ಎಬೋಲಾ ವೈರಸ್ ವಿರುದ್ಧ ಹೋರಾಡಲು ಭವಿಷ್ಯದಲ್ಲಿ ಔಷಧಿಗಳು ಮತ್ತು ಲಸಿಕೆಗಳನ್ನು ತಯಾರಿಸಲು ಈ ಅಧ್ಯಯನವು ಸಹಾಯಕವಾಗಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದರೂ, ಅಂತಹ ಸಂಶೋಧನೆಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಲಾಗುತ್ತಿದೆ. ಕರೋನವೈರಸ್ ಸಾಂಕ್ರಾಮಿಕವು ಇನ್ನೂ ಸಂಪೂರ್ಣವಾಗಿ ಕೊನೆಗೊಂಡಿಲ್ಲ ಮತ್ತು ಅಂತಹ ಸುದ್ದಿಗಳು ಜನರ ಕಳವಳವನ್ನು ಹೆಚ್ಚಿಸಬಹುದು.
ಇಡೀ ಜಗತ್ತು ಕೋವಿಡ್ ನಲ್ಲಿ ಸಿಲುಕಿದ್ದಾಗ, ಅದಕ್ಕೆ ಧಾರವಾಡ ಜಿಲ್ಲೆಯೂ ಹೊರತಾಗಿರಲಿಲ್ಲ. ಒಂದೆಡೆ ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳ ಗಡಿಗಳೊಂದಿಗೆ ಹೊಂದಿಕೊಂಡಿರುವ ಧಾರವಾಡ ಸರ್ಕಾರಿ ಆಸ್ಪತ್ರೆಗಳಿಗೆ ಆ ಜಿಲ್ಲೆಗಳವರೂ ಬರುತ್ತಾರೆ.
Pneumonia outbreak: ಇಡೀ ವಿಶ್ವಕ್ಕೆ ಕರೋನಾವೈರಸ್ ನಂತಹ ಭಯಾನಕ ಸೋಂಕನ್ನು ಪಸರಿಸಿದ್ದು ಇಡೀ ಮತ್ತೊಂದು ನಿಗೂಢ ನ್ಯುಮೋನಿಯಾ ಆತಂಕ ಸೃಶ್ಚಿಸಿದೆ. ಚೀನಾದಲ್ಲಿ ನಿಗೂಢ ನ್ಯುಮೋನಿಯಾಗಳು ಹೆಚ್ಚುತ್ತಿರೋ ಬೆನ್ನಲ್ಲೇ ದೇಶದ ಐದು ರಾಜ್ಯಗಳಲ್ಲಿ ಅಲರ್ಟ್ ಘೋಷಿಸಲಾಗಿದೆ.
China Virus: ಇಡೀ ವಿಶ್ವವೇ ಬೆಚ್ಚಿ ಬೀಳುವಂತೆ ಮಾಡಿದ್ದ ಕರೋನಾವೈರಸ್ ಪತ್ತೆಯಾದ ಚೀನಾದಲ್ಲಿ ಇದೀಗ ಮತ್ತೊಂದು ವೈರಸ್ ಆತಂಕ ಸೃಷ್ಟಿಸಿದೆ. ಈ ವೈರಸ್ ಹೆಚ್ಚಾಗಿ ಮಕ್ಕಳ ಮೇಲೆ ದಾಳಿ ಮಾಡುತ್ತಿರುವುದು ಜನರ ಚಿಂತೆ ಹೆಚ್ಚಿಸಿದೆ.
ಲ್ಯಾಂಗ್ಯಾ ವೈರಸ್ಗೆ ಯಾವುದೇ ಲಸಿಕೆ ಅಥವಾ ಚಿಕಿತ್ಸೆ ಲಭ್ಯವಿಲ್ಲ. ಇನ್ನು ಈ ಸಮಸ್ಯೆಗೆ ಸದ್ಯಕ್ಕೆ ಪರಿಹಾರ ಎಂದರೆ ಅದು ಆರೈಕೆ ಮಾತ್ರ. ಈ ಹಿಂದೆ ಪ್ರಕಟವಾದ ಅಧ್ಯಯನವು 2019 ರಲ್ಲಿ ಮಾನವರಲ್ಲಿ ಮೊದಲ ಬಾರಿಗೆ ಲಾಂಗ್ಯಾ ವೈರಸ್ ಪತ್ತೆಯಾಗಿದೆ ಎಂದು ಬಹಿರಂಗಪಡಿಸಿದೆ.
ಕೊರೊನಾವೈರಸ್ ಮಹಾಮಾರಿಯಿಂದ ಇನ್ನೂ ಮುಕ್ತಿ ದೊರೆತಿಲ್ಲ ಅಷ್ಟರಲ್ಲೇ ಚೀನಾದಲ್ಲಿ ಮತ್ತೊಂದು ವೈರಸ್ ಪತ್ತೆಯಾಗಿದ್ದು ಎರಡು ತಿಂಗಳಲ್ಲಿ ಪ್ರಕರಣಗಳು ದುಪ್ಪಟ್ಟಾಗಿವೆ ಎಂದು ವರದಿಯಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.