2022ರ ಜನವರಿಯಲ್ಲಿ ತುಟ್ಟಿಭತ್ಯೆ ಎಷ್ಟು ಹೆಚ್ಚಳವಾಗಲಿದೆ ಎಂಬುದನ್ನು ನಿರ್ಧರಿಸಲಾಗಿಲ್ಲ. AICPI ಸೂಚ್ಯಂಕದ ಮಾಹಿತಿಯ ಪ್ರಕಾರ, 3% DA ಹೆಚ್ಚಾಗುವ ನಿರೀಕ್ಷೆಯಿದೆ. ಉದ್ಯೋಗಿಗಳ ಡಿಎಯನ್ನು ಶೇ.3ರಷ್ಟು ಹೆಚ್ಚಿಸಿದರೆ ಸಂಬಳ ಎಷ್ಟು ಹೆಚ್ಚುತ್ತದೆ ಎಂದು ತಿಳಿಯೋಣ.
ನೌಕರರ ಸಂಬಳದಲ್ಲಿ ಮತ್ತೆ ಭಾರೀ ಹೆಚ್ಚಳವಾಗಲಿದೆ. ಸುಮಾರು ಮೂರು ವರ್ಷಗಳ ಕಾಲ ಕೇಂದ್ರ ಸರ್ಕಾರವು ಫಿಟ್ಮೆಂಟ್ ಅಂಶಕ್ಕೆ ಸಂಬಂಧಿಸಿದಂತೆ ಕೇಂದ್ರ ನೌಕರರ ಬೇಡಿಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು.
7th Pay Commission Updates: 3% ಹೆಚ್ಚಳದ ನಂತರ, ತುಟ್ಟಿಭತ್ಯೆ 31% ಕ್ಕೆ ಏರಿಕೆಯಾದಂತಾಗಿದೆ. ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಮತ್ತೊಮ್ಮೆ ಏರಿಕೆಯಾಗಿದ್ದು ಇಲ್ಲಿದೆ ಅದರ ಸಂಪೂರ್ಣ ಲೆಕ್ಕಾಚಾರ.
7th Pay Commission: ಕೇಂದ್ರ ಸರ್ಕಾರದ ನಿವೃತ್ತ ನೌಕರರಿಗೆ (Retired Employees) ಸಂತಸದ ಸುದ್ದಿ ಪ್ರಕಟವಾಗಿದೆ. ನವೆಂಬರ್ ತಿಂಗಳ ಪಿಂಚಣಿಯ ಜೊತೆಗೆ ಕೇಂದ್ರ ಸರ್ಕಾರ (Central Government) ಈ ನೌಕರರಿಗೆ ದೊಡ್ಡ ಉಡುಗೊರೆಯನ್ನೇ ನೀಡುವ ಸಾಧ್ಯತೆ ಇದೆ.
7th Pay Commission: ಕೇಂದ್ರ ಸರ್ಕಾರ ಮತ್ತೊಮ್ಮೆ ತನ್ನ ನೌಕರರಿಗೆ ಸಂತಸದ ಸುದ್ದಿ ನೀಡುವ ಸಾಧ್ಯತೆ ಇದೆ. ಜನವರಿ 2022 ರ ಆರಂಭದಲ್ಲಿ ಮನೆ ಬಾಡಿಗೆ ಭತ್ಯೆಯನ್ನು (HRA) ಹೆಚ್ಚಿಸುವ ಘೋಷಣೆಯನ್ನು ಸರ್ಕಾರ ಮಾಡಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
7th Pay Commission Latest News: ದೀಪಾವಳಿಗೆ ಹಬ್ಬಕ್ಕೂ ಮುನ್ನವೇ ಕೇಂದ್ರ ಸರ್ಕಾರಿ ನೌಕರರಿಗೆ ಸಂತಸದ ಸುದ್ದಿಸಿಗುವ ಸಾಧ್ಯತೆ ಇದೆ. ಇದು 3% ಡಿಎ ಹೆಚ್ಚಳ ಮತ್ತು ಪಿಎಫ್ ಬಡ್ಡಿ ಹಣದಂತಹ ಪ್ರಸ್ತಾಪಗಳನ್ನು ಒಳಗೊಂಡಿದೆ.
ಗ್ರಾಚ್ಯುಟಿ ಬಗ್ಗೆ ಮಾಹಿತಿಯನ್ನು ಜನವರಿ 2020 ರಿಂದ ಜೂನ್ 2021 ರವರೆಗೆ ಬಿಡುಗಡೆ ಮಾಡಲಾಗಿದೆ. ಸಚಿವಾಲಯವು ಇದಕ್ಕಾಗಿ ಒಂದು ಜ್ಞಾಪನಾ ಪತ್ರವನ್ನು ಬಿಡುಗಡೆ ಮಾಡಿದೆ. ಈ ಜ್ಞಾಪನಾ ಪತ್ರದ ಪ್ರಕಾರ, ಜನವರಿ 1, 2020 ರಿಂದ ಜೂನ್ 30, 2021 ರವರೆಗೆ ಭತ್ಯೆಯ ಬಿಡುಗಡೆಯ ಕುರಿತು ಮಾಹಿತಿಯನ್ನು ನೀಡಲಾಗಿದೆ.
7th Pay Commission - 18 ನವೆಂಬರ್ 1960 ರಿಂದ 31 ಡಿಸೆಂಬರ್ 1985 ರ ನಡುವೆ ನಿವೃತ್ತರಾದ ಸರ್ಕಾರಿ ಉದ್ಯೋಗಿಗಳಿಗೆ ಸರ್ಕಾರವು (Central Government Employees) DRನಲ್ಲಿ ಭಾರಿ ಪರಿಹಾರವನ್ನು ಒದಗಿಸಿದೆ. ಇದರ ಅಡಿ DR ಅನ್ನು ಶೇ.312 ರಿಂದ ಶೇ.356ಕ್ಕೆ ಏರಿಕೆ ಮಾಡಲಾಗಿದೆ. ಡಿಪಾರ್ಟ್ಮೆಂಟ್ ಆಫ್ ಪೆನ್ಶನರ್ಸ್ ಅಂಡ್ ಪೆನ್ಶನರ್ಸ್ ವೆಲ್ಫೆಯರ್ ಈ ಮಾಹಿತಿಯನ್ನು ನೀಡಿದೆ.
ಕೇಂದ್ರ ಸರ್ಕಾರವು ನೌಕರರ ತುಟ್ಟಿ ಭತ್ಯೆಯನ್ನು 17% ರಿಂದ 28% ಕ್ಕೆ ಹೆಚ್ಚಿಸಿದೆ. ಆದರೆ 18 ತಿಂಗಳ ಬಾಕಿ ಪಾವತಿಯಾಗದ ಕಾರಣ, ಕೇಂದ್ರ ನೌಕರರು ಸ್ವಲ್ಪ ಹಿನ್ನಡೆ ಅನುಭವಿಸಿದ್ದಾರೆ. ಅದೇ ಸಮಯದಲ್ಲಿ, ಈಗ ನೌಕರರು ಮತ್ತೊಮ್ಮೆ ಒಳ್ಳೆಯ ಸುದ್ದಿ ಸಿಕ್ಕಿದೆ.
7th Pay Commission: ಸರ್ಕಾರದ ಈ ನಿರ್ಧಾರದಿಂದ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರು ಮತ್ತು ವೈದ್ಯಕೀಯ ಕಾಲೇಜು ಶಿಕ್ಷಕರ ವೇತನ ಹೆಚ್ಚಾಗಲಿದೆ. ಈ ಕುರಿತು ವಿವರಗಳನ್ನು ತಿಳಿದುಕೊಳೋಣ.
7th Pay Commission: ಈ ಅವಧಿಯಲ್ಲಿ, ತುಟ್ಟಿ ಭತ್ಯೆಯ (DA Hike) ದರವು ಮೂಲ ವೇತನದ ಶೇ. 17 ರಷ್ಟು ಉಳಿಯಲಿದೆ. 1 ಜನವರಿ 2020 ರಂದು 4 % ಡಿಎ ಹೆಚ್ಚಳ, 1 ಜುಲೈ 2020 ರಂದು 3 ಶೇಕಡಾ ಡಿಎ ಹೆಚ್ಚಳ ಮತ್ತು 1 ಜನವರಿ 2020 ರಂದು 4 ಶೇಕಡಾ ಡಿಎ (DR Hike) ಹೆಚ್ಚಿಸುವ ಮೂಲಕ ಹೆಚ್ಚುವರಿ ಭತ್ಯೆಗಳನ್ನು 28 ಶೇಕಡಾಕ್ಕೆ ಹೆಚ್ಚಿಸಲಾಗಿದೆ.
ತುಟ್ಟಿ ಭತ್ಯ ಮತ್ತೆ ಹೆಚ್ಚಿಸಿದ ನಂತರ ಶೇ.3 ರಷ್ಟು DR ಹೆಚ್ಚಾಗುತ್ತದೆ ಅಂದರೆ ಅದು ಶೇ.28 ರ ಬದಲು ಶೇ.31 ರಷ್ಟು ಹೆಚ್ಚಾಗಿದೆ. ಆದರೆ ಇದನ್ನ ಯಾವಾಗ ಪ್ರಕಟಿಸಲಾಗುವುದು ಎಂಬುದರ ಕುರಿತು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ನೌಕರರ ಸಂಘದಿಂದ ಬೇಡಿಕೆ ಇದೆ,
ಜುಲೈ 1 ರಿಂದ ಕೇಂದ್ರ ಸರ್ಕಾರಿ ನೌಕರರಿಗೆ ಶೇ.28 ರಷ್ಟು ತುಟ್ಟಿ ಭತ್ಯೆ(DA) ಹೆಚ್ಚಿಸಿದೆ. ಆದ್ರೆ, ಈಗ ನೌಕರರಿಗೆ ಬಿಗ್ ಶಾಕ್ ನೀಡಿದೆ. ಕೇಂದ್ರ ನೌಕರರ ಮಾಸಿಕ ಮೂಲ ವೇತನವನ್ನು ಹೆಚ್ಚಿಸಲು ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ, ಅಂದರೆ ಅವರ ಮಾಸಿಕ ಮೂಲ ವೇತನದಲ್ಲಿ ಯಾವುದೇ ಹೆಚ್ಚಳವಾಗುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.