ.ಕೋಲಾರದ ಬಂಗಾರಪೇಟೆ ತಾ. ಕರಪನಹಳ್ಳಿ ಕೆರೆಯಲ್ಲಿರುವ ಹೆಲಿಕಾಪ್ಟರ್ .
Pilots fall asleep : ET-343 ಎಂಬ ಫ್ಲೈಟ್ ವಿಮಾನ ನಿಲ್ದಾಣವನ್ನು ಸಮೀಪಿಸಿದಾಗ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಎಚ್ಚರಿಕೆ ನೀಡಿತು ಆದರೆ ಲ್ಯಾಂಡಿಂಗ್ ಪ್ರಾರಂಭಿಸಲಿಲ್ಲ ಎಂದು ವರದಿ ಹೇಳಿದೆ.
ಎಮರ್ಜೆನ್ಸಿ ಲ್ಯಾಂಡಿಂಗ್ ಸಮಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದ್ರೂ ಅನೇಕ ಜನರ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ವಿಮಾನವೊಂದು ಹೆದ್ದಾರಿಯಲ್ಲಿ ಹಠಾತ್ ಲ್ಯಾಂಡಿಂಗ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮೈಸೂರು ದಸರಾಕ್ಕಾಗಿ ನಿಯೋಜನೆಗೊಂಡಿದ್ದ ಐಎಎಫ್ ಹೆಲಿಕಾಪ್ಟರ್ ಇಂದು ಮಧ್ಯಾಹ್ನ ಬಾನಂಗಳದಲ್ಲಿ ಹಾರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.