ಇನ್ನು ಪೀಣ್ಯ ಎರಡನೇ ಹಂತದ ನ್ಯೂ ಸ್ಟಾಂಡರ್ಡ್ ಇಂಗ್ಲಿಷ್ ಶಾಲೆಯ 21 ಮಕ್ಕಳಿಗೆ ಕೊರೊನಾ ನೆಗಟಿವ್ ಬಂದಿದೆ. ಎಂಇಎಸ್ ಶಾಲೆಯ 10 ವಿದ್ಯಾರ್ಥಿಗಳ ರಿಪೋರ್ಟ್ ಬರಬೇಕಿದೆ. ಪಾಸಿಟಿವ್ ಬಂದು ಏಳು ದಿನ ಕಳೆದ ಹಿನ್ನೆಲೆಯಲ್ಲಿ ಇಂದು ಮತ್ತೆ ಕೊರೊನಾ ಟೆಸ್ಟ್ ಮಾಡಿಸಲು ಆರೋಗ್ಯಾಧಿಕಾರಿಗಳು ಮುಂದಾಗಿದ್ದಾರೆ.
ಯುರೋಪ್, ಚೀನಾ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಭಾರತ ಮತ್ತು ಇರಾನ್ನಿಂದ ಅನೇಕ ಪ್ರಯಾಣಿಕರು ಯುಎಸ್ಗೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಕೊರೊನಾ ಉಲ್ಬಣಗೊಳ್ಳಬಹುದು ಎಂಬ ಭೀತಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
InspectIR: ಇನ್ಮುಂದೆ ಕೇವಲ ಮೂರೇ ನಿಮಿಷಗಳಲ್ಲಿ ಉಸಿರಾಟದ ಮೂಲಕ ಕೋವಿಡ್ -19 ಅನ್ನು ಪತ್ತೆಹಚ್ಚಬಹುದು. ಇದಕ್ಕಾಗಿ, ಎಫ್ಡಿಎ ಸಾಧನವೊಂದರ ತುರ್ತು ಬಳಕೆಗೆ ಅನುಮತಿ ನೀಡಿದೆ, ತನ್ಮೂಲಕ ಕರೋನವೈರಸ್ ಅನ್ನು ಉಸಿರಾಟದ ಮೂಲಕ ಪರೀಕ್ಷಿಸಬಹುದು.
Mekedatu Padayatre: ಏನ್ ಟೆಸ್ಟ್ ಮಾಡದು? ಏನನ್ನ ಟೆಸ್ಟ್ ಮಾಡದು? ಬೇಕಾದರೆ ಅವನು ಟೆಸ್ಟ್ ಮಾಡಿಸಿಕೊಳ್ಳಲಿ ಎಂದು ಏಕವಚನದಲ್ಲಿ ಮಾತನಾಡಿದರು. ನೀವು ನನ್ನ ಆರೋಗ್ಯ ಕಾಳಜಿಯ ಮೆರೆಗೆ ಬಂದ್ದಿದೀರ, ಆದರೆ ನಾನು ಯಾವುದೇ ಪರೀಕ್ಷೆ ಕೊಡಲ್ಲ.
Covid Test:ವಿಜ್ಞಾನಿ ಡಾ.ಬಿಸ್ವಜ್ಯೋತಿ ಬೋರ್ಕಕೋಟಿ (Dr Biswajyoti Borkakoty)ನೇತೃತ್ವದ ಈಶಾನ್ಯದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡವು ಎರಡೇ ಗಂಟೆಗಳಲ್ಲಿ Omicron ರೂಪಾಂತರ ಪತ್ತೆಹಚ್ಚುವ ಕಿಟ್ ಅನ್ನು ಅಭಿವೃದ್ಧಿಪಡಿಸಿದೆ.
ಕೋವಿಡ್ -19 ಎರಡನೇ ಅಲೆ ಬರುತ್ತಿದ್ದು ಅದನ್ನು ನಿಯಂತ್ರಿಸಲು ಮುಂದಿನ 45 ದಿವಸಗಳು ಬಹಳ ನಿರ್ಣಾಯಕವಾಗಿವೆ. 45 ದಿನಗಳ ಅವಧಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅತ್ಯಗತ್ಯ ಎಂದು ತಜ್ಞರ ಸಮಿತಿ ಸಲಹೆ ನೀಡಿದೆ.
ಭಾರತೀಯ ವಿಜ್ಞಾನಿಗಳು ಕಾಗದ ಆಧಾರಿತ ಟೆಸ್ಟ್ ಸ್ಟ್ರಿಪ್ ಫೆಲುಡಾವನ್ನು ಅಭಿವೃದ್ಧಿಪಡಿಸಿದ್ದಾರೆ. ಇದರಿಂದಾಗಿ ಕರೋನಾವನ್ನು ಪರೀಕ್ಷಿಸಲು ತೆಗೆದುಕೊಳ್ಳುವ ಸಮಯ ಮತ್ತು ಬೆಲೆ ಎರಡೂ ಕಡಿಮೆಯಾಗಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.