ಭಾರತದಲ್ಲಿ ಇನ್ನೂ ಲಸಿಕೆ ಅಭಿಯಾನ ನಡೆಯುತ್ತಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು, ಸರ್ಕಾರವು 18 ರಿಂದ 59 ವರ್ಷ ವಯಸ್ಸಿನ ಜನರಿಗೆ ಉಚಿತ ಬೂಸ್ಟರ್ ಡೋಸ್ ಅನ್ನು ಘೋಷಿಸಿದೆ. ಕಳೆದ ಜುಲೈ 15 ರಿಂದ ಈ ಅಭಿಯಾನ ಆರಂಭವಾಗಿದ್ದು, 75 ದಿನಗಳ ವಿಶೇಷ ಅಭಿಯಾನದಡಿ ಇದನ್ನು ಮಾಡಲಾಗುತ್ತಿದೆ. ಜೊತೆಗೆ ದೇಶದಲ್ಲಿ 12 ವರ್ಷಕ್ಕಿಂತ ಮೇಲ್ಪಟ್ಟವರಿಗೂ ಲಸಿಕೆ ನೀಡಲಾಗುತ್ತಿದೆ.
Vaccination For 12-14 Age Group - ಮಕ್ಕಳಿಗೆ ಮತ್ತು ವೃದ್ಧರಿಗೆ ಲಸಿಕೆ ಹಾಕುವ ಕುರಿತು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡುವ ಮೂಲಕ ಮಹತ್ವದ ಮಾಹಿತಿ ನೀಡಿದ್ದಾರೆ.
CVC Timing: ಅಗತ್ಯವಿದ್ದರೆ ಲಸಿಕೆ ಕೇಂದ್ರಗಳನ್ನು ರಾತ್ರಿ 10 ಗಂಟೆಯವರೆಗೆ ತೆರೆಯಲಾಗುವುದು. ಪ್ರಸ್ತುತ ಲಸಿಕಾ ಕೇಂದ್ರಗಳಲ್ಲಿ ಸಂಜೆ 5 ಗಂಟೆಯವರೆಗೆ ಲಸಿಕೆ (Covid-19 Vaccine) ಹಾಕಲು ಅವಕಾಶವಿದೆ. ಈ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಗಳಿಗೆ ಪತ್ರ ಬರೆದಿದೆ.
COVID-19 Vaccination: ಜನವರಿ 3 ರಿಂದ ದೇಶಾದ್ಯಂತ 15 ವರ್ಷ ಮೇಲ್ಪಟ್ಟ ಮಕ್ಕಳಿಗೆ ಲಸಿಕೆ ಲಭ್ಯವಾಗಲಿದೆ. ಲಸಿಕೆ ನೀಡಲು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 159 ಕೇಂದ್ರಗಳನ್ನು ಗುರುತಿಸಲಾಗಿದ್ದು, ದೆಹಲಿ ಸರ್ಕಾರದ ರಾಜ್ಯ ಆರೋಗ್ಯ ಮಿಷನ್ ತನ್ನ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಹಿಮಾಚಲ ಪ್ರದೇಶವು ತನ್ನ ವಯಸ್ಕ ಜನಸಂಖ್ಯೆಯ ಶೇಕಡಾ 100 ರಷ್ಟು COVID-19 ವಿರುದ್ಧ ಸಂಪೂರ್ಣವಾಗಿ ಲಸಿಕೆ ಹಾಕಿದ ಮೊದಲ ರಾಜ್ಯವಾಗಿದೆ ಎಂದು ಅಧಿಕೃತ ವಕ್ತಾರರು ಶನಿವಾರ ಇಲ್ಲಿ ಹೇಳಿದ್ದಾರೆ.
ನೀವು ಬೇರೆ ದೇಶಕ್ಕೆ ಪ್ರಯಾಣಿಸುತ್ತಿದ್ದರೆ ಈಗ ನೀವು ಕೊವಿನ್ ಪೋರ್ಟಲ್ನಿಂದ ಪ್ರತ್ಯೇಕ ಪ್ರಮಾಣಪತ್ರವನ್ನು ಪಡೆಯಬಹುದು.ಕೊವಿನ್ ಪೋರ್ಟಲ್ ಅಧಿಕೃತವಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರಿಗಾಗಿ ಮೀಸಲಾದ ವಿಭಾಗವನ್ನು ಆರಂಭಿಸಿದೆ.
ಕೊರೊನಾ ಲಸಿಕೆಯನ್ನು ಉತ್ತೇಜಿಸಲು, ತಮಿಳುನಾಡಿನ ನೀಲಗಿರಿ ಜಿಲ್ಲೆಯ ಅಧಿಕಾರಿಗಳು ಕರೋನವೈರಸ್ ಲಸಿಕೆಯ ಎರಡೂ ಡೋಸ್ ತೆಗೆದುಕೊಂಡ ಜನರು ಮಾತ್ರ ಸರ್ಕಾರಿ ಮದ್ಯದಂಗಡಿಗಳಿಂದ ಮದ್ಯವನ್ನು ಖರೀದಿಸಬಹುದು ಎನ್ನುವ ನಿಯಮವನ್ನು ಜಾರಿಗೆ ತಂದಿದ್ದಾರೆ.
ಭಾರತದ ಕೋವಿಡ್ -19 ಲಸಿಕೆ ವ್ಯಾಪ್ತಿಯು 64 ಕೋಟಿ ಗಡಿ ದಾಟಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ಹೇಳಿದೆ.ದೇಶವು ಸೋಮವಾರ ಸಂಜೆ 7 ಗಂಟೆಯವರೆಗೆ 53 ಲಕ್ಷಕ್ಕೂ ಹೆಚ್ಚು ಲಸಿಕೆ ಪ್ರಮಾಣವನ್ನು ನೀಡಿದೆ.
Book vaccination Slot on WhatsApp - ಇನ್ಮುಂದೆ ನೀವು ನಿಮ್ಮ ವ್ಯಾಕ್ಸಿನೆಶನ್ ಸ್ಲಾಟ್ ಅನ್ನು ವಾಟ್ಸ್ ಆಪ್ಪ್ (WhatsApp) ನಲ್ಲೂ ಬುಕ್ ಮಾಡಬಹುದು. ಇದಲ್ಲದೆ ಲಸಿಕೆಯನ್ನು ಪಡೆದವರು ತಮ್ಮ ಲಸಿಕೆಯ ಪ್ರಮಾಣಪತ್ರವನ್ನು (Vaccination Certificate) ಕೂಡ ಡೌನ್ಲೋಡ್ ಮಾಡಬಹುದು.
ಭಾರತವು ಸೋಮವಾರ ವಿಶ್ವದಲ್ಲೇ ಅತಿ ಹೆಚ್ಚು ಏಕದಿನ ಕೊರೊನಾ ಲಸಿಕೆ ಹಾಕಿದ ಬೆನ್ನಲ್ಲೇ ಈಗ ತುರ್ತಾಗಿ ಲಸಿಕೆ ಹಾಕುವುದರ ಮೂಲಕ ಮಾತ್ರ ಸಹಜ ಸ್ಥಿತಿಗೆ ಮರಳಬಹುದು ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ ಪಾಲ್ ಹೇಳಿದ್ದಾರೆ.
COVID-19 ವ್ಯಾಕ್ಸಿನೇಷನ್ ಪ್ರಾರಂಭವಾದಾಗಿನಿಂದ, ಅದರ ಸುತ್ತಲೂ ಹಲವಾರು ಪ್ರಶ್ನೆಗಳಿವೆ, ಲಸಿಕೆ ಸುತ್ತ ಹರಡಿರುವ ಅನೇಕ ಊಹಾಪೋಹಗಳನ್ನು ನಿರಂತರವಾಗಿ ತಜ್ಞರು ಬಗೆಹರಿಸುತ್ತಾ ಬಂದಿದ್ದಾರೆ.ಆದಾಗ್ಯೂ ಕೂಡ ಒಂದಿಲ್ಲ ಒಂದು ಅನುಮಾನ ಹೊಸದಾಗಿ ಹುಟ್ಟುತ್ತಲೇ ಇರುತ್ತದೆ.
Coronavirus Third Wave: ದೇಶಾದ್ಯಂತ ನಡೆಯುತ್ತಿರುವ ಕರೋನಾ ವ್ಯಾಕ್ಸಿನೇಷನ್ (Corona Vaccination) ನಡುವೆ ದೇಶದಲ್ಲಿ ಲಸಿಕೆಗಳ ಕೊರತೆ ಇರುವ ಸಮಯದಲ್ಲಿ ಮೂರನೇ ಅಲೆಗೆ ಸಂಬಂಧಿಸಿದಂತೆ ಮುಖ್ಯ ಆರ್ಥಿಕ ಸಲಹೆಗಾರರ ಈ ಹೇಳಿಕೆ ಭಾರಿ ಮಹತ್ವಪಡೆದುಕೊಂಡಿದೆ. ಏತನ್ಮಧ್ಯೆ ವ್ಯಾಕ್ಸಿನ್ ಗಾಗಿ (Covid-19 Vaccine)ಹಲವು ವಿದೇಶಿ ಕಂಪನಿಗಳ ಜೊತೆಗೆ ಮಾತುಕತೆ ಮುಂದುವರೆದಿದೆ.
Do Not Share Vaccination Certificate On Social Media - ಕೊರೊನಾವೈರಸ್ (Coronavirus) ಪ್ರಕೋಪದ ಹಿನ್ನೆಲೆ ದೇಶಾದ್ಯಂತ ವ್ಯಾಕ್ಸಿನೇಷನ್ ಕಾರ್ಯಕ್ರಮ ಜೋರಾಗಿ ಮುಂದುವರೆದಿದೆ. ಲಸಿಕೆ ಪಡೆಯುತ್ತಿರುವ ಜನರು ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು (vaccination Certificate) ಪಡೆದುಕೊಳ್ಳುತ್ತಿದ್ದಾರೆ. ಲಸಿಕೆ ಪಡೆದ ನಂತರ ತಮ್ಮ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಸೈಬರ್ ಸೆಕ್ಯುರಿಟಿ (Cyber Security) ಎಚ್ಚರಿಕೆ ನೀಡಿದೆ. ವ್ಯಾಕ್ಸಿನೇಷನ್ ಪ್ರಕ್ರಿಯೆಯ ನಂತರ ಜನರಿಗೆ ಹಾರ್ಡ್ ಹಾಗೂ ಸಾಫ್ಟ್ ಎರಡೂ ರೂಪದಲ್ಲಿ ಪ್ರಮಾಣಪತ್ರ ನೀಡಲಾಗುತ್ತದೆ. ನಿಮ್ಮ ವ್ಯಾಕ್ಸಿನೇಷನ್ ಮುಗಿದ ತಕ್ಷಣ, ಅದನ್ನು ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಸೈಬರ್ ಸುರಕ್ಷತೆಯ
Covid-19 Vaccination To Corona Recovered Patients - ಕೊರೊನಾ ಸೋಂಕಿಗೆ (Coronavirus) ಗುರಿಯಾಗಿ ಅದರಿಂದ ಚೇತರಿಸಿಕೊಂಡ ಜನರಿಗೆ 3 ತಿಂಗಳ ಬಳಿಕ ಲಸಿಕೆಯನ್ನು ಹಾಕಲಾಗುವುದು. ಇದಕ್ಕೂ ಮೊದಲು 6 ತಿಂಗಳುಗಳ ಬಳಿಕ ವ್ಯಾಕ್ಸಿನ್ ಹಾಕಲು ಶಿಫಾರಸು ಮಾಡಲಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.