ಆಗಸ್ಟ್ನಲ್ಲಿ, ಭಾರತೀಯ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯವರು ಡಬ್ಲ್ಯುಎಚ್ಒ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅವರನ್ನು ಭೇಟಿ ಮಾಡಿದರು ಮತ್ತು ಕೊವಾಕ್ಸಿನ್ನ ಡಬ್ಲ್ಯುಎಚ್ಒ ಅನುಮೋದನೆಯ ಕುರಿತು ಚರ್ಚಿಸಿದರು.
ಭಾರತವು ಸೋಮವಾರ ವಿಶ್ವದಲ್ಲೇ ಅತಿ ಹೆಚ್ಚು ಏಕದಿನ ಕೊರೊನಾ ಲಸಿಕೆ ಹಾಕಿದ ಬೆನ್ನಲ್ಲೇ ಈಗ ತುರ್ತಾಗಿ ಲಸಿಕೆ ಹಾಕುವುದರ ಮೂಲಕ ಮಾತ್ರ ಸಹಜ ಸ್ಥಿತಿಗೆ ಮರಳಬಹುದು ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ ಪಾಲ್ ಹೇಳಿದ್ದಾರೆ.
ರಷ್ಯಾದ ಸ್ಪುಟ್ನಿಕ್ ಲಸಿಕೆ ಭಾರತಕ್ಕೆ ಬಂದಿದೆ ಮತ್ತು ಅದರ ಮಾರಾಟವು ಮುಂದಿನ ವಾರದಲ್ಲಿಯೇ ಪ್ರಾರಂಭವಾಗಬಹುದು ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ ಪಾಲ್ ಗುರುವಾರ ಮಾಹಿತಿ ನೀಡಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.