Corbevax As Booster Dose: ಕೊರೊನಾ ವೈರಸ್ ಗೆ ಬೂಸ್ಟರ್ ಡೋಸ್ ರೂಪದಲ್ಲಿ ನೀಡಲು ಕಾರ್ಬೇವ್ಯಾಕ್ಸ್ ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಶೀಘ್ರದಲ್ಲಿಯೇ ನೀವು ಕೊವಿನ್ ಆಪ್ ಮೂಲಕ ಇದನ್ನು ಬುಕ್ ಮಾಡಬಹುದು. ಇದಕ್ಕಾಗಿ ನೀವು 400 ರೂ.ಹಣ ಪಾವತಿಸಬೇಕಾಗಲಿದೆ.
60 ವರ್ಷದ ಮೇಲಿರುವವರು ಅತೀ ಬೇಗ ಮೂರನೇ ಡೋಸ್ ಪಡೆಯಬೇಕು. ಮಾಸ್ಕ್ ಕಡ್ಡಾಯ ಮಾಡಿಕೊಳ್ಳಿ. ಕೋವಿಡ್ ಅಂದರೆ ಭಯ ಹೋಗಿದೆ. ಶೀತ ಕೆಮ್ಮು, ಮೈಕೈನೋವು ಇರುತ್ತೇ ಒಂದು ವಾರದ ನಂತ್ರ ಹೋಗುತ್ತೆ ಅಂತ ಅಸಡೆ ಇದೆ. ಲಸಿಕೆ ಲಭ್ಯ ಇದ್ರೂ ತೆಗೆದುಕೊಳ್ಳದೇ ಇರುವುದು ಮಹಾ ಅಪರಾಧವಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ಕಾರ್ಬಿವ್ಯಾಕ್ಸ್ ನ ಎರಡು ಪ್ರಮಾಣಗಳನ್ನು ಐದು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳಿಗೆ 28 ದಿನಗಳ ಅಂತರದಲ್ಲಿ ನೀಡಲಾಗುವುದು ಮತ್ತು ಇದೊಂದು ಪ್ರೋಟೀನ್ ಆಧಾರಿತ ವ್ಯಾಕ್ಸಿನ್ ಆಗಿದೆ.
DCGI Apporval For Corbevax - ಕರೋನಾ ಲಸಿಕೆ (Covid-19 Vaccine) ಕೋರ್ಬೆವಾಕ್ಸ್ (Corbevax) ಅನ್ನು ಸ್ನಾಯುಗಳ ಮೂಲಕ ದೇಹಕ್ಕೆ ತಲುಪಿಸಲಾಗುತ್ತದೆ ಮತ್ತು ಈ ಲಸಿಕೆಯ ಎರಡು ಡೋಸ್ಗಳನ್ನು 28 ದಿನಗಳಲ್ಲಿ ತೆಗೆದುಕೊಳ್ಳಬೇಕಾಗುತ್ತದೆ. ಈ ಲಸಿಕೆಯನ್ನು 2 ರಿಂದ 8 °C ತಾಪಮಾನದಲ್ಲಿ ಶೇಖರಣೆ ಮಾಡಲಾಗುತ್ತದೆ.
COVID-19 ವಿರುದ್ಧದ ಹೋರಾಟವನ್ನು ಬಲಪಡಿಸುವ ಸಲುವಾಗಿ, CDSCO, ಆರೋಗ್ಯ ಸಚಿವಾಲಯವು CORBEVAX ಲಸಿಕೆ, COVOVAX ಮತ್ತು ಆಂಟಿ-ವೈರಲ್ ಡ್ರಗ್ Molnupiravirಗೆ ತುರ್ತು ಬಳಕೆಗೆ ಅನುಮೋದನೆ ನೀಡಿದೆ.
Cheapest Corona Vaccine - ಮೊದಲು ಕೊರೊನಾ ವೈರಸ್ ಪ್ರಕೋಪ (Covid-19 Pandemic) ಹಾಗೂ ಬಳಿಕ ಆಕ್ಸಿಜನ್ (Oxygen), ಔಷಧಿ ಹಾಗೂ ವ್ಯಾಕ್ಸಿನ್ ಗಳ ಕೊರತೆ ಇಡೀ ದೇಶವನ್ನೇ ಸತಾಯಿಸುತ್ತಿವೆ. ಇವೆಲ್ಲವುಗಳ ನಡುವೆ ನೆಮ್ಮದಿಯ ಸುದ್ದಿಯೊಂದು ಪ್ರಕಟವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.