ಭಾರತದಲ್ಲಿ ಪ್ರತಿ ವರ್ಷ ಸುಮಾರು 1.5 ಮಿಲಿಯನ್ ಇಂಜಿನಿಯರಿಂಗ್ ಪದವೀಧರರು ತಯಾರಾಗುತ್ತಿದ್ದಾರೆ. ಈ ಅಂಕಿ ಅಂಶವು 2021 ರ ವರೆಗೆ ಇರುತ್ತದೆ. ಡಿಸೆಂಬರ್ 2023 ರ ವರದಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದಲ್ಲಿ ಕೇವಲ 10 ಪ್ರತಿಶತದಷ್ಟು ಪದವೀಧರರು ಮಾತ್ರ ಉದ್ಯೋಗಗಳನ್ನು ಪಡೆಯುವ ನಿರೀಕ್ಷೆಯಿದೆ.ಹಾಗಾದರೆ ನಿರೀಕ್ಷಿತ ಪ್ರಮಾಣದಲ್ಲಿ ಈ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುತ್ತಿಲ್ಲ ಎನ್ನುವುದು ಪ್ರಶ್ನೆಯಾಗಿದೆ. ಇದಕ್ಕೆ ಉತ್ತರ ಹುಡುಕುವ ಪ್ರಯತ್ನವನ್ನು ನಾವು ಇಲ್ಲಿ ಮಾಡಿದ್ದೇವೆ.
Handloom Technology: ವ್ಯಾಸಂಗದ ಸಮಯದಲ್ಲಿ ಮಾರ್ಗಸೂಚಿಯ ಪ್ರಕಾರ ಪ್ರತಿ ವಿದ್ಯಾರ್ಥಿಗೆ, ಪ್ರತಿ ತಿಂಗಳು ರೂ.2,500 ರಂತೆ ಶಿಷ್ಯವೇತನ ನೀಡಲಾಗುವುದು ಹಾಗೂ ಪುರುಷ ಅಭ್ಯರ್ಥಿಗಳಿಗೆ ವಸತಿ ನಿಲಯದ ಸೌಲಭ್ಯವನ್ನು ಹಣ ಪಾವತಿಸುವ ಆಧಾರದ ಮೇಲೆ ಕಲ್ಪಿಸಲಾಗುವುದು.
ಇತ್ತೀಚಿನ ದಿನಗಳಲ್ಲಿ ಭಾರತದ ಹೆಚ್ಚಿನ ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಪಡೆಯಬೇಕೆಂದು ಬಯಸುತ್ತಾರೆ. ಆದ್ದರಿಂದ, ಅವರು ತಮ್ಮ ಮಕ್ಕಳನ್ನು ವಿದೇಶಿ ಕಾಲೇಜುಗಳು/ವಿಶ್ವವಿದ್ಯಾಲಯಗಳಲ್ಲಿ ಸೇರಿಸಲು ಬಯಸುತ್ತಾರೆ. ಆದರೆ ಅವರು ಅನೇಕ ಸವಾಲುಗಳನ್ನು ಎದುರಿಸುತ್ತಾರೆ. ಮಕ್ಕಳನ್ನು ಯಾವ ದೇಶಕ್ಕೆ, ಯಾವ ಕಾಲೇಜಿಗೆ ಕಳುಹಿಸಬೇಕು. ಕಾಲೇಜು ಶುಲ್ಕ ಎಷ್ಟು? ಕಾಲೇಜಿನ ಶ್ರೇಣಿ ಎಷ್ಟು? ಕಾಲೇಜು ನಿಯೋಜನೆ ಹೇಗಿದೆ? ಮಕ್ಕಳ ಸುರಕ್ಷತೆ ಮತ್ತು ಅವರ ಶಿಕ್ಷಣ ಸೇರಿದಂತೆ ಹಲವು ಅಂಶಗಳನ್ನು ಇಲ್ಲಿ ಚರ್ಚಿಸಲಾಗಿದೆ.
Top Certificate Courses: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವೃತ್ತಿಜೀವನದಲ್ಲಿ ನೀವು ಬೆಳವಣಿಗೆಯನ್ನು ಪಡೆಯಲು ಸಾಕಷ್ಟು ಶ್ರಮಿಸಬೇಕಾಗುತ್ತದೆ. ನಾವು ನಿಮಗೆ ಕೆಲವು ಉತ್ತಮ ಮತ್ತು ಅಗ್ಗದ ಕೋರ್ಸ್ಗಳ ಬಗ್ಗೆ ಹೇಳುತ್ತಿದ್ದೇವೆ. ಇವುಗಳನ್ನು ಮಾಡುವುದರಿಂದ ನೀವು ಸುಲಭವಾಗಿ ಒಳ್ಳೆಯ ಕೆಲಸವನ್ನು ಪಡೆಯುತ್ತೀರಿ.
Courses After Graduation: ಪದವಿ ಮುಗಿದ ಬಳಿಕ ಕೆಲಸ ಹುಡುಕಲು ಹಲವಾರು ರೀತಿಯ ಕಷ್ಟ ಪಡಬೇಕಾಗುತ್ತದೆ. ಹಲವು ಬಾರಿ ಡಿಗ್ರಿ ತೆಗೆದುಕೊಂಡ ನಂತರ ಭವಿಷ್ಯದಲ್ಲಿ ಹೆಚ್ಚು ಸ್ಕೋಪ್ ಇಲ್ಲ ಎಂದು ಗೊತ್ತಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಈ ಕೋರ್ಸ್ ಮಾಡುವ ಮೂಲಕ, ನಿಮ್ಮ ವೃತ್ತಿಜೀವನದ ದಿಕ್ಕನ್ನು ಬದಲಿಸಬಹುದು.
ಅನೇಕ ಜನರಿಗೆ UPSC ಪ್ರಯಾಣ ಬಹಳ ಕಠಿಣ ಎನಿಸಿಬಿಡುತ್ತದೆ. ಕೆಲವರು ಅರ್ಥದಲ್ಲಿಯೇ ಭರವಸೆ ಕಳೆದುಕೊಂಡು ಪಯತ್ನ ಬಿಟ್ಟುಬಿಡುತ್ತಾರೆ. ಆದರೆ, ವೈಫಲ್ಯಗಳನ್ನು ಧೈರ್ಯದಿಂದ ಎದುರಿಸುವವರ ಕನಸುಗಳು ನೂರಕ್ಕೆ ನೂರರಷ್ಟು ನನಸಾಗುತ್ತವೆ. ಇದಕ್ಕೆ ಉತ್ತಮ ನಿದರ್ಶನವೇ ನಮಿತಾ ಶರ್ಮಾ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.