Keerthy Suresh: ಕಳೆದ ಕೆಲವು ವರ್ಷಗಳಿಂದ ಕೇಳಿ ಬರುತ್ತಿದ್ದ ಊಹಾಪೋಹಗಳು ನಿಜವಾಗಿವೆ. ಮಹಾನಟಿ ಕೀರ್ತಿ ಸುರೇಶ್ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ಇತ್ತೀಚೆಗಷ್ಟೇ ತನ್ನ ಬಾಯ್ ಫ್ರೆಂಡ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿದ್ದಾರೆ.
Siddarth: ನಟ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಎರಡು ತಿಂಗಳ ಹಿಂದೆಯಷ್ಟೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು, ದೇವಸ್ಥಾನದಲ್ಲಿ ಮದುವೆಯಾಗುವ ಮೂಲಕ ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಇದೀಗ ಮದುವೆಯಾದ ಎರಡೆ ತಿಂಗಳಲ್ಲೆ ಸಿದ್ದಾರ್ಥ ಮರು ಮದುವೆಯಾಗಿದ್ದಾರೆ.
Director Krish Second Marriage: ಗಬ್ಬರ್ ಈಸ್ ಬ್ಯಾಕ್ (ಟ್ಯಾಗೋರ್ ರಿಮೇಕ್) ಚಿತ್ರದ ಮೂಲಕ ಕ್ರಿಶ್ ಬಾಲಿವುಡ್ನಲ್ಲೂ ತಮ್ಮ ಶಕ್ತಿಯನ್ನು ತೋರಿಸಿದರು. ಆದರೆ ಬಾಲಕೃಷ್ಣ ಎನ್ ಟಿಆರ್ ಅವರ ಕಥಾ ನಾಯಕ್ ಮತ್ತು ಮಹಾ ನಾಯಕ್ ಸಿನಿಮಾಗಳು ಕ್ರಿಶ್ ರನ್ನು ಕೊಂಚ ಹಿಂದಕ್ಕೆ ತಳ್ಳಿದ್ದವು.
Rashmika Mandanna: ವಿಜಯ್ ದೇವರಕೊಂಡ ಮನೆಯಲ್ಲಿ ದೀಪಾವಳಿ ಸಂಭ್ರಮ ಯಾವಾಗಲೂ ಅದ್ಧೂರಿಯಾಗಿ ನಡೆಯುತ್ತದೆ. ಅವರ ಎಲ್ಲಾ ಅಭಿಮಾನಿಗಳು ಸ್ಟಾರ್ ನಟನ ಮನೆಯ ಅದ್ದೂರಿ ದೀಪಾವಳಿ ಸಂಭ್ರಮದ ಫೋಟೋಗಳನ್ನು ನೋಡಲು ಕಾತುರದಿಂದ ಕಾಯುತ್ತಿರುತ್ತಾರೆ. ವಿಜಯ್ ದೇವರಕೊಂಡ ಅವರು ಸದಾ ಎಷ್ಟೆ ಬ್ಯುಸಿ ಇದ್ದರು, ತಮ್ಮ ಕುಟುಂಬದವರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.
Naga Chaitanya Sobhita Dhulipala: ಟಾಲಿವುಡ್ ಹೀರೋ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಾಲ ಅವರು ಆಗಸ್ಟ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಮದುವೆ ಕಾರ್ಯವೂ ಆರಂಭವಾಗಿದೆ. ಸೋಭಿತಾ ಹಲವು ಫೋಟೋಗಳನ್ನು ಪೋಸ್ಟ್ ಮಾಡಿ ಮದುವೆಯ ಕೆಲಸ ಆರಂಭವಾದ ಖುಷಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
Chandhan Shetty second marriage: ಚಂದನ್ ಶೆಟ್ಟಿ ಹಾಗೂ ನಿವೇದಿತ ಗೌಡ ಜೋಡಿ ದಿಢಿರನೆ ವಿಚ್ಛೇದನವನ್ನು ಘೋಷಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದರು. ಆದರೆ ಇದೀಗ ಚಂದನ್ ಶೆಟ್ಟಿ ನಟಿಯೊಬ್ಬರನ್ನು ಕೈ ಹಿಡಿಯಲಿದ್ದಾರೆ ಎನ್ನುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Hrithik roshan: ಬಾಲಿವುಡ್ನ ಸ್ಟಾರ್ ನಟ ಹೃತಿಕ್ ರೋಷನ್ ತಮ್ಮ ಪತ್ನಿಯಿಂದ ವಿಚ್ಛೇದನ ಪಡೆದು ಹಲವು ವರ್ಷಗಳು ಕಳೆದಿದೆ, ಇದೀಗ ನಟ ಮಾಡೆಲ್ ಒಬ್ಬರನ್ನು ಪ್ರೀತಿ ಮಾಡುತ್ತಿದ್ದು, ಈ ಜೋಡಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂದು ಚರ್ಚೆಯಾಗುತ್ತಿದೆ, ಇದಕ್ಕೆ ಕಾರಣವಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ಅವರು ಮಾಡಿರುವ ಅದೊಂದು ಪೋಸ್ಟ್.
Tarun Sudhir Sonal Marriage: ತರುಣ್ ಹಾಗೂ ಸೋನಾಲ್ ಮದುವೆ ಅದ್ದೂರಿಯಾಗಿ ಜುರುಗಿದೆ. ಈ ಸ್ಯಾಂಟಲ್ವುಡ್ ಜೋಡಿಯ ಮದುವೆಗೆ ಸಿನಿಮಾ ರಂಗದ ಗಣ್ಯರು ಭಾಗಿಯಗಿದ್ದರು. ಅದರಲ್ಲಿ ಮದುವೆಯಲ್ಲಿ ಅಟ್ರಾಕ್ಷನ್ ಆಗಿದ್ದವರು ಯಾರಉ ನೋಡೋಣ...
Tarun Sudhir Sonal Marriage: ಸೋನಾಲ್ ಹಾಗೂ ತರುಣ್ ಸುಧೀರ್ ಅದ್ದೂರಿ ಮದುವೆ ನಡೆದು ಮುಗಿದಿದೆ. ತಮ್ಮ ಪ್ರೀತಿಯ ಅದ್ಯಾಯ ಮುಗಿಸಿ ಜೋಡಿ ದಾಂಪತ್ಯ ಎಂಬ ಹೊಸ ಅದ್ಯಾಯಕ್ಕೆ ಕಾಲಿಟ್ಟಿದ್ದಾರೆ.
Tarun Sudhir Sonal: ಗೋಲ್ಡ್ ಹಾಗೂ ರೆಡ್ ಬಾರ್ಡರ್ ಸೀರೆಯಲ್ಲಿ ವಧುವಾಗಿ ಅಲಂಕಾರಗೊಂಡ ಸೋನಾಲ್ ಎಲ್ಲರ ಕಣ್ಮನ ಸೆಳೆದರು. ತರುಣ್ ಸುಧೀರ್ ಕೂಡ ಗೋಲ್ಡ್ ಬಣ್ಣದ ಉಡುಪು ಧರಿಸಿ ಮದುವೆ ಸಮಾರಂಭದಲ್ಲಿ ಮಿಂಚಿದರು.
Tarun Sudhir and Sonals Wedding : ಸ್ಯಾಂಡಲ್ವುಡ್ ನಟಿ ಸೋನಾಲ್ ಹಾಗೂ ತರುಣ್ ಸುಧೀರ್ ಜೋಡಿ ಇಂದು(ಆಗಸ್ಟ್ 11)ರಂದು ದಾಂಪತ್ಯಕ್ಕೆ ಕಾಲಿಡುತ್ತಿದ್ದಾರೆ. ಪ್ರತಿ ವರ್ಷ ಸಿಂಗಲ್ ಆಗಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದ ಸೋನಾಲ್ ಈ ಭಾರಿ ತಮ್ಮ ಪತಿ ಸುದೀರ್ಹೋಂದಿಗೆ ಹಸೆಮಣೆ ಏರಿ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.
Tarun Sudhir Sonal: ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ತರುಣ್ ಸುಧೀರ್ ಹಾಗೂ ಸೋನಾಲ್ ಇಂದು ತಮ್ಮ ದಾಂಪತ್ಯ ಜೀವನ್ಕೆ ಕಾಲಿಡಲಿದ್ದಾರೆ. ಹಲವು ದಿನಗಳಿಂದ ಈ ಜೋಡಿ ಪ್ರೀತಿಯಲ್ಲಿದ್ದು ಇಂದು ಕುಟುಂಬದ ಸಮ್ಮುಖದಲ್ಲಿ ಮದುವೆಯಾಗಲಿದ್ದಾರೆ.
ರಣ್ಬೀರ್ ಕಪೂರ್ ಅವರ ಮಾಜಿ ಪ್ರೇಯಸಿ, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ಮದುವೆಗೆ ಆಗಮಿಸಿದ್ದು, ದುಬಾರಿ ಗಿಫ್ಟ್ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.