ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಂತೆ ಸಿಬಿಐಗೆ ಲೋಕಾಯುಕ್ತ ಪೊಲೀಸರು ಪತ್ರ ಬರೆದಿದ್ದಾರೆ. ಆದರೆ ಇಲ್ಲಿಯವರೆಗೂ ಸಹ ಸಿಬಿಐ ಯಾವುದೇ ದಾಖಲೆಗಳನ್ನು ಲೋಕಾಯುಕ್ತಕ್ಕೆ ನೀಡಿಲ್ಲ.
ಅನುದಾನ ವರ್ಗಾವಣೆ ಕುರಿತು ಚರ್ಚೆಗೆ ಸ್ಪೀಕರ್ ಅವಕಾಶ. RR ನಗರಕ್ಕೆ ಬಿಡುಗಡೆ ಆಗಿದ್ದ ಹಣ ಬೇರೆ ಕ್ಷೇತ್ರಕ್ಕೆ ವರ್ಗಾವಣೆ. ಡಿಸಿಎಂ ಡಿಕೆಶಿ ನಡೆ ವಿರುದ್ಧ ಸದನದಲ್ಲಿ ಹೋರಾಟಕ್ಕೆ ಪ್ಲಾನ್ .ಮುನಿರತ್ನ ಜೊತೆ ಬೆಂಗಳೂರು ಬಿಜೆಪಿ ಶಾಸಕರಿಂದ ಹೋರಾಟ.
ಡಿಕೆಶಿ ವಿರುದ್ಧ ಯತ್ನಾಳ್ ಕೋರ್ಟ್ಗೆ ಮಧ್ಯಂತರ ಅರ್ಜಿ ಸಲ್ಲಿಕೆ. ಯತ್ನಾಳ್ ಕಾನೂನು ಹೋರಾಟಕ್ಕೆ ಬೆಳಗಾವಿ ಸಾಹುಕಾರ್ ಸಾಥ್. ಸಾಹುಕಾರ್ ಬೆಂಬಲದೊಂದಿಗೆ ಕೋರ್ಟ್ಗೆ ದಾವೆ ಹೂಡಿದ ಯತ್ನಾಳ್. ಅರ್ಜಿ ಸಲ್ಲಿಸುವ ಮುನ್ನ ಯತ್ನಾಳ್-ರಮೇಶ್ ಜಾರಕಿಹೊಳಿ ಚರ್ಚೆ. ಕಾನೂನು ತಜ್ಞರ ಜೊತೆ ಚರ್ಚೆ ನಡೆಸಿರುವ ಉಭಯ ನಾಯಕರು .
ಸರ್ಕಾರದ ನಿರ್ಧಾರದ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ. ತೆಲಂಗಾಣದ ಚುನಾವಣೆ ಪ್ರಚಾರಕ್ಕೆ ತೆರಳುವ ವೇಳೆ ಡಿಕೆಶಿ ಹೇಳಿಕೆ. ಬೆಂಗಳೂರಿನಿಂದ ಹೈದ್ರಾಬಾದ್ಗೆ ವಿಮಾನದಲ್ಲಿ ಡಿಕೆಶಿ ಪ್ರಯಾಣ
DK Shivakumar Hit Back HDK: ಸದಾಶಿವನಗರ ನಿವಾಸದ ಬಳಿ, ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಬಹಿರಂಗ ಚರ್ಚೆಗೆ ಆಹ್ವಾನ ನೀಡಿದ್ದಾರೆ.
ಇನ್ಮುಂದೆ ರಾಮನಗರ ಇರಲ್ಲ, ನಾವೆಲ್ಲರೂ ಬೆಂಗಳೂರಿನವ್ರು. ಯಾರೋ ಹೆಸರು ಮಾಡಿಕೊಳ್ಳಲು ರಾಮನಗರ ಜಿಲ್ಲೆ ಮಾಡಿದ್ರು. ಮಾಜಿ ಸಿಎಂ ಕುಮಾರಸ್ವಾಮಿಗೆ ಕನಕಪುರದಲ್ಲಿ ಡಿಕೆಶಿ ಟಾಂಗ್. ಮತ್ತೆ ಬೆಂಗಳೂರು ಜಿಲ್ಲೆಯಾಗಿ ಮರು ನಾಮಕರಣ ಮಾಡ್ತೀನಿ. ರಾಮನಗರ ಇಲ್ಲ.. ಬೆಂಗಳೂರು ಅಷ್ಟೇ- ಡಿ.ಕೆ.ಶಿವಕುಮಾರ್. ದೇವರ ಮೇಲೆ ಪ್ರಮಾಣ ಮಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್
ರಾಮನಗರದಲ್ಲಿಅಭಿವೃದ್ಧಿ ಏನಾಗಿದೆ ಜನ್ರಿಗೆ ಗೊತ್ತಿದೆ. ರಾಮನಗರಕ್ಕೆ ದೇವೇಗೌಡರ ಕುಟುಂಬ ಕೊಡುಗೆ ಇದೆ . ಇದು ಡಿಕೆಶಿ ಖಜಾನೆ ವೃದ್ಧಿ ಮಾಡಿಕೊಳ್ಳುವ ದುರುದ್ದೇಶ. ತುಮಕೂರಿನಲ್ಲಿ ಡಿಸಿಎಂ ಡಿಕೆಶಿಗೆ ಹೆಚ್ಡಿಕೆ ತಿರುಗೇಟು. ಕನಕಪುರ ಜನರಿಗೆ ಮಂಕುಬೂದಿ ಎರಚಲು ಹುನ್ನಾರ ಎಂದು ಕಿಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.