JN.1 Variant: ಭಾರತದಲ್ಲಿ ಹೆಚ್ಚುತ್ತಿರುವ ಕರೋನಾ ಪ್ರಕರಣಗಳಿಗೆ ಕಾರಣವಾಗಿರುವ ಕರೋನಾ ವೈರಸ್ನ ಜೆಎನ್.1 ರೂಪಾಂತರವು ಇದೀಗ ಕೇರಳ ಬಳಿಕ ಇನ್ನೂ ಎರಡು ರಾಜ್ಯಗಳಲ್ಲಿ ಪತ್ತೆಯಾಗಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ.
Covid-19 Pirola: ಕರೋನಾದ ಹೊಸ ರೂಪಾಂತರವೊಂದು ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ, ಇದನ್ನು BA.2.86 ನ ಪಿರೋಲಾ ಎಂದು ಕರೆಯಲಾಗುತ್ತಿದೆ. ಇದುವರೆಗೆ ಕೊರೊನಾ ವೈರಸ್ನ ಈ ಹೊಸ ರೂಪಾಂತರವು ಅಮೆರಿಕ, ಡೆನ್ಮಾರ್ಕ್ ಮತ್ತು ಯುಕೆಯಲ್ಲಿ ಪತ್ತೆಯಾಗಿದೆ.
Omicron BA.5: ಕೊರೊನಾದ ಅತ್ಯಂತ ಅಪಾಯಕಾರಿ ರೂಪಾಂತರ Omicron BA.5 ಪತ್ತೆಯಾಗಿದೆ. ಈ ಹೊಸ ರೂಪಾಂತರವು ಹಿಂದಿನ ಇತರ ರೂಪಾಂತರಗಳಿಗಿಂತ ಹೆಚ್ಚು ವೇಗವಾಗಿ ಹರಡುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಓಮಿಕ್ರಾನ್ನ ಪರಿಣಾಮವು ಸೋಂಕಿತರ ಮೇಲೆ ದೀರ್ಘಕಾಲದವರೆಗೆ ಇರಲಿದೆ ಎಂದು ಅಧ್ಯಯನವೊಂದು ಹೇಳಿದೆ. ಓಮಿಕ್ರಾನ್ ನಿಂದ ಸೋಂಕಿತ ವ್ಯಕ್ತಿಯು ದೈನಂದಿನ ಕಾರ್ಯಗಳನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದು ಅಧ್ಯಯನದಲ್ಲಿ ತಿಳಿದು ಬಂದಿದೆ.
Vaccination: ಭಾರತದಲ್ಲಿ ಕರೋನಾ ವೈರಸ್ (Coronavirus) ವಿರುದ್ಧ ಲಸಿಕೆ ಅಭಿಯಾನವು (Vaccination) ತ್ವರಿತ ಗತಿಯಲ್ಲಿ ನಡೆಯುತ್ತಿದೆ. ಈ ನಡುವೆ 12ರಿಂದ 14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಬಗ್ಗೆ ದೊಡ್ಡ ಸುದ್ದಿ ಬಂದಿದೆ. 12ರಿಂದ 14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಕುರಿತು ಕೇಂದ್ರ ಆರೋಗ್ಯ ಸಚಿವಾಲಯ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅಧಿಕೃತ ಮೂಲಗಳು ಬಹಿರಂಗಪಡಿಸಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.