Public Wi-Fi: ಮೊಬೈಲ್ ಡೇಟಾ ಸಾಕಾಗುವುದಿಲ್ಲ ಎಂದು ಪ್ರಯಾಣದ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲಾದ ವೈ-ಫೈ ಬಳಸ್ತೀರಾ? ಹಾಗಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು..!
Cheating Case: ಆರೋಪಿ ಕಾಸಿಫ್, ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಲಕ್ಷಾಂತರ ಫಾಲೋಫರ್ಸ್ ಹೊಂದಿದ್ದು, ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಬಂಡವಾಳ ಹೂಡಿಕೆಗೆ ಆಮೀಷವೊಡ್ಡಿದ್ದಾನೆ. ಆರಂಭದಲ್ಲಿ ಸಣ್ಣ ಪ್ರಮಾಣದ ಬಂಡವಾಳ ಹೂಡಿಕೆ ಮಾಡಿದವರಿಗೆ ಹೆಚ್ಚು ಹಣ ನೀಡಿ ನಂಬಿಸಿದ್ದಾನೆ.
ಸೈಬರ್ ವಂಚಕರಿಂದ ಹಣ ಕಳೆದುಕೊಂಡರೆ ಹೀಗೆ ಮಾಡಿ.. RBIನ 114448 ಟೋಲ್ ಫ್ರಿ ಸಂಖ್ಯೆಗೆ ಕರೆ ಮಾಡಿ.. ಬೆಂಗಳೂರು ಪೊಲೀಸರಿಂದ “ಗೋಲ್ಡನ್ ಅವರ್” ಸೌಲಭ್ಯ... ಪೊಲೀಸ್ ಕಂಟ್ರೋಲ್ ರೂಮ್ 1930 ಗೆ ಕರೆ ಮಾಡಿದ್ರೆ ಹಣ ಸಿಗುತ್ತೆ
Google Search: ಯಾವುದೇ ವಿಷಯದ ಬಗ್ಗೆ ಮಾಹಿತಿ ಬೇಕಿದ್ದರೆ ನಾವು ಮಾಡುವ ಮೊದಲ ಕೆಲಸ ಗೂಗಲ್ನಲ್ಲಿ ಆ ವಿಷಯವನ್ನು ಸರ್ಚ್ ಮಾಡುತ್ತೇವೆ. ಆದರೆ, ಗೂಗಲ್ನಲ್ಲಿ ಎಂದಿಗೂ ಕೆಲವು ವಿಷಯಗಳನ್ನು ಹುಡುಕಲೇಬಾರದು. ಈ ವಿಷಯಗಳನ್ನು ಸರ್ಚ್ ಮಾಡುವುದರಿಂದ ನೀವು ಜೈಲಿಗೆ ಹೋಗಬೇಕಾಗಬಹುದು ಎಂದು ನಿಮಗೆ ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.