Mukesh Kumar: ದಕ್ಷಿಣ ಆಫ್ರಿಕಾ ಪ್ರವಾಸದ ಸಿದ್ಧತೆಗಳ ಬಗ್ಗೆ ಮಾತನಾಡಿದ ಮುಖೇಶ್, “ಅದಕ್ಕಾಗಿ ಸಿದ್ಧತೆಗಳು ನಡೆಯುತ್ತಿವೆ. ನಾಳೆ ಬೆಂಗಳೂರಿನಲ್ಲಿ ನಮ್ಮ ಎಲ್ಲಾ ತರಬೇತುದಾರರು ಭೇಟಿಯಾಗಲಿದ್ದಾರೆ. ನಾವು ಅಲ್ಲಿಂದ ವಿಮಾನ ಹತ್ತಲಿದ್ದೇವೆ” ಎಂದಿದ್ದಾರೆ.
Pakistan Bowler Mohammad Zeeshan: ಶುಕ್ರವಾರ ನೇಪಾಳ ವಿರುದ್ಧ ಅದ್ಭುತ ಬೌಲಿಂಗ್ ಮಾಡುವ ಮೂಲಕ ಇಡೀ ತಂಡ ಕೇವಲ 152 ರನ್’ಗಳಿಗೆ ಆಲೌಟ್ ಆಗಿತ್ತು. 6 ಅಡಿ 8 ಇಂಚು ವೇಗದ ಬೌಲರ್ ಮೊಹಮ್ಮದ್ ಜೀಶಾನ್ ಪಂದ್ಯದಲ್ಲಿ ಬ್ಯಾಟ್ಸ್ಮನ್’ಗಳ ಮೇಲೆ ತಮ್ಮ ಬೌಲಿಂಗ್ ಮೂಲಕವೇ ದಾಳಿ ನಡೆಸಿದ್ದರು.
Asghar Afghan on MS Dhoni: ಧೋನಿ ಆಟಗಾರರಿಗೆ ಅವಕಾಶ ನೀಡಿದಾಗ ವಿಶೇಷ ಜವಾಬ್ದಾರಿಯನ್ನೂ ನೀಡುತ್ತಾರೆ. ಏನಾದರೂ ತಪ್ಪು ಮಾಡಿದರೆ ಆ ಆಟಗಾರನಿಗೂ ಬೈಯುತ್ತಾರೆ. ಅವರು ಫಿಟ್ನೆಸ್ ಬಗ್ಗೆ ಎಷ್ಟು ಜಾಗೃತರಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.
Shubman Gill With Avneet Kaur Viral Photo: ಪ್ರಸ್ತುತ ಶುಭ್ಮನ್ ಗಿಲ್ ಅವರು ನಟಿ ಅವನೀತ್ ಕೌರ್ ಜೊತೆ ಲಂಡನ್’ಗೆ ಭೇಟಿ ನೀಡಿದ್ದಾರೆ. ಇದಕ್ಕೆ ಸಂಬಂಧಿಸಿದ ಹಲವು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
Virat Kohli father Prem Kohli photo: ಟೀಂ ಇಂಡಿಯಾದ ಮಾಜಿ ನಾಯಕ, ಸೂಪರ್ ಬ್ಯಾಟ್ಸ್’ಮನ್ ವಿರಾಟ್ ಕೊಹ್ಲಿ ಚಿಕ್ಕ ವಯಸ್ಸಿನಲ್ಲೇ ತಂದೆ ಪ್ರೇಮ್ ಕೊಹ್ಲಿಯನ್ನು ಕಳೆದುಕೊಂಡಿದ್ದಾರೆ. ವಿರಾಟ್ ತಮ್ಮ ಬಾಲ್ಯದಲ್ಲಿ ತಂದೆಗೆ ತುಂಬಾ ಹತ್ತಿರವಾಗಿದ್ದರು. ಆದರೆ ವಿಧಿ ಅವರಿಗೆ ಹೆಚ್ಚು ಕಾಲ ಬದುಕುಳಿಯಲು ಅವಕಾಶವೇ ನೀಡಲಿಲ್ಲ.
Cricket World Record: ಕ್ರಿಕೆಟ್ ಲೋಕದಲ್ಲಿ ಹೊಸದೊಂದು ವಿಶ್ವ ದಾಖಲೆ ನಿರ್ಮಾಣವಾಗಿದೆ. ಬ್ಯಾಟ್ಸ್ಮನ್ ವೊಬ್ಬ ಕೇವಲ 24 ಎಸೆತಗಳಲ್ಲಿ ತನ್ನ ಶತಕವನ್ನು ಪೂರ್ಣಗೊಳಿಸಿದ್ದಾನೆ ಮತ್ತು ನಂತರ ಅಜೇಯರಾಗಿ ಉಳಿದು ಮತ್ತು T10 ಪಂದ್ಯದಲ್ಲಿ 193* ರನ್ ಗಳಿಸಿದ್ದಾನೆ. (Sports News In Kannada)
Arpit Guleria 8 Wickets: ವಿಜಯ್ ಹಜಾರೆ ಟ್ರೋಫಿಯ ಡಿ ಗುಂಪಿನ ಪಂದ್ಯದಲ್ಲಿ, ಅರ್ಪಿತ್ ಗುಲೇರಿಯಾ ತಮ್ಮ 9 ಓವರ್’ಗಳ ಕೋಟಾದಲ್ಲಿ 8 ಬ್ಯಾಟ್ಸ್ಮನ್’ಗಳನ್ನು ಏಕಾಂಗಿಯಾಗಿ ಔಟ್ ಮಾಡಿ ಲಿಸ್ಟ್ ಎ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡರು.
IND vs AUS 5th T20: ರಿಂಕು ಸಿಂಗ್ ಟೀಮ್ ಇಂಡಿಯಾ ಪರ ಟಿ20 ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದ ಬಳಿಕ ಇದುವರೆಗೆ ಒಂದಂಕಿ ರನ್ ಗಳಿಸಿ ಔಟಾಗಿರಲಿಲ್ಲ. ಇದುವರೆಗೆ ಆಡಿರುವ 10 ಟಿ20 ಪಂದ್ಯಗಳಲ್ಲಿ ಅವರು ಒಂದೇ ಅಂಕೆಯಲ್ಲಿ ಅಂದರೆ 6 ರನ್’ಗಳಲ್ಲಿ ಔಟಾಗಿರುವುದು ಇದೇ ಮೊದಲು.
Vivian Richards Photo on dollar note: ವಿವಿಯನ್ ರಿಚರ್ಡ್ಸ್ ಅವರನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್ಮನ್’ಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಟೆಸ್ಟ್ ಅಥವಾ ODI ಆಗಿರಲಿ, ಈ ಡ್ಯಾಶಿಂಗ್ ಬ್ಯಾಟ್ಸ್ಮನ್ ಆಟದ ಶೈಲಿಯು ಯಾವಾಗಲೂ ಅಬ್ಬರಿಸುತ್ತಲೇ ಇರುತ್ತದೆ.
Venkatesh Prasad on Sanatan Dharma: ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಹಿಂದುಳಿದಿರುವ ಬಗ್ಗೆ ಪಕ್ಷದ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಮಾತನಾಡಿ, “ಸನಾತನ (ಧರ್ಮ)ವನ್ನು ವಿರೋಧಿಸುವ ಮೂಲಕ ಪಕ್ಷವು ಮುಳುಗಿದೆ. ಧರ್ಮವನ್ನು ವಿರೋಧಿಸಿದ್ದೇ ಶಾಪವಾಗಿದೆ” ಎಂದಿದ್ದಾರೆ.
Will Rishabh Pant play for CSK: ಮಾಜಿ ಕ್ರಿಕೆಟಿಗ ದೀಪ್ ದಾಸ್ ಗುಪ್ತಾ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದು, ಐಪಿಎಲ್ 2025ರಲ್ಲಿ ರಿಷಬ್ ಪಂತ್ ಸಿಎಸ್’ಕೆ ಪರ ಆಡಲಿದ್ದಾರೆ ಎಂದು ಹೇಳಿದ್ದಾರೆ.
AB de Villiers Statement about RCB: ಆರ್’ಸಿಬಿ ಬೌಲಿಂಗ್ ಬಗ್ಗೆ ಎಬಿ ಡಿವಿಲಿಯರ್ಸ್ ಕಳವಳ ವ್ಯಕ್ತಪಡಿಸಿದ್ದಾರೆ. ಐಪಿಎಲ್ 2024ರ ಆಟಗಾರರ ಹರಾಜು ಡಿಸೆಂಬರ್ 19 ರಂದು ಯುಎಇಯಲ್ಲಿ ನಡೆಯಲಿದೆ.
Junaid Khan Reply on India's Greatest Batter: ವಿರಾಟ್ ಕೊಹ್ಲಿ ಪ್ರಸ್ತುತ ಕಾಲದ ಶ್ರೇಷ್ಠ ಬ್ಯಾಟ್ಸ್ಮನ್’ಗಳಲ್ಲಿ ಒಬ್ಬರು. ಅದರಲ್ಲಿ ಯಾವುದೇ ಸಂಶಯವಿಲ್ಲ. ಸಚಿನ್ ತೆಂಡೂಲ್ಕರ್ ಭಾರತ ಮಾತ್ರವಲ್ಲದೆ ವಿಶ್ವ ಕ್ರಿಕೆಟ್ನ ಶ್ರೇಷ್ಠ ಬ್ಯಾಟ್ಸ್ಮನ್’ಗಳಲ್ಲಿ ಒಬ್ಬರು.
Payal Ghosh statement about Gautam Gambhir and Irfan Pathan: ಐದು ವರ್ಷಗಳ ಹಿಂದೆ ಇರ್ಫಾನ್ ಪಠಾಣ್ ಜೊತೆ ಡೇಟಿಂಗ್ ಮಾಡುತ್ತಿದ್ದೆ. ಆಗ ಗಂಭೀರ್ ಯಾವಾಗಲೂ ನನಗೆ ಮಿಸ್ ಕಾಲ್ ನೀಡುತ್ತಿದ್ದರು ಎಂದು ನಟಿ ಪಾಯಲ್ ಘೋಷ್ ಹೇಳಿಕೆ ನೀಡಿದ್ದಾರೆ
Suryakumar Yadav World Records: ಸೂರ್ಯಕುಮಾರ್ 54 ಇನ್ನಿಂಗ್ಸ್’ಗಳಲ್ಲಿ 1980 ರನ್ ಗಳಿಸಿದ್ದಾರೆ. ಅಂದರೆ ಆಸೀಸ್ ಸರಣಿಯ ಕೊನೆಯ T20I ಪಂದ್ಯದಲ್ಲಿ ಕೇವಲ 20 ರನ್ ಗಳಿಸಿದರೆ, 55 ಇನ್ನಿಂಗ್ಸ್’ಗಳಲ್ಲಿ 2000 ರನ್’ಗಳನ್ನು ಪೂರೈಸಲಿದ್ದಾರೆ. ಜೊತೆಗೆ ಭಾರತದ ಪರ 2000 ರನ್ ಪೂರೈಸಿದ ವೇಗದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.
Muttiah Muralitharan on MS Dhoni: ಕ್ರಿಕೆಟ್ ಜಗತ್ತಿನ ದಂತಕಥೆ ಎಂದೇ ಖ್ಯಾತಿ ಪಡೆದಿರುವ ಶ್ರೀಲಂಕಾ ಕ್ರಿಕೆಟ್ ತಂಡದ ಮುತ್ತಯ್ಯ ಮುರಳೀಧರನ್ ಬಗ್ಗೆ ಇಡೀ ಕ್ರಿಕೆಟ್ ಜಗತ್ತಿಗೇ ತಿಳಿದಿದೆ.
Ind Vs Aus T20 Series: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟಿ20 ಸರಣಿಯಲ್ಲಿ ಯಾವುದೇ ಆಟಗಾರ ಹೆಚ್ಚು ಪ್ರಭಾವ ಬೀರಿದ್ದರೆ, ಅದು ರಿಂಕು ಸಿಂಗ್. ಈ ಇಡೀ ಸರಣಿಯಲ್ಲಿ ಅವರ ಬ್ಯಾಟ್ ಸಕತ್ ರನ್ ಬಾಚಿಕೊಂಡಿದೆ. (Cricket News In Kannada)
Virat Kohli Remuneration and Net worth: ಭಾರತದ ದಿಗ್ಗಜ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರ ಆಸ್ತಿ ಮೌಲ್ಯ 1000 ಕೋಟಿ ರೂ. ಇನ್ಸ್ಟಾಗ್ರಾಮ್’ನಲ್ಲಿ 264 ಮಿಲಿಯನ್ ಫಾಲೋವರ್ಸ್ ಹೊಂದಿರುವ ಕೊಹ್ಲಿ ಅವರ ಆಸ್ತಿ ಮೌಲ್ಯ ಬಗ್ಗೆ ಈ ಹಿಂದೆ ಸ್ಟಾಕ್ ಗ್ರೋ ಬಹಿರಂಗಪಡಿಸಿದೆ.
ODI World Cup Final: ಅಹಮದಾಬಾದ್’ನಲ್ಲಿ ನಡೆದ ಏಕದಿನ ವಿಶ್ವಕಪ್’ನ ಫೈನಲ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲನ್ನು ಅನುಭವಿಸಿತ್ತು. ಈ ಸಂದರ್ಭದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಮ್’ನಲ್ಲಿ ಕಣ್ಣೀರು ಹಾಕಿದ್ದರು ಎಂದು ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ.
Indian team for South Africa Series: ಮುಂಬರುವ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಲು ಪುರುಷರ ಆಯ್ಕೆ ಸಮಿತಿಯು ಗುರುವಾರ ದೆಹಲಿಯಲ್ಲಿ ಸಭೆ ನಡೆಸಿದೆ. 3 ಟಿ20, 3 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಇದಲ್ಲದೆ, ಭಾರತ ಎ ತಂಡವು ದಕ್ಷಿಣ ಆಫ್ರಿಕಾ ಎ ವಿರುದ್ಧ ಎರಡು ನಾಲ್ಕು ದಿನಗಳ ಪಂದ್ಯಗಳು ಮತ್ತು ಒಂದು ಇಂಟರ್-ಸ್ಕ್ವಾಡ್ ಮೂರು ದಿನಗಳ ಪಂದ್ಯವನ್ನು ಸಹ ಆಡಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.