Viral Fever and Bacterial Infection: ಬದಲಾಗುತ್ತಿರುವ ಋತುಗಳಲ್ಲಿ ಜನರು ಸಾಮಾನ್ಯವಾಗಿ ಅನಾರೋಗ್ಯಕ್ಕೆ ಒಳಗಾಗುತ್ತಾರೆ. ಸ್ವಲ್ಪ ಎಚ್ಚರ ತಪ್ಪಿದರೂ ಜ್ವರ, ಕೆಮ್ಮು ಮತ್ತು ಸೋಂಕಿನ ಅಪಾಯ ಹೆಚ್ಚುತ್ತದೆ. ವೈರಲ್ ಜ್ವರ ಮತ್ತು ಬ್ಯಾಕ್ಟೀರಿಯಾದ ಸೋಂಕಿನ ನಡುವಿನ ವ್ಯತ್ಯಾಸವೇನು ಎಂದು ತಿಳಿಯಿರಿ...
ಬೆಂಗಳೂರು ನಗರದ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕಮರ್ಷಿಯಲ್ ಸ್ಟ್ರೀಟ್ಗಳಲ್ಲಿ ನಿರ್ಬಂಧಿಸಲು ಮನವಿ. ಈ ಪ್ರದೇಶಗಳಲ್ಲಿ ಹೊಸ ವರ್ಷಾಚರಣೆ ನಿರ್ಬಂಧಿಸಲು ಮನವಿ ಮಾಡಲಾಗಿದೆ.
ರಾಜ್ಯದಲ್ಲಿ JN.1 ವೈರಸ್ನ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸೋಂಕು ತಡೆಗೆ ಆರೋಗ್ಯ ಇಲಾಖೆ T3 ಸೂತ್ರ ಪಾಲಿಸುವುದಕ್ಕೆ ಮುಂದಾಗಿದೆ. T3 ಎಂದರೆ, ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್ಮೆಂಟ್.
Coronavirus data latest update 22 December: ಈ ರೂಪಾಂತರವು ಕರೋನಾದ ನಾಲ್ಕನೇ ಅಲೆ ಎನ್ನುವ ಭಯ ಜನ ಸಾಮಾನ್ಯರನ್ನು ಕಾಡುತ್ತಿದೆ. ಆದರೆ, ವೈದ್ಯರು ಈ ಹೊಸ ರೂಪಾಂತರ ಅಪಾಯಕಾರಿ ಎನ್ನುತವಂತಿಲ್ಲ.
90 ಸಾಮಾನ್ಯ 10 ಐಸಿಯು ಸೇರಿ ಒಟ್ಟು 100 ಬೆಡ್ ವ್ಯವಸ್ಥೆ. ಕಿಮ್ಸ್ ನಿರ್ದೇಶಕ S.Fಕಮ್ಮಾರ ನೇತೃತ್ವ ವಿಶೇಷ ಸಮಿತಿ ರಚನೆ. 40 KLLMO ಆಕ್ಸಿಜನ್ ಟ್ಯಾಂಕ್ ಇರುವಂತೆ ವಾರ್ಡ್ ವ್ಯವಸ್ಥೆ .
Rajnath Singh Covid positive: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಕೋವಿಡ್ನ ಸೌಮ್ಯ ಲಕ್ಷಣಗಲಿರುವ ಕಾರಣ ರಾಜನಾಥ್ ಸಿಂಗ್ ಸದ್ಯ ಹೋಮ್ ಕ್ವಾರಂಟೈನ್ನಲ್ಲಿದ್ದಾರೆ ಎಂದು ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.