7th pay Commission:2024ರ ಜನವರಿ 1ರಿಂದ ಜಾರಿಗೆ ಬರುವಂತೆ ಕೇಂದ್ರ ಸರಕಾರಿ ನೌಕರರಿಗೆ ನೀಡುತ್ತಿದ್ದ ತುಟ್ಟಿಭತ್ಯೆ ದರವನ್ನು ಶೇ.50ಕ್ಕೆ ಹೆಚ್ಚಿಸಿರುವ ಹಿನ್ನೆಲೆಯಲ್ಲಿ ಮಕ್ಕಳ ಶಿಕ್ಷಣ ಭತ್ಯೆ ಮೊತ್ತದ ಕುರಿತು ಕೂಡಾ ನಾನಾ ಕಡೆಯಿಂದ ಉಲ್ಲೇಖಗಳು ಬರುತ್ತಿವೆ ಎಂದು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ ಅಧಿಸೂಚನೆಯಲ್ಲಿ ತಿಳಿಸಿದೆ.
Huge Salary Hike: ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಲಾಗಿದೆ. ಏಪ್ರಿಲ್ ನಲ್ಲಿ ನೌಕರರ ಖಾತೆಗೆ ಈ ಹಣ ಬರಲಿದೆ ಮತ್ತು ಮಾರ್ಚ್ ನಲ್ಲಿ ಅಲ್ಲ ಎಂಬ ಚರ್ಚೆ ಇದೀಗ ವೇಗಪಡೆದುಕೊಂಡಿದೆ. ಆದರೆ, ಇದು ಜನವರಿ 1, 2024 ರಿಂದಲೇ ಜಾರಿಗೆ ಬರಲಿದೆ. ಜನವರಿಯಿಂದ ಮಾರ್ಚ್ ವರೆಗಿನ ಬಾಕಿ ಹಣವನ್ನು ಕೂಡ ನೌಕರರಿಗೆ ನೀಡಲಾಗುವುದು ಎನ್ನಲಾಗುತ್ತಿದೆ. (Business News In Kannada)
7th pay commission: ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಒಳ್ಳೆಯ ಸುದ್ದಿ ಕಾದಿದೆ. ಜನವರಿ 31ರ ನಂತರ ಕೇಂದ್ರ ಸರ್ಕಾರಿ ನೌಕರರ ಭತ್ಯೆ ಶೇ.3ರಷ್ಟು ಹೆಚ್ಚಳವಾಗಬಹುದು ಎನ್ನಲಾಗಿದೆ.
DA Hike 2024: ಕೇಂದ್ರದ ಮೋದಿ ಸರ್ಕಾರವು ಹೊಸ ವರ್ಷಕ್ಕೆ ಅಂದರೆ ಜನವರಿ 2024 ಕ್ಕೆ ಕೇಂದ್ರ ನೌಕರರ ತುಟ್ಟಿಭತ್ಯೆಯನ್ನುnಮತ್ತೊಮ್ಮೆ 4% ಹೆಚ್ಚಿಸುವುದು ಬಹುತೇಕ ನಿಚ್ಚಳವಾಗಿದೆ. ಆದರೆ, ಈ ಹೆಚ್ಚಳವು ಮಾರ್ಚ್ನಲ್ಲಿ ಸಂಭವಿಸಲಿದೆ. ನವೆಂಬರ್ 2023 ರವರೆಗಿನ AICPI ಅಂಕಿಅಂಶಗಳು ಪ್ರಕಟಗೊಂಡಿದ್ದು, ಅವು ಶೇಕಡಾ 4 ರಷ್ಟು ಡಿಎ ಹೆಚ್ಚಳವನ್ನು ಸೂಚಿಸುತ್ತಿವೆ. (Business News In Kannada)
ಕೇಂದ್ರ ಸರ್ಕಾರಿ ನೌಕರರನ್ನು ಓಲೈಸುವ ದೃಷ್ಟಿಯಿಂದ ಸರ್ಕಾರ 8ನೇ ವೇತನ ಆಯೋಗ ರಚನೆಯನ್ನು ಪ್ರಕಟಿಸಬಹುದು ಎಂದು ನೌಕರರ ಸಂಘಟನೆಗಳು ನಿರೀಕ್ಷಿಸುತ್ತಿವೆ. ಈ ಬಗ್ಗೆ ಸರ್ಕಾರ ಕೂಡಾ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
DA Hike Update: ಎಐಸಿಪಿಐ ಸೂಚ್ಯಂಕದ ಇತ್ತೀಚಿನ ದತ್ತಾಂಶದಲ್ಲಿ, ಸೂಚ್ಯಂಕ 138.4 ಅಂಕಗಳನ್ನು ತಲುಪಿದೆ. ಇದರಲ್ಲಿ 0.9 ಅಂಕಗಳ ಜಿಗಿತ ಕಂಡು ಬಂದಿದೆ. ಅಕ್ಟೋಬರ್ ತಿಂಗಳಿಗೆ ಈ ದತ್ತಾಂಶ ಬಿಡುಗಡೆ ಮಾಡಲಾಗಿದೆ. ತುಟ್ಟಿಭತ್ಯೆಯನ್ನು ಜನವರಿ 2024 ರಲ್ಲಿ ಪರಿಷ್ಕರಣೆಗೊಳಿಸಲಾಗುತ್ತಿದೆ. (Business News In Kannada)
7th Pay Commission: ಪ್ರಸ್ತುತ ಕೇಂದ್ರ ಸರ್ಕಾರಿ ನೌಕರರ ಫಿಟ್ಮೆಂಟ್ ಅಂಶ ಹೆಚ್ಚಳದ ಬಗ್ಗೆಯೂ ಕೂಡ ಮಾತುಕತೆ ಮುಂದುವೆರೆದಿದೆ ಎನ್ನಲಾಗುತ್ತಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗಲಿದೆ. 7ನೇ ವೇತನ ಆಯೋಗದ ಅಡಿಯಲ್ಲಿ ಫಿಟ್ಮೆಂಟ್ ಅಂಶ ಹೆಚ್ಚಳದಿಂದಾಗಿ ಕೇಂದ್ರ ನೌಕರರ ವೇತನ 8,860 ರೂ. ಹೆಚ್ಚಾಗಲಿದೆ. (Busienss News In Kannada)
Good News: ತುಟ್ಟಿಭತ್ಯೆಯ ಹೊರತಾಗಿ, ಕೇಂದ್ರ ನೌಕರರಿಗೆ ಇತರ ಅನೇಕ ರೀತಿಯ ಭತ್ಯೆಗಳನ್ನು ಸಿಗುತ್ತವೆ. ಅವುಗಳಲ್ಲಿ ಒಂದು ಮನೆ ಬಾಡಿಗೆ ಭತ್ಯೆ ಕೂಡ ಒಂದು. ಈ ಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ನಿಯಮವು ತುಟ್ಟಿಭತ್ಯೆಗೆ ಮಾತ್ರ ಸಂಬಂಧಿಸಿದೆ. (Business News In Kannada)
ಮುಂದಿನ ವರ್ಷಾರಂಭದಲ್ಲಿ ಮುಂದಿನ ವೇತನ ಆಯೋಗ ಅಂದರೆ 8ನೇ ವೇತನ ಆಯೋಗ ರಚನೆ ಕುರಿತು ಘೋಷಣೆಯಾಗಬಹುದು ಎನ್ನಲಾಗಿದೆ. ಮುಂದಿನ ವರ್ಷ ಈ ನಿಟ್ಟಿನಲ್ಲಿ ಕೇಂದ್ರ ಮಹತ್ವದ ಘೋಷಣೆ ಮಾಡಲಿದೆ ಎಂದು ನಿರೀಕ್ಷಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.