ತುಮಕೂರಿನಲ್ಲಿ ಡಿಸಿಎಂ ಡಿಕೆಶಿಗೆ ಹೆಚ್‌ಡಿಕೆ ತಿರುಗೇಟು

  • Zee Media Bureau
  • Oct 25, 2023, 05:12 PM IST

 ರಾಮನಗರದಲ್ಲಿಅಭಿವೃದ್ಧಿ ಏನಾಗಿದೆ ಜನ್ರಿಗೆ ಗೊತ್ತಿದೆ. ರಾಮನಗರಕ್ಕೆ ದೇವೇಗೌಡರ ಕುಟುಂಬ ಕೊಡುಗೆ ಇದೆ . ಇದು ಡಿಕೆಶಿ ಖಜಾನೆ ವೃದ್ಧಿ ಮಾಡಿಕೊಳ್ಳುವ ದುರುದ್ದೇಶ. ತುಮಕೂರಿನಲ್ಲಿ ಡಿಸಿಎಂ ಡಿಕೆಶಿಗೆ ಹೆಚ್‌ಡಿಕೆ ತಿರುಗೇಟು. ಕನಕಪುರ ಜನರಿಗೆ ಮಂಕುಬೂದಿ ಎರಚಲು ಹುನ್ನಾರ ಎಂದು ಕಿಡಿ.

Trending News