Darshan case : ನಟ ದರ್ಶನ್ ಮೆಡಿಕಲ್ ರಿಪೋರ್ಟ್ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದು ಬಿಟ್ರೆ ಯಾವ ಟ್ರೀಟ್ಮೆಂಟ್ ನಡೆಯುತ್ತಿದೆ ಅನ್ನೋದರ ಬಗ್ಗೆ ಎಲ್ಲೂ ಕೂಡ ಬಹಿರಂಗಪಡಿಸಿಲ್ಲ. ಹಾಗಾದ್ರೆ ಬಳ್ಳಾರಿ ಜೈಲಿನಿಂದ ಹೊರಬಂದ ಕೂಡಲೇ ಬೆನ್ನು ನೋವು ವಾಸಿಯಾಯ್ತ..?.. ಈ ಕುರಿತ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ ನೋಡಿ..
Actor Darshan health update : ಅರೋಪಿ ದರ್ಶನ್ ಜಾಮೀನು ಪಡೆದು ಬಂದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆ ಸೇರಿದ್ರು. 48 ಗಂಟೆಗಳಲ್ಲಿ MRI, ಸಿಟಿ ಸ್ಕ್ಯಾನ್ ಬ್ಲಡ್ ರಿಪೋರ್ಟ್ ಬರುತ್ತೆ ನಂತರ ಏನ್ ಮಾಡಬೇಕು ಅಂತ ಡಿಸೈಡ್ ಮಾಡ್ತೇವೆ ಎಂದು ಹೇಳಿದ್ದ ಡಾಕ್ಟರ್ ನವೀನ್ ಆದಾದ ಬಳಿಕ ಇಲ್ಲಿಯವರೆಗೂ ಕೂಡ ಯಾವುದೇ ಅಪ್ಡೇಟ್ ಕೂಡ ಮಾಡಿಲ್ಲ.. ಇದೀಗ... ಸಂಪೂರ್ಣ ಮಾಹಿತಿ ಇಲ್ಲಿದೆ..
Actor Darshan : ಆರೋಪಿ ನಟ ದರ್ಶನ್ ಆರೋಗ್ಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿಯನ್ನು ಅವರ ವಕೀಲರು ಬುಧವಾರ ಕರ್ನಾಟಕ ಹೈಕೋರ್ಟ್ಗೆ ಸಲ್ಲಿಸಿದ್ದಾರೆ. ಅಲ್ಲದೆ, ಸದ್ಯದ ನೋವಿನಿಂದ ಅವರು ಚೇತರಿಕೆ ಕಾಣದೇ ಇದ್ದಲ್ಲಿ ಶಸ್ತ್ರಚಿಕಿತ್ಸೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
Darshan Case : ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ನಟ ದರ್ಶನ್ ಆರೋಗ್ಯ ಸಮಸ್ಯೆ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಪಡೆದಿದ್ದಾರೆ. ಬೆನ್ನುನೋವಿನ ಚಿಕಿತ್ಸೆಗಾಗಿ 6 ವಾರಗಳ ಕಾಲ ನಟನಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.. ಸಧ್ಯ ಆಸ್ಪತ್ರೆಯಲ್ಲಿರುವ ದರ್ಶನ ಅವರನ್ನು ಈ 7 ಜನರು ಮಾತ್ರ ಭೇಟಿಯಾಗಬಹುದು..
Darshan Health : ಮಧ್ಯಂತರ ಜಾಮೀನಿನ ಮೇಲೆ ಹೊರಬಂದು ಆಸ್ಪತ್ರೆ ಸೇರಿರೋ ಕೊಲೆ ಆರೋಪಿ ದರ್ಶನ್ಗೆ ಟೆಸ್ಟ್ಗಳ ಮೇಲೆ ಟೆಸ್ಟ್ ನಡೀತಿದೆ. ಬೆನ್ನುನೋವು, ಕಾಲಿನೋವಿಗೆ ಅನೇಕ ವೈದ್ಯಕೀಯ ಪರೀಕ್ಷೆಗಳಿಗೆ ದಾಸ ಒಳಗಾಗಿದ್ದಾರೆ. ಇದೆಲ್ಲದರ ರಿಪೋರ್ಟ್ ನಾಳೆ ಹೊರಬೀಳಲಿದ್ದು, ದರ್ಶನ್ ಚಿಕಿತ್ಸೆಯ ಭವಿಷ್ಯ ನಾಳೆ ಗೊತ್ತಾಗಲಿದೆ.
Darshan Health news : ಬೆನ್ನು ನೋವಿನ ಸಮಸ್ಯೆ ಅಂತಾ ಮಧ್ಯಂತರ ಬೇಲ್ ಪಡೆದು ಹೊರಗಡೆ ಬಂದಿರುವ ಕೊಲೆ ಆರೋಪಿ ದರ್ಶನ್ ಕೊನೆಗೂ ಆಸ್ಪತ್ರೆ ಸೇರಿದ್ದಾರೆ. ಬಿಜಿಎಸ್ ಆಸ್ಪತ್ರೆಯ ತಜ್ಞ ವೈದ್ಯರು ದಾಸನಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಹಾಗಾದ್ರೆ ಈಗ ದರ್ಶನ್ ಆರೋಗ್ಯ ಸ್ಥಿತಿ ಹೇಗಿದೆ, ಚಿಕಿತ್ಸೆ ಹೇಗ್ ನಡೆಯುತ್ತೆ ಎಂಬುದರ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ..
ದರ್ಶನ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ
ನಟ ದರ್ಶನ್ ಜಾಮೀನು ಭವಿಷ್ಯ ಇಂದು ನಿರ್ಧಾರ
ಇಂದು ಹೈಕೋರ್ಟ್ನಲ್ಲಿ ದರ್ಶನ್ ಅರ್ಜಿ ವಿಚಾರಣೆ
ಇಂದು ಮಧ್ಯಾಹ್ನ 2.30ಕ್ಕೆ ಜಾಮೀನು ಅರ್ಜಿ ವಿಚಾರಣೆ
ಆಕ್ಷೇಪಣೆ ಸಲ್ಲಿಸಲು ಅವಕಾಶ ಕೋರಿದ ಸರ್ಕಾರದ SPP
ಅನಾರೋಗ್ಯದ ಕಾರಣ ನೀಡಿ ಜಾಮೀನಿಗೆ ಮನವಿ
ನಟ ದರ್ಶನ್ ನೋಡಲು ಮುಗಿಬಿದ್ದ ಅಭಿಮಾನಿಗಳು
ವಿಮ್ಸ್ ಆಸ್ಪತ್ರೆ ಮುಂದೆ ಜಮಾಯಿಸಿದ್ದ ಫ್ಯಾನ್ಸ್
ಆಸ್ಪತ್ರೆ ಮುಂದೆ ಅಭಿಮಾನಿಗಳನ್ನ ಚದುರಿಸಿದ ಖಾಕಿ
ಎದ್ನೋ ಬಿದ್ನೋ ಎಂದು ಓಡಿದ ದರ್ಶನ್ ಫ್ಯಾನ್ಸ್
ಬಳ್ಳಾರಿ ಜೈಲಿನಿಂದ ವಿಮ್ಸ್ ಆಸ್ಪತ್ರೆಗೆ ದರ್ಶನ್ ಸ್ಥಳಾಂತರ
ತೀವ್ರ ಬೆನ್ನು ನೋವಿನಿಂದ ಬಳಲುತ್ತಿದ್ದ ನಟ ದರ್ಶನ್
MRI ಸ್ಕ್ಯಾನಿಂಗ್ ಮಾಡಿಸಲು ದರ್ಶನ್ ವಿಮ್ಸ್ಗೆ ಶಿಫ್ಟ್
ಪೊಲೀಸರ ಬಿಗಿ ಬಂದೊಬಸ್ತ್ ನಡುವೆ ದರ್ಶನ್ ಶಿಫ್ಟ್
ಚಿಕಿತ್ಸೆ ಮುಗಿಸಿ ಮತ್ತೆ ಬಳ್ಳಾರಿ ಜೈಲಿಗೆ ದರ್ಶನ್
By accepting cookies, you agree to the storing of cookies on your device to enhance site navigation, analyze site usage, and assist in our marketing efforts.