ರೋಗಿಗಳ ಜೊತೆ ಚೆಲ್ಲಾಟವಾಡ್ತಿದ್ದ ಸಿಬ್ಬಂದಿಗೆ ಶಾಸಕರು ತರಾಟೆ
ಯಾದಗಿರಿ ಜಿಲ್ಲಾಸ್ಪತ್ರೆ ಅವ್ಯವಸ್ಥೆ ಕಂಡು ಶರಣಗೌಡ ಕಂದಕೂರ ಕಿಡಿ
ವೈದ್ಯರು ಸಿಬ್ಬಂದಿ ಕಾರ್ಯವೈಖರಿಗೆ ಶಾಸಕ ಕಂದಕೂರ ಬೇಸರ
ಆಂಬುಲೆನ್ಸ್ ನೀಡಲು ಸತಾಹಿಸುತ್ತಿದ್ದ ಸಿಬ್ಬಂದಿಗೆ ಕಂದಕೂರ ಕ್ಲಾಸ್
ಚಿತ್ರದುರ್ಗ ತಾಲೂಕಿನ ಭರಮಸಾಗರ ಹೋಬಳಿ ಮಟ್ಟದ ಆಸ್ಪತ್ರೆಯಲ್ಲಿ ಡಾ.ಅಭಿಷೇಕ್ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಈಗ ಅದೇ ಆಸ್ಪತ್ರೆಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಇಡೀ ಜಗತ್ತು ಕೋವಿಡ್ ನಲ್ಲಿ ಸಿಲುಕಿದ್ದಾಗ, ಅದಕ್ಕೆ ಧಾರವಾಡ ಜಿಲ್ಲೆಯೂ ಹೊರತಾಗಿರಲಿಲ್ಲ. ಒಂದೆಡೆ ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳ ಗಡಿಗಳೊಂದಿಗೆ ಹೊಂದಿಕೊಂಡಿರುವ ಧಾರವಾಡ ಸರ್ಕಾರಿ ಆಸ್ಪತ್ರೆಗಳಿಗೆ ಆ ಜಿಲ್ಲೆಗಳವರೂ ಬರುತ್ತಾರೆ.
ಕೋಲಾರ ಜಿಲ್ಲಾಸ್ಪತ್ರೆಯಿಂದ ಮಗು ಕಳವು ಪ್ರಕರಣ
ಮಗು ಕಳೆದುಕೊಂಡ ತಾಯಿಯ ಗೋಳಾಟಕ್ಕೆ ಮುಕ್ತಿ
ತಾಯಿ ಮಡಿಲು ಸೇರಿದ ನಾಲ್ಕು ದಿನದ ಕಂದಮ್ಮ
ದುಷ್ಕರ್ಮಿಗಳಿಂದ ಮಗು ರಕ್ಷಣೆ ಮಾಡಿದ ಪೊಲೀಸರು
ಅವಳಿ ಶಿಶು ಬಾಣಂತಿ ಸಾವಿಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಟ್ವೀಟ್!
ಒಂದು ಜೀವಕ್ಕಿಂತ ನಿಮಗೆ ನಿಯಮವೇ ಮುಖ್ಯವಾಯ್ತಾ... ಟ್ವೀಟ್ ಮಾಡಿ ಸಿಎಂ, ಸಚಿವ ಸುಧಾಕರ್ಗೆ ರಾಜ್ಯ ಕಾಂಗ್ರೆಸ್ ಪ್ರಶ್ನೆ
Ahmednagar Fire Accident - ಮಹಾರಾಷ್ಟ್ರದ (Maharashtra) ಅಹಮದ್ನಗರ ಜಿಲ್ಲಾ ಆಸ್ಪತ್ರೆಯಿಂದ (District Hospital) ಅಹಿತಕರ ಸುದ್ದಿಯೊಂದು ವರದಿಯಾಗಿದೆ. ಮಹಾರಾಷ್ಟ್ರದ ಅಹ್ಮದ್ನಗರ ಜಿಲ್ಲಾ ಆಸ್ಪತ್ರೆಯ ಐಸಿಯುನಲ್ಲಿ (Intensive Care Unit) ಇಂದು ಬೆಳಗ್ಗೆ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಹತ್ತು ರೋಗಿಗಳು ಸುಟ್ಟು ಕರಕಲಾದ ಘಟನೆ (Fire Accident) ನಡೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.