EPFO: ಈ ಕುರಿತು ಟ್ವೀಟ್ ಮಾಡಿರುವ ಭವಿಷ್ಯ ನಿಧಿ ಸಂಘಟನೆ, '2020-21ರ ಹಣಕಾಸು ವರ್ಷಕ್ಕೆ 22.55 ಕೋಟಿ ಖಾತೆಗಳಲ್ಲಿ ಶೇ.8.50 ಬಡ್ಡಿಯನ್ನು ಪಾವತಿಸಲಾಗಿದೆ' ಎಂದು ತಿಳಿಸಿದೆ. ನೀವು ಸಹ ಪಿಎಫ್ ಖಾತೆದಾರರಾಗಿದ್ದರೆ, ಈ ಕೆಳಗೆ ಸೂಚಿಸಿರುವ ಯಾವುದೇ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನಿಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ನೀವು ಪರಿಶೀಲಿಸಬಹುದು.
EPFO Balance: ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸಲು ನಿಮಗೆ ನಾಲ್ಕು ಮಾರ್ಗಗಳಿವೆ. ಮೊಬೈಲ್ನಿಂದ ಎಸ್ಎಂಎಸ್ ಕಳುಹಿಸುವ ಮೂಲಕ, ಮಿಸ್ಡ್ ಕಾಲ್ ನೀಡುವ ಮೂಲಕ ಮತ್ತು ವೆಬ್ಸೈಟ್ ಮೂಲಕವೂ ಪಿಎಫ್ ಬ್ಯಾಲೆನ್ಸ್ ಪರಿಶೀಲಿಸಬಹುದು.
EPFO Balance: ಉದ್ಯೋಗದಲ್ಲಿ ತೊಡಗಿರುವ ಪ್ರತಿಯೊಬ್ಬರಿಗೂ ಕೂಡ EPF ಹಣವು ತುಂಬಾ ದೊಡ್ಡ ಬೆಂಬಲವಾಗಿದೆ, ಆದ್ದರಿಂದ ಕಾಲಕಾಲಕ್ಕೆ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಎಷ್ಟು (EPF Account) ಎಂದು ನೀವು ಪರಿಶೀಲಿಸುತ್ತಲೇ ಇರಬೇಕು. ಇದು ನಿಮಗೆ ಗೊತ್ತಿಲ್ಲ ಎಂದರೆ ಚಿಂತಿಸುವ ಅಗತ್ಯವಿಲ್ಲ. ಏಕೆಂದರೆ ಪಿಎಫ್ ಖಾತೆಯಲ್ಲಿ ಹಣ ಎಷ್ಟಿದೆ ಎಂಬುದನ್ನು ಪತ್ತೆ ಹಚ್ಚುವುದು ಯಾವುದೇ ಒಂದು ರಾಕೆಟ್ ಸೈನ್ಸ್ ಅಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.