Omicron Variant: ಇದೀಗ ಭಾರತದಲ್ಲಿಯೂ ಕೂಡ ಮೂರನೇ ಡೋಸ್ (Booster Dose) ಕರೋನಾ ಲಸಿಕೆ (Coronavirus Vaccine) ನೀಡಲಾಗುವುದೇ? ಬಲ್ಲ ಮೂಲಗಳು ಹೇಳುವ ಪ್ರಕಾರ ಕೇಂದ್ರ ಸರ್ಕಾರ ಬೂಸ್ಟರ್ ಡೋಸ್ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ದಕ್ಷಿಣ ಆಫ್ರಿಕಾದ (South Africa)ನಂತರ, ಅನೇಕ ದೇಶಗಳಲ್ಲಿ ಕಂಡುಬರುವ ಓಮಿಕ್ರಾನ್ ರೂಪಾಂತರವು (Coronavirus New Strain) ಕಳವಳವನ್ನು ಉಂಟುಮಾಡಿದೆ.
ನಾಲ್ಕನೇ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ಅನ್ನು 157 ರನ್ಗಳಿಂದ ಸೋಲಿಸಿತು, ಜೊತೆಗೆ ಭಾರತದಲ್ಲಿ ಸೋಮವಾರ ಒಂದು ಕೋಟಿ ಡೋಸ್ ಕೋವಿಡ್ -19 ಲಸಿಕೆಗಳನ್ನು ನೀಡಲಾಯಿತು. ಈ ದಾಖಲೆಯ ಬಗ್ಗೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.
Covid-19 Vaccination: ಈ ಬಗ್ಗೆ ಹೇಳಿಕೆ ನೀಡಿರುವ DGCA ಒಂದು ವೇಳೆ 48 ಗಂಟೆಗಳ ಬಳಿಕವೂ ಕೂಡ ಪೈಲಟ್ ಗಳಲ್ಲಿ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದೆ ಹೋದಲ್ಲಿ ಅಂತಹ ಪೈಲಟ್ ಗಳಿಗೆ ವಿಮಾನಯಾನದ ಅನುಮತಿ ನೀಡಲಾಗುವುದು ಎಂದು ಹೇಳಿದೆ.
Coronavirus Vaccine Guidelines:ಶೀಘ್ರದಲ್ಲಿಯೇ ಭಾರತದಲ್ಲಿಯೂ ಕೂಡ ಕೊರೊನಾ ವೈರಸ್ ವ್ಯಾಕ್ಸಿನೇಷನ್ ಕಾರ್ಯಕ್ರಮ ಆರಂಭಗೊಳ್ಳಲಿದೆ. ಈ ಲಸಿಕೆಯನ್ನು ಹಾಕಿಸಿಕೊಳ್ಳಲು ಮೊದಲು ನೀವು ನಿಮ್ಮ ಹೆಸರನ್ನು ನೋಂದಣಿ ಮಾಡಬೇಕು. ಈ ರಿಜಿಸ್ಟ್ರೇಶನ್ ಮಾಡಿಸಲು ನೀವು 12 ರೀತಿಯ ದಾಖಲೆಗಳನ್ನು ಒದಗಿಸುವ ಅವಶ್ಯಕತೆ ಇದೆ. ಯಾವುವು ಎಂಬುದನ್ನೊಮ್ಮೆ ತಿಳಿಯೋಣ ಬನ್ನಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.