Gold Purchase: ಚಿನ್ನ ಖರೀದಿಸುವುದಕ್ಕೆ 2002ರಲ್ಲಿ ಕೇಂದ್ರ ಸರ್ಕಾರವು Prevention of Money Laundering Actನ್ನು ಜಾರಿಗೆ ತಂದಿದೆ. ಈ ನಿಯಮದಡಿ ನಿಮ್ಮ ಬಳಿಯಿರುವ ಹಣದಿಂದ ಎಷ್ಟು ಚಿನ್ನ ಖರೀದಿಸಬಹುದು? ಅನ್ನೋದರ ಬಗ್ಗೆ ತಿಳಿಯಿರಿ.
ಇದು ಚಿನ್ನ ಖರೀದಿಗಾರರಿಗೆ ಗುಡ್ ನ್ಯೂಸ್ . ಬಹಳ ದಿನಗಳ ಬಳಿಕ ಮತ್ತೆ ಚಿನ್ನ ಮತ್ತು ಬೆಳ್ಳಿಯ ಬೆಲೆಗಳಲ್ಲಿ ಇಳಿಕೆ ಕಂಡಿದೆ. ಹಾಗಾದ್ರೆ, ಎಷ್ಟು ಕಡಿಮೆಯಾಗಿದೆ? ಸದ್ಯದ ಚಿನ್ನ, ಬೆಳ್ಳಿಯ ಬೆಲೆ ಹೇಗಿದೆ? ಹೇಳ್ತೀವಿ, ಈ ಸ್ಟೋರಿ ನೋಡಿ.
ಅಕ್ಷಯ ತೃತೀಯ ದಿನಾಂಕ ಮತ್ತು ಸಮಯ: ಈ ಬಾರಿ ಅಕ್ಷಯ ತೃತೀಯದಂದು ಬಹಳ ಶುಭ ಕಾಕತಾಳೀಯ ಸಂಭವಿಸುತ್ತಿದೆ. ಮೇಷ ರಾಶಿಯಲ್ಲಿ 5 ಗ್ರಹಗಳು ಒಟ್ಟಾಗಿ ಪಂಚಗ್ರಹಿ ಯೋಗವನ್ನು ರೂಪಿಸುತ್ತಿವೆ, ಇದು ಕೆಲವು ಜನರ ಅದೃಷ್ಟವನ್ನು ಬೆಳಗಿಸುತ್ತದೆ. ಈ ವೇಳೆ ಚಿನ್ನವನ್ನು ಖರೀದಿಸುವುದು ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ.
ಈಗಲೇ ಚಿನ್ನ ಖರೀದಿಸಿದ್ರೆ ಭರ್ಜರಿ ಲಾಭವಾಗಲಿದೆ.. ಸದ್ಯ ಚಿನ್ನದ ದರ ಕೊಂಚ ಕಡಿಮೆಯಾಗಿದ್ದು, ಹಬ್ಬಗಳು ಹತ್ತಿರವಾಗ್ತಿದ್ದಂತೆ ಏರಿಕೆಯಾಗಲಿದೆ.. ಇನ್ನು ನೀವೇನಾದ್ರೂ ಚಿನ್ನದ ಬೆಲೆ ತಿಳಿಯಬೇಕು ಅಂದ್ರೆ 8955664433 ಮೊಬೈಲ್ ಸಂಖ್ಯೆಗೆ ಮಿಸ್ಡ್ ಕಾಲ್ ನೀಡಿದ್ರೆ ಸಾಕು ನಿಮಗೆ ಮಾಹಿತಿ ಸಿಗುತ್ತೆ...
Gold Shopping Auspicious Day: ಚಿನ್ನವನ್ನು ಇಷ್ಟಪಡದವರು ಯಾರಿದ್ದಾರೆ ? ಚಿನ್ನ ಅಮೂಲ್ಯ ಮಾತ್ರವಲ್ಲ ಅದನ್ನು ಮಂಗಳಕರ ಎಂದು ಕೂಡಾ ಹೇಳಲಾಗುತ್ತದೆ. ಜನರು ಹೂಡಿಕೆಯಾಗಿ ಚಿನ್ನವನ್ನು ಖರೀದಿಸುತ್ತಾರೆ ಆದರೆ ಚಿನ್ನ ಖರೀದಿಗೂ ವಿಶೇಷ ದಿನ ಮತ್ತು ಮುಹೂರ್ತ ಇದೆ ಎನ್ನುವುದು ತಿಳಿದಿದೆಯಾ ?
Gold Rate Today: ಕಳೆದ ವರ್ಷ ಆಗಸ್ಟ್ನಲ್ಲಿ ಚಿನ್ನದ ಬೆಲೆ ಹತ್ತು ಗ್ರಾಂಗೆ 56191 ರೂ. ತಲುಪಿತ್ತು ಹಾಗೂ ಇದೆ ಸಮಯದಲ್ಲಿ ಬೆಳ್ಳಿ ಬೆಲೆಯೂ ಕೂಡ ಪ್ರತಿ ಕೆ.ಜಿ.ಗೆ 78000 ರೂ.ಗಳಷ್ಟಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.