Chewing gum Making Video : ಬಬಲ್ ಗಮ್ ಅನ್ನು ಮಕ್ಕಳು ಮಾತ್ರವಲ್ಲ, ಯುವಕರು ಸಹ ಅದನ್ನು ಜಗಿಯಲು ಇಷ್ಟ ಪಡುತ್ತಾರೆ. ಮೌತ್ ಫ್ರೆಶ್ ಆಗಿರಲು ತಿನ್ನುವ ಚ್ಯೂಯಿಂಗ್ ಗಮ್ ಹೇಗೆ ತಯಾರಾಗುತ್ತೆ ಗೊತ್ತಾ?
Boiled Milk Turned Into Chewing Gum - ಮಧ್ಯಪ್ರದೇಶದ (Madhya Pradesh) ರಾಜಧಾನಿ ಭೋಪಾಲ್ (Bhopal) ನಿಂದ ವಿಚಿತ್ರ ವಿಡಿಯೋವೊಂದು ವೈರಲ್ ಆಗುತ್ತಿದೆ. ಮಹಿಳೆಯೊಬ್ಬರು ಹಾಲು ಕುದಿಸುತ್ತಿರುವುದು ಈ ವಿಡಿಯೋದಲ್ಲಿ ಕಂಡು ಬರುತ್ತಿದೆ, ಆದರೆ, ವಿಚಿತ್ರ ಎಂದರೆ, ಹಾಲು ಕುದಿಸಿದ ತಕ್ಷಣ ಚೂಯಿಂಗ್ ಗಮ್ ಆಗಿ ಮಾರ್ಪಟ್ಟಿದೆ.
Chewing gum to reduce corona transmission: SARS-CoV-2 ಲಾಲಾರಸ ಗ್ರಂಥಿಗಳಲ್ಲಿ ಪುನರಾವರ್ತಿಸುತ್ತದೆ. ಸೋಂಕಿಗೆ ಒಳಗಾದ ಯಾರಾದರೂ ಸೀನಿದಾಗ, ಕೆಮ್ಮಿದಾಗ ಅಥವಾ ಮಾತನಾಡಿದಾಗ ಆ ವೈರಸ್ನ್ನು ಹೊರಹಾಕಬಹುದು. ಇತರರನ್ನು ತಲುಪಬಹುದು ಎಂದು ನಮಗೆ ತಿಳಿದಿದೆ ಎಂದು ಡೇನಿಯಲ್ ಹೇಳಿದರು.
ಮಕ್ಕಳಷ್ಟೇ ಅಲ್ಲ , ದೊಡ್ಡವರಿಗೂ ಚ್ಯೂಯಿಂಗ್ ಗಮ್ ಅಂದರೆ ಅದೇನೋ ಮೋಹ. ಚ್ಯೂಯಿಂಗ್ ಗಮ್ ತಿನ್ನೋದು ಕೆಲವರ ದೊಡ್ಡ ಚಟ. ಅಮ್ಮ ನಿಮಗೆ ಹೇಳಿರಬಹುದು..`ಮಗನೇ ಚ್ಯೂಯಿಂಗ್ ಗಮ್ ನುಂಗಬೇಡ..ನುಂಗಿದ್ರೆ ಹೊಟ್ಟೆಯಲ್ಲಿ ಅದು 7 ವರ್ಷ ಇರುತ್ತೆ' ಅಂತ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.