Home Remedies for Get Rid of Dark Neck: ಕುತ್ತಿಗೆಯಲ್ಲಿ ಕಪ್ಪು ಕಲೆ ಮೂಡುವುದು ಇತ್ತೀಚೆಗೆ ಸಾಮಾನ್ಯವೆನ್ನುವಂತಾಗಿದೆ.. ಆದರೆ ಇದರಿಂದ ಕೆಲವೊಮ್ಮೆ ಮುಜುಗರಕ್ಕೊಳಗಾಗಬೇಕಾಗುತ್ತದೆ.. ಹೀಗಾಗಿ ಈ ಕೆಲವು ಟಿಪ್ಸ್ ಫಾಲೋ ಮಾಡಿದ್ರೆ ಚಿಟಿಕೆ ಹೊಡೆಯುವುದರಲ್ಲಿ ಈ ಕಪ್ಪು ಕಲೆಗೆ ಮುಕ್ತಿ ನೀಡಬಹುದು..
ಡಾರ್ಕ್ ನೆಕ್ ಸಮಸ್ಯೆಗೆ ಮನೆಮದ್ದು: ಟ್ಯಾನಿಂಗ್ ನಿಂದಾಗಿ ನೀವೂ ಸಹ ಡಾರ್ಕ್ ನೆಕ್ ಸಮಸ್ಯೆ ಎದುರಿಸುತ್ತಿದ್ದೀರಾ... ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳನ್ನು ಬಳಸಿ ಈ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಪಡೆಯಬಹುದು.
ಇಂದು ಸುಲಭವಾಗಿ ಸಿಗುವ ಜೆಲ್ ಗಳಲ್ಲಿ ಆಲೋವೆರಾ ಜೆಲ್ ಕೂಡ ಒಂದಾಗಿದೆ. ಆಂಟಿಆಕ್ಸಿಡೆಂಟ್ ಗುಣಗಳಿದ ಸಮೃದ್ಧ ಆಲೋವೆರಾ ಕುತ್ತಿಗೆಯನ್ನು ಕಪ್ಪಾಗಿಸುವ ಕಿಣ್ವಗಳನ್ನು ಲಾಕ್ ಮಾಡುತ್ತದೆ. ಈ ಜೆಲ್ ಅನ್ನು ನೀವು ನಿಮ್ಮ ಕುತ್ತಿಗೆಗೆ ನಿರಂತರವಾಗಿ ಅನ್ವಯಿಸಿದರೆ, ಮೆಲ್ಲಗೆ ಕುತ್ತಿಗೆ ಭಾಗದ ಕಪ್ಪು ಕಲೆಗಳು ಮಾಯವಾಗುತ್ತವೆ.
Dark Neck Treatment: ಕತ್ತಿನ ಸುತ್ತಲಿರುವ ಕಪ್ಪು ಕಲೆ ನಿಮ್ಮ ಅಂದವನ್ನು ಕೆಡಿಸುತ್ತದೆ. ಇದನ್ನು ಸಾಬೂನಿನಿಂದ ಪದೇ ಪದೇ ತೊಳೆದರೂ ಸಹ ತೊಡೆದುಹಾಕಲು ಸಾಧ್ಯವಿಲ್ಲ. ಅದಕ್ಕಾಗಿ ಕೆಲವು ಮನೆಮದ್ದುಗಳು ಇಲ್ಲಿವೆ.
ಮುಖದ ಅಂದಕ್ಕಾಗಿ (Beauty Tips) ನಾನಾ ಮನೆಮದ್ದುಗಳು, ದುಬಾರಿ ಉತ್ಪನ್ನಗಳ ಮೊರೆ ಹೋಗುತ್ತೇವೆ. ಆದರೆ ಕೆಲವೊಮ್ಮೆ ಕತ್ತಿನ ಕೊಳೆಯಿಂದ ಮುಖದ ಕೆಳಗಿರುವ ಶುಚಿತ್ವವನ್ನು ಕಡೆಗಣಿಸುವುದರಿಂದ ಶ್ರಮವೆಲ್ಲವೂ ವ್ಯರ್ಥವಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.