Coronavirus New Cases In India: ಕೆಲವು ತಿಂಗಳ ಬಳಿಕ ಈಗ ದೇಶದಲ್ಲಿ ಮತ್ತೊಮ್ಮೆ ಕೊರೊನಾ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿವೆ. ಈ ಬಾರಿ ಕೊರೊನಾ ಸಣ್ಣ ಮಕ್ಕಳನ್ನು ಬಲಿಪಶು ಮಾಡುತ್ತಿರುವುದು ಆತಂಕಕಾರಿ ಸಂಗತಿ. ದೆಹಲಿ ಸಮೀಪದ ದೊಡ್ಡ ನಗರದ ಶಾಲಾ ಹಾಸ್ಟೆಲ್ನಲ್ಲಿ 17 ಮಕ್ಕಳಿಗೆ ಕೋವಿಡ್ ಸೋಂಕು ತಗುಲಿರುವುದು ಪತ್ತೆಯಾಗಿದೆ.
Coronavirus third wave in India: ಭಾರತವು ಆಗಸ್ಟ್ನಿಂದ ಕರೋನವೈರಸ್ ಸಾಂಕ್ರಾಮಿಕ ರೋಗದ ಮೂರನೇ ತರಂಗವನ್ನು ನೋಡಬಹುದು ಮತ್ತು ಇದು ಸೆಪ್ಟೆಂಬರ್ನಲ್ಲಿ ಉತ್ತುಂಗಕ್ಕೇರಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ವರದಿ ಮಾಡಿದೆ. "ಕೋವಿಡ್ -19: ರೇಸ್ ಟು ಫಿನಿಶಿಂಗ್ ಲೈನ್" ಎಂಬ ವರದಿಯನ್ನು ಎಸ್ಬಿಐ ರಿಸರ್ಚ್ ಸಿದ್ಧಪಡಿಸಿದೆ.
ಕಳೆದ ತಿಂಗಳು, ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲಹೆ ನೀಡಿದ್ದ ತಂಡವು ಏಪ್ರಿಲ್ನಲ್ಲಿ ಭಾರತದಲ್ಲಿ ಕರೋನಾವೈರಸ್ ಸೋಂಕು ಉತ್ತುಂಗಕ್ಕೇರಲಿದೆ ಎಂದು ತಿಳಿಸಿತ್ತು. ಇದೀಗ ಕರೋನಾದಿಂದ ದೇಶಕ್ಕೆ ಯಾವಾಗ ಪರಿಹಾರ ಸಿಗುತ್ತದೆ ಎಂಬುದನ್ನು ವಿಜ್ಞಾನಿಗಳು ಅಂದಾಜಿಸಿದ್ದಾರೆ.
Remdesiver Export Banned - ದೇಶದಲ್ಲಿ COVID-19 ನಂತರದ ಪರಿಸ್ಥಿತಿ ಸುಧಾರಿಸುವವರೆಗೆ ರೆಮ್ಡೆಸಿವಿರ್ ಇಂಜೆಕ್ಷನ್ (Remdesivir Injection) ರಫ್ತನ್ನು ನಿಷೇಧಿಸಲಾಗಿದೆ. ಅಷ್ಟೇ ಅಲ್ಲ ಈ ಔಷಧಿಯ ಕಪ್ಪು ಮಾರುಕಟ್ಟೆ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದೂ ಕೂಡ ಹೇಳಲಾಗಿದೆ.
Lockdown Effect - ಕೊರೊನಾ ಲಾಕ್ ಡೌನ್ ಹಿನ್ನೆಲೆ ಬಹುತೇಕ ಜನರು ತಮ್ಮ ಮನೆಗಳಲ್ಲೇ ಉಳಿದುಕೊಂಡಿದ್ದರು. ಏತನ್ಮಧ್ಯೆ ಭಾರತೀಯರು ರಾತ್ರಿಗೆ ಹೋಲಿಸಿದರೆ ದಿನದಲ್ಲಿ ಹೆಚ್ಚಾಗಿ ಕಾಂಡೋಮ್ ಗಳನ್ನು ಹೆಚ್ಚಾಗಿ ಖರೀದಿಸಿದ್ದಾರೆ.
ಭಾರತದಲ್ಲಿ ಕರೋನಾ ಸೋಂಕು ಮತ್ತೆ ತನ್ನ ಕಾಲುಗಳನ್ನು ಚಾಚಲು ಪ್ರಾರಂಭಿಸಿದೆ, ಆದರೆ ಒಳ್ಳೆಯ ಸುದ್ದಿ ಎಂದರೆ ನಾವು ಕರೋನಾ ಲಸಿಕೆಯ ವಿಷಯದಲ್ಲಿ ಅತ್ಯಂತ ಸಕಾರಾತ್ಮಕ ರೀತಿಯಲ್ಲಿ ಮುಂದುವರೆಯುತ್ತಿದ್ದೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.