CBSE Board Exams 2021 - For Class 10th Cancelled & 12th postponed - ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (CBSE) 10ನೇ ಹಾಗೂ 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ (CBSE 10th 12th Exam 2021) ಕುರಿತು ಮಹತ್ವದ ನಿರ್ಧಾರ ಪ್ರಕಟಿಸಿದೆ.
ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೆಹಲಿಯ ಕೊರೊನಾವೈರಸ್ ಪರಿಸ್ಥಿತಿ ಹದಗೆಟ್ಟಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೆಹಲಿ ಕರೋನಾ ಹಾಟ್ಸ್ಪಾಟ್ ಆಗಬಹುದು ಮತ್ತು ಅಂತಹ ಪರಿಸ್ಥಿತಿಯಲ್ಲಿ ಬೋರ್ಡ್ ಪರೀಕ್ಷೆಗಳನ್ನು (CBSE Board Exam 2021) ರದ್ದುಗೊಳಿಸುವ ಅವಶ್ಯಕತೆಯಿದೆ ಎಂದು ಅವರು ಮನವಿ ಮಾಡಿದ್ದಾರೆ.
CBSE ಶಾಲೆಗಳು CBSE ಮಂಡಳಿಗೆ (CBSE Board) ಶಿಕ್ಷಕರ ಮಾಹಿತಿ ನೀಡಲು ಇಂದು ಕೊನೆಯ ದಿನವಾಗಿದೆ. ಒಂದು ವೇಳೆ ಇಂದೂ ಕೂಡ ಶಾಲೆಗಳು ತಮ್ಮ ಶಿಕ್ಷಕರ ಕುರಿತು ಮಾಹಿತಿ ನೀಡದೆ ಹೋದಲ್ಲಿ, ಅಂತಹ ಶಾಲೆಗಳಿಗೆ 50 ಸಾವಿರ ರೂ.ದಂಡದ ಜೊತೆಗೆ CBSE ಮಂಡಳಿ ಪರೀಕ್ಷಾ ಫಲಿತಾಂಶ 2021 (CBSE Board Exam Result 2021) ಕೂಡ ತಡೆಹಿಡಿಯಲಾಗುವುದು ಎನ್ನಲಾಗಿದೆ.
10 ಮತ್ತು 12 ನೇ ತರಗತಿ ಸಿಬಿಎಸ್ಇ ಪ್ರಾಯೋಗಿಕ ಪರೀಕ್ಷೆ ದೇಶಾದ್ಯಂತ ಆರಂಭವಾಗಿದೆ. ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಪರೀಕ್ಷೆಗೆ ಸಂಬಂಧಿಸಿದಂತೆ ಪ್ರಮುಖ ಘೋಷಣೆ ಮಾಡಿದ್ದಾರೆ.
ಸಿಬಿಎಸ್ಇ 2021ರ ಬೋರ್ಡ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗಾಗಿ ಇ-ಪರೀಕ್ಷಾ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತಯಾರಿ ನಡೆಸಲು ಈ ಪೋರ್ಟಲ್ ಅನುಕೂಲಕರವಾಗಲಿದೆ ಎನ್ನಲಾಗಿದೆ.
CBSE Board Exam 2021: ಈ ಕುರಿತು ಹೇಳಿಕೆ ನೀಡಿರುವ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖರಿಯಾಲ್ ನಿಶಾಂಕ್ ಪರಿಷ್ಕೃತ ಪಠ್ಯಕ್ರಮದಿಂದಲೇ 10ನೇ ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗೆ ಪ್ರಶ್ನೆಗಳನ್ನು ಕೇಳಲಾಗುವುದು ಎಂದು ಹೇಳಿದ್ದಾರೆ.
CBSE Board Exams 2021 ಪರೀಕ್ಷೆಯ ವೇಳಾಪಟ್ಟಿ ಘೋಷಣೆಯ ಕುರಿತು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖರಿಯಾಲ್ ನಿಶಾಂಕ್ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ. ತಿಳಿದುಕೊಳ್ಳಲು ಸಂಪೂರ್ಣ ವರದಿ ಓದಿ.
CBSE EXAM 2021: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 2021 ರ ಬೋರ್ಡ್ ಪರೀಕ್ಷೆಗಳಿಗೆ (CBSE Board Exams 2021) ಸಿದ್ಧತೆಗಳನ್ನು ಪ್ರಾರಂಭಿಸಿದೆ. ಮಂಡಳಿಯ ಲಿಖಿತ ಪರೀಕ್ಷೆಗೂ ಮೊದಲು ಪ್ರಾಯೋಗಿಕ ಪರೀಕ್ಷೆಗಳನ್ನು ಜನವರಿ 1 ಮತ್ತು ಫೆಬ್ರವರಿ 8 ರ ನಡುವೆ ನಡೆಸಲು ನಿರ್ಧರಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.