Jio Prepaid Plans: ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ನೆಟ್ಫ್ಲಿಕ್ಸ್, ಹಾಟ್ಸ್ಟಾರ್ ಮತ್ತು ಅಮೆಜಾನ್ ಪ್ರೈಮ್ ಸೇರಿದಂತೆ ಹಲವು OTT ಚಾನಲ್ಗಳಿಗೆ ಉಚಿತ ಚಂದಾದಾರಿಕೆಯನ್ನು ಒಳಗೊಂಡಿರುವ ವಿಶೇಷ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸಿದೆ.
New Guidelines for OTT Platforms: OTT ಪ್ಲಾಟ್ಫಾರ್ಮ್ಗಳಿಗಾಗಿ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಮೋದಿ ಸರ್ಕಾರದ ಮಹತ್ವದ ನಿರ್ಧಾರದಿಂದಾಗಿ ಈಗ ನೆಟ್ಫ್ಲಿಕ್ಸ್, ಅಮೆಜಾನ್, ಡಿಸ್ನಿ + ಹಾಟ್ಸ್ಟಾರ್ನಂತಹ ಕಂಪನಿಗಳ ಒತ್ತಡ ಹೆಚ್ಚಾಗಿದೆ.
Airtelನ Top-5 5G Plans: ಏರ್ಟೆಲ್ ಇದೀಗ ಹೊಸ ಗುರಿ ಹೊಂದಿದೆ. ಡಿಸೆಂಬರ್ 2023ರ ವೇಳೆಗೆ ಪ್ರತಿಯೊಂದು ಪ್ರಮುಖ ನಗರಗಳಲ್ಲಿ 5G ಸೇವೆ ಪ್ರಾರಂಭಿಸುವ ಯೋಜನೆ ಹೊಂದಿದೆ. ಏರ್ಟೆಲ್ 300ಕ್ಕೂ ಹೆಚ್ಚು ನಗರಗಳಲ್ಲಿ 5G ನೆಟ್ವರ್ಕ್ ಸೇವೆ ನೀಡಬಹುದು.
IPL 2022: IPL 2022 ಅನ್ನು Disney + Hotstar OTT ಪ್ಲಾಟ್ಫಾರ್ಮ್ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ. Jio, Airtel ಮತ್ತು Vi ಹಲವು ಯೋಜನೆಗಳನ್ನು ಹೊಂದಿದ್ದು, ಅದರೊಂದಿಗೆ Disney + Hotstar ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. ನೀವೂ ಐಪಿಎಲ್ ಲೈವ್ ವೀಕ್ಷಿಸಲು ಬಯಸಿದರೆ, ಕೆಳಗೆ ನೀಡಿರುವ ಪ್ಲಾನ್ಗಳನ್ನು ಪರಿಶೀಲಿಸಿ, ತಕ್ಷಣವೇ ರೀಚಾರ್ಜ್ ಮಾಡಿ...
Disney+ Hotstar ಹೊಸ ಮಾಸಿಕ ಯೋಜನೆಯನ್ನು ಪರಿಚಯಿಸಿದೆ. ಆಯ್ದ ಪಾವತಿ ವಿಧಾನಗಳಲ್ಲಿ ಪರಿಚಯಾತ್ಮಕ ಕೊಡುಗೆಯ ಅಡಿಯಲ್ಲಿ ಮೊಬೈಲ್ ಯೋಜನೆಯು ತಿಂಗಳಿಗೆ 49 ರೂ.ಗಳಿಗೆ ಲಭ್ಯವಿದೆ. ಈ ಯೋಜನೆಯು ಚಂದಾದಾರರಿಗೆ ಜಾಹೀರಾತು-ಬೆಂಬಲಿತವಾಗಿದೆ ಮತ್ತು ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್ನಲ್ಲಿ ಸಂಪೂರ್ಣ Disney+ Hotstar ಲೈಬ್ರರಿಗೆ ಪ್ರವೇಶವನ್ನು ನೀಡುತ್ತದೆ.
Reliance Jio: ರಿಲಯನ್ಸ್ ಜಿಯೋ ಬಳಕೆದಾರರನ್ನು ಮೆಚ್ಚಿಸಲು ಕಡಿಮೆ ಬೆಲೆಯ ಯೋಜನೆಯನ್ನು ತಂದಿದ್ದು, ಇದರಲ್ಲಿ ದಿನಕ್ಕೆ 1GB ಡೇಟಾ ಜೊತೆಗೆ ಇನ್ನೂ ಅನೇಕ ಪ್ರಯೋಜನಗಳನ್ನು ನೀಡಲಾಗುತ್ತಿದೆ. ಹೊಸ ಯೋಜನೆಯು ಜಿಯೋ ಅಧಿಕೃತ ವೆಬ್ಸೈಟ್ನಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದೆ. ಈ ಯೋಜನೆ ಬಗ್ಗೆ ತಿಳಿಯೋಣ...
ರಿಲಯನ್ಸ್ ಜಿಯೋ ಪೋಸ್ಟ್ಪೇಯ್ಡ್ ಮತ್ತು ಪ್ರಿಪೇಯ್ಡ್ ಯೋಜನೆಗಳು ಗ್ರಾಹಕರಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತಿವೆ. ಈ ಪ್ರಯೋಜನಗಳಲ್ಲಿ ಹೆಚ್ಚಿನ ವೇಗದ ಡೇಟಾ ಮತ್ತು ವಿವಿಧ ಒಟಿಟಿ ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ಗಳಿಗೆ ಚಂದಾದಾರಿಕೆ.
ಅಂತರ್ಜಾಲ ಮೂಲಸೌಕರ್ಯ ಕಂಪನಿ ಅಕಮೈ ಟೆಕ್ನಾಲಜೀಸ್ನ ಸಮಸ್ಯೆಗಳಿಂದಾಗಿ ಜನಪ್ರಿಯ ಅಂತರ್ಜಾಲ ಕಂಪನಿಗಳಾದ ಜೊಮಾಟೊ, ಪೇಟಿಎಂ, ಡಿಸ್ನಿ + ಹಾಟ್ಸ್ಟಾರ್, ಸೋನಿ ಎಲ್ಐವಿ ಪ್ರಮುಖ ಸ್ಥಗಿತತೆಯನ್ನುಎದುರಿಸುತ್ತಿವೆ.
ನೀವು ಜಿಯೋ ಗ್ರಾಹಕರಿದ್ದರೆ, Disney+ Hotstarನ ಫ್ರೀ ಸಬ್ ಸ್ಕ್ರಿಪ್ಶನ್ ಪಡೆದುಕೊಳ್ಳಬಹುದು. ಜಿಯೋ ಅನೇಕ ರಿಜಾರ್ಜ್ ಪ್ಲಾನ್ ಗಳನ್ನು ಪರಿಚಯಿಸಿದ್ದು, ಈ ಪ್ಲಾನ್ ಗಳೊಂದಿಗೆ Disney+ Hotstar ಉಚಿತವಾಗಿ ಪಡೆಯಬಹುದು.
ಡೇಟಾದ ಯುದ್ಧದಲ್ಲಿ ಡೇಟಾದ ಜೊತೆಗೆ ನಿಮ್ಮ ಗ್ರಾಹಕರನ್ನು ಹೇಗೆ ಸಂಪರ್ಕದಲ್ಲಿರಿಸಿಕೊಳ್ಳಲು ಟೆಲಿಕಾಂ ಕಂಪನಿಗಳು ಪ್ರತಿದಿನ ಹೊಸ ಹೊಸ ಯೋಜನೆಗಳನ್ನು ಹೊರತೆಗೆಯುತ್ತಿವೆ. ರಿಲಯನ್ಸ್ ಜಿಯೋ, ಏರ್ಟೆಲ್ ಮತ್ತು ವೊಡಾಫೋನ್-ಐಡಿಯಾ ತಮ್ಮ ಬಳಕೆದಾರರಿಗೆ ಒಟಿಟಿ ಸೇವೆಗಳನ್ನು ಉಚಿತವಾಗಿ ನೀಡುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.