Cheapest Gold in the world: ಅಗ್ಗದ ಬೆಲೆಯಲ್ಲಿ ಚಿನ್ನ ಖರೀದಿ ಎಂದರೆ ಮೊದಲು ನೆನಪಾಗುವುದು ದುಬೈ. ಆದರೆ, ದುಬೈಗಿಂತಲೂ ಕಡಿಮೆ ಬೆಲೆಯಲ್ಲಿ ಶುದ್ಧವಾದ ಚಿನ್ನವನ್ನು ಖರೀದಿಸಬಹುದು, ಎಲ್ಲಿ ಗೊತ್ತಾ?
Sovereign Gold Bond Scheme 2024: ಸಾವರಿನ್ ಗೋಲ್ಡ್ ಬಾಂಡ್ ಯೋಜನೆಯಡಿ, ನೀವು ಫೆಬ್ರವರಿ 12 ರಿಂದ ಫೆಬ್ರವರಿ 16 ರವರೆಗೆ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಸಾವರಿನ್ ಗೋಲ್ಡ್ ಬಾಂಡ್ ಮೂಲಕ, ನೀವು 24 ಕ್ಯಾರೆಟ್ ನ 99.9% ಶುದ್ಧ ಚಿನ್ನದಲ್ಲಿ ಹೂಡಿಕೆ ಮಾಡಬಹುದು. (Business News In Kannada)
Cheapest Gold: ಪ್ರಪಂಚದಾದ್ಯಂತ ಜನರು ಶತಮಾನಗಳಿಂದ ಚಿನ್ನದ ಕಡೆಗೆ ಆಕರ್ಷಿತರಾಗಿದ್ದಾರೆ. ಏಕೆಂದರೆ ಚಿನ್ನವು ಬೆಲೆಬಾಳುವ ಲೋಹವಾಗಿದ್ದು, ಪ್ರತಿ ದೇಶವು ಸಾಧ್ಯವಾದಷ್ಟು ಹೆಚ್ಚು ಶೇಖರಣೆಯನ್ನು ಇರಿಸಿಕೊಳ್ಳಲು ಬಯಸುತ್ತದೆ.
Sovereign Gold Bond 2021 - ಒಂದು ವೇಳೆ ನೀವೂ ಹಣ ಹೂಡಿಕೆ ಮಾಡಲು ಉತ್ತಮ ಆಯ್ಕೆಯ ಹುಡುಕಾಟದಲ್ಲಿದ್ದರೆ, ಮಾರ್ಚ್ ಒಂದರಿಂದ ನಿಮಗೆ ಸಾರ್ವಭೌಮ ಚಿನ್ನದ ಬಾಂಡ್ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಸುವರ್ಣಾವಕಾಶ ಸಿಗಲಿದೆ.
ವರ್ಷಾಂತ್ಯದಲ್ಲಿ ಅಗ್ಗದ ದರದಲ್ಲಿ ಚಿನ್ನ ಖರೀದಿಸಲು ರಿಸರ್ವ್ ಬ್ಯಾಂಕ್ 9 ನೇ ಸರಣಿಯ Sovereign Gold Bond ಯೋಜನೆಯನ್ನು ಬಿಡುಗಡೆ ಮಾಡಲಿದೆ. ಡಿಸೆಂಬರ್ 28 ರಂದು ನೀವೂ ಕೂಡ ಈ ಯೋಜನೆಯನ್ನು ಹಣ ಹೂಡಿಕೆ ಮಾಡಬಹುದು.
ವಿಶ್ವದ ವಿವಿಧ ದೇಶಗಳಿಂದ ದುಬೈಗೆ ಭೇಟಿ ನೀಡುವ ಪ್ರವಾಸಿಗರು ಇಲ್ಲಿ ಚಿನ್ನದ ಆಭರಣಗಳನ್ನು ಖರೀದಿಸಲು ಬಯಸುತ್ತಾರೆ. ಇಲ್ಲಿನ ಆಭರಣಕಾರರು ಗ್ರಾಹಕರಿಗೆ ಕಡಿಮೆ ಬೆಲೆಗೆ ಆಭರಣವನ್ನು ಮಾರಾಟ ಮಾಡುವ ಮೂಲಕ ಆಮದು ಸುಂಕದಿಂದ ವಿನಾಯಿತಿ ಪಡೆಯುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.