Virat Kohli: ಭಾರತ ವಿಶ್ವದ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ. ಭಾರತವನ್ನು ಒಂದು ಕಾಲದಲ್ಲಿ ಬೆಳವಣಿಗೆ ಇಲ್ಲದ ದೇಶ ಎಂದು ಭಾವಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಜಾಗತಿಕ ಟೆಕ್ ಹಬ್ ಎಂದು ಕರೆಯಲ್ಪಡುವ ಭಾರತವು ಪ್ರಸ್ತುತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ದಾಪುಗಾಲು ಹಾಕುತ್ತಿದೆ, ಆದರೆ ಒಲಿಂಪಿಕ್ಸ್ನಲ್ಲಿ ಮಾತ್ರ ಹಿಂದುಳಿದಿದೆ ಎಂದು ವಿರಾಟ್ ಕೊಹ್ಲಿ ವಿಡಿಯೋದ ಮೂಲಕ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
T20 Cricket World Cup : ಇಂಗ್ಲೆಂಡ್ನ ಮಾಜಿ ನಾಯಕ ಮೈಕೆಲ್ ವಾಘನ್ ಅವರು ಐಸಿಸಿಯ ವಿಶ್ವಕಪ್ ಪಂದ್ಯಗಳ ವೇಳಾಪಟ್ಟಿಯನ್ನು ಟೀಕಿಸಿ, ಪಂದ್ಯಾವಳಿಯಲ್ಲಿ ಇತರ ತಂಡಗಳಿಗಿಂತ ಭಾರತಕ್ಕೆ ಅನುಕೂಲವಾಗಲು ಟಿ20 ಕ್ರಿಕೆಟ್ ವಿಶ್ವಕಪ್ ಆಯೋಜನೆ ಎಂದು ಆರೋಪಿಸಿದ್ದಾರೆ.
Royal Enfield : ಇತ್ತೀಚಿನ ದಿನಗಳಲ್ಲಿ ಟು ವೀಲರ್ ಗಾಡಿಗಳು ಎಂದರೆ ಎಲ್ಲರಿಗೂ ಒಂದು ರೀತಿಯ ಕ್ರೇಜ್ ಅನ್ನು ಹುಟ್ಟಿಸುತ್ತದೆ ಅದರಲ್ಲೂ ರಾಯಲ್ ಎನ್ಫೀಲ್ಡ್ ಅಂತ ಗಾಡಿಗಳು ಇನ್ನೊಂದು ರೀತಿ ಹೌದು.
T20 World Cup 2024: ಟೀಂ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ಗೆ ಮತ್ತೊಂದು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಹಾಗಾದರೆ ಪ್ರಶಸ್ತಿ ಸಿಕ್ಕಿದ್ದು ಯಾಕೆ? ಈ ಸ್ಟೋರಿ ಓದಿ
T20 World Cup : T20 ವಿಶ್ವಕಪ್ 2024 ರ ಭಾಗವಾಗಿ ಭಾರತ ಮತ್ತು ಅಮೆರಿಕ ತಂಡಗಳು ಇಂದು ಮುಖಾಮುಖಿಯಾಗಲಿವೆ. ಈ ಎರಡು ತಂಡಗಳು ಇಲ್ಲಿಯವರೆಗೆ ಆಡಿದ ಎರಡು ಪಂದ್ಯಗಳನ್ನು ಗೆದ್ದು ನಾಲ್ಕು ಅಂಕಗಳೊಂದಿಗೆ ಎ ಗುಂಪಿನಲ್ಲಿವೆ.
BRICS : ಕಜಾನ್ನಲ್ಲಿ ನಡೆಯಲಿರುವ ಬ್ರಿಕ್ಸ್ ಕ್ರೀಡಾಕೂಟದಲ್ಲಿ 97 ದೇಶಗಳಿಂದ 4,000 ಕ್ಕೂ ಹೆಚ್ಚು ವಿದೇಶಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಉಪ ಪ್ರಧಾನ ಮಂತ್ರಿ ಡಿಮಿಟ್ರಿ ಚೆರ್ನಿಶೆಂಕೊ ಅವರು ಸಂಘಟನಾ ಸಮಿತಿಯ ಸಭೆಯ ನಂತರ ಹೇಳಿದರು.
ಸ್ವಚ್ಛ ಕನ್ನಡ ಮಾತನಾಡುವ ಸರದಾರ ಹುಬ್ಬಳ್ಳಿಯ ದೇವಪ್ಪಜ್ಜ ವನಹಳ್ಳಿ ಈಶ್ವರ ನಗರದ ನಿವಾಸಿಯಾಗಿರೋ ಇವರು ದೇವಸ್ಥಾನದ ಧರ್ಮದರ್ಶಿ ಪ್ರತಿ ನವೆಂಬರ್ ಬಂತೆಂದರೆ ಅವರನ್ನು ‘ಸೋಲಿಸಲು’ ಸ್ಪರ್ಧೆಗಳ ಆಯೋಜನೆ ಆಂಗ್ಲ ಪದಗಳನ್ನು ನುಡಿಸುವ ಸ್ಪರ್ಧೆಯಲ್ಲೂ ಸಾವಿರಾರು ಜನರಿಗೆ ಸೋಲು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.