Dhanteras 2022: ಈ ವರ್ಷ ಧಂತೇರಸ್ ಅನ್ನು ಅಕ್ಟೋಬರ್ 23 ರಂದು ಆಚರಿಸಲಾಗುವುದು. ಈ ಹಬ್ಬವು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ, ಆದರೆ ಹೆಚ್ಚಿನ ಜನರು ಇದನ್ನು ಶಾಪಿಂಗ್ ಹಬ್ಬವೆಂದು ಪರಿಗಣಿಸುತ್ತಾರೆ. ಈ ದಿನದಂದು ಶಾಪಿಂಗ್ ಮಾಡುವುದು ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ ಮತ್ತು ಲಕ್ಷ್ಮಿ ದೇವಿಯು ಸಂತೋಷಪಡುತ್ತಾಳೆ ಎಂದು ನಂಬಲಾಗಿದೆ.
Dhanteras 2021: ಇಂದು ಧನತ್ರಯೋದಶಿ. ಇಂದು ಕೆಲವು ವಸ್ತುಗಳನ್ನು ಖರೀದಿಸುವುದರಿಂದ ಬಹಳ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ತಾಯಿ ಲಕ್ಷ್ಮೀಯ ಅನುಗ್ರಹ ಸದಾ ನಿಮ್ಮ ಮೇಲಿರಲು ನಿಮ್ಮ ರಾಶಿಗೆ ಅನುಗುಣವಾಗಿ ಇಂದು ನೀವು ಏನು ಖರೀದಿಸಿದರೆ ಒಳ್ಳೆಯದು ಎಂದು ತಿಳಿಯೋಣ...
Dhanteras 2021 Shopping Muhurat: ಧಂತೇರಸ್ನಲ್ಲಿ ಅಂದರೆ ಧನತ್ರಯೋದಶಿ ದಿನದಂದು ಶಾಪಿಂಗ್ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನದಂದು ಮಾಡಿದ ಖರೀದಿಗಳು ಪ್ರಯೋಜನಗಳನ್ನು ನೀಡುತ್ತವೆ ಮತ್ತು ವರ್ಷವಿಡೀ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ತುಂಬಿರಲಿದೆ ಎಂದು ಹೇಳಲಾಗುತ್ತದೆ.
Dhanteras 2021: ಧಂತೇರಸ್ನಲ್ಲಿ ಕೆಲವು ವಸ್ತುಗಳನ್ನು ಖರೀಸುವುದು ಬಹಳ ಶುಭ ಎಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ ಈ ದಿನದಂದು ಕೆಲವು ವಸ್ತುಗಳನ್ನು ಮನೆಗೆ ತರುವುದನ್ನು ಅಶುಭಕರ ಎಂದು ಹೇಳಲಾಗುತ್ತದೆ.
Dhanteras 2021:ಅನೇಕ ಜನರು ಧಂತೇರಸ್ ದಿನದಂದು ಚಿನ್ನಾಭರಣಗಳನ್ನು ಖರೀದಿಸುತ್ತಾರೆ, ಆದರೆ ಚಿನ್ನಾಭರಣಗಳನ್ನು ಖರೀದಿಸುವಾಗ, ನೀವು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ಈ ಬಾರಿ ಶುಕ್ರವಾರ ಅಂದರೆ ನವೆಂಬರ್ 13 ರಂದು ಧನತ್ರಯೋದಶಿಯ ಹಬ್ಬ ಆಚರಿಸಲಾಗುತ್ತಿದೆ. ಧನತ್ರಯೋದಶಿ ಇದು ಎರಡು ಶಬ್ದಗಳ ಒಂದು ಶಬ್ದ ಧನ+ತ್ರಯೋದಶಿ ಅಂದರೆ, ಧನ+13ನೆ ದಿನ. ಇಲ್ಲಿದೆ ಪೂಜಾವಿಧಿ ಹಾಗೂ ಶುಭ ಮುಹೂರ್ತಗಳು. ಈ ದಿನ ದಾನಕ್ಕು ಕೂಡ ವಿಶೇಷ ಮಹತ್ವವಿದೆ.
ಧನತ್ರಯೋದಶಿಯ ದಿನ ಧನ್ವಂತರಿಯನ್ನು ಪೂಜಿಸಲಾಗುತ್ತದೆ ಮತ್ತು ಕೆಲವು ವಿಶೇಷ ವಸ್ತುಗಳ ಶಾಪಿಂಗ್ ಅನ್ನು ಈ ದಿನ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಇದೇ ವೇಳೆ, ಜನರು ಧನತ್ರಯೋದಶಿಯ ದಿನದಂದು ಹೊಸ ವಾಹನ ಮತ್ತು ಮನೆ ಇತ್ಯಾದಿಗಳನ್ನು ಖರೀದಿಸಲು ಪರಿಗಣಿಸುತ್ತಾರೆ.
ಕಾರ್ತಿಕ ಮಾಸದ ಕೃಷ್ಣಪಕ್ಷದ ತ್ರಯೋದಶಿಯಂದು ಧನತ್ರಯೊದಶಿಯನ್ನು ಆಚರಿಸಲಾಗುತ್ತದೆ. ಈ ದಿನ ಚಿನ್ನ ಮತ್ತು ಬೆಳ್ಳಿಯ ಖರೀದಿ ಶುಭಕರ ಎಂದು ಹೇಳಲಾಗುತ್ತದೆ. ಆದರೆ, ಒಂದು ವೇಳೆ ನಿಮಗೆ ಚಿನ್ನ-ಬೆಳ್ಳಿ (Gold-Silver) ಖರೀದಿಸಲು ಸಾಧ್ಯವಾಗದಿದ್ದರೆ, ಈ ವಸ್ತುಗಳನ್ನು ಮನೆಗೆ ತನ್ನಿ. ಇದರಿಂದ ನಿಮ್ಮ ಮನೆಯಲ್ಲಿ ಧನವೃಷ್ಟಿಯಾಗುತ್ತದೆ. ಹಾಗಾದರೆ ಬನ್ನಿ ಆ ವಸ್ತುಗಳು ಯಾವುದು ಎಂಬುದನ್ನೊಮ್ಮೆ ತಿಳಿಯೋಣ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.