EV In Cheapest Price: ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ತಯಾರಿಸುವ ದೇಶದ ಪ್ರಮುಖ ಸ್ಟಾರ್ಟಪ್ ಕಂಪನಿಯಾದ ಕ್ವಾಂಟಮ್ ಎನರ್ಜಿ ತನ್ನ ಆಯ್ದ ಕೆಲ ಎಲೆಕ್ಟ್ರಿಕ್ ಸ್ಕೂಟರ್ ಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದೆ (Business News In Kannada).
Karnataka Govt DA Hike: ಸಾಮಾಜಿಕ ಮಾಧ್ಯಮ ವೇದಿಕೆ 'X' ಮೇಲೆ ಮಾಹಿತಿ ಹಂಚಿಕೊಂಡ ಮುಖ್ಯಮಂತ್ರಿ ಸಿದ್ಧರಾಮಯ್ಯ, ಡಿಎ ಹೆಚ್ಚಳದ ಕುರಿತು ಮಾಹಿತಿಯನ್ನು ನೀಡಿದ್ದಾರೆ. ಈ ಕುರಿತು ಬರೆದುಕೊಂಡ ಅವರು ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.38.75 ರಿಂದ ಶೇ.42.5% ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ. (Busines News In Kannada)
PM Surya Ghar Free Electricity Scheme: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಶೀಘ್ರದಲ್ಲಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸರ್ಕಾರಿ ಕಚೇರಿಗಳ ಮೇಲೆ ಸೋಲಾರ್ ಪ್ಯಾನೆಲ್ ಅಳವಡಿಸುವ ನಿಟ್ಟಿನಲ್ಲಿ ಅವುಗಳ ಫೈನಲ್ ಕ್ಷಮತೆಯನ್ನು ಅಂದಾಜಿಸಲು ದೇಶಾದ್ಯಂತ ಒಂದು ಸಮೀಕ್ಷೆಯನ್ನು ಆರಂಭಿಸಲಿದೆ. (Business News In Kannada)
Last Month Of Financial Year 2023-24: ವರ್ಷ 2023-24 ರ ಆರ್ಥಿಕ ವರ್ಷದ ಕೊನೆಯ ತಿಂಗಳು ನಡೆಯುತ್ತಿದ್ದು, ಈ ತಿಂಗಳು ಹಲವು ಮಹತ್ವದ ಕೆಲಸಗಳಿಗೆ ಡೆಡ್ಲೈನ್ ಆಗಿದೆ ಎಂದರೆ ತಪ್ಪಾಗಲಾರದು, ಮಾರ್ಚ್ ತಿಂಗಳಲ್ಲಿ ನೀವು ಪೂರ್ಣಗೊಳಿಸಬೇಕಾದ ಹಲವು ಪ್ರಮುಖ ಕೆಲಸಗಳಿವೆ. ಮಾರ್ಚ್ 31 ರೊಳಗೆ ನೀವು ಈ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸದಿದ್ದರೆ, ನಿಮಗೆ ಸಮಸ್ಯೆ ಹೆಚ್ಚಾಗಬಹುದು ಮತ್ತು ನಿಮ್ಮ ಜೇಬಿಗೆ ಅದರಿಂದ ಹೊರಬೀಳಬಹುದು. (Business News In Kannada)
India-ETFA Agreeement: ಭಾರತ ಮತ್ತು 4 ಯುರೋಪಿಯನ್ ರಾಷ್ಟ್ರಗಳ ಇಎಫ್ಟಿಎ ಸಮೂಹ ಭಾನುವಾರ ಪರಸ್ಪರ ವ್ಯಾಪಾರ ಮತ್ತು ಹೂಡಿಕೆಯನ್ನು ಉತ್ತೇಜಿಸಲು ವ್ಯಾಪಾರ ಮತ್ತು ಆರ್ಥಿಕ ಪಾಲುದಾರಿಕೆ ಒಪ್ಪಂದಕ್ಕೆ (TEPA) ಸಹಿ ಹಾಕಿವೆ. ಏನಿದು ಒಪ್ಪಂದ ಇದರಿಂದ ಭಾರತಕ್ಕೆ ಏನು ಲಾಭ ತಿಳಿದುಕೊಳ್ಳೋಣ ಬನ್ನಿ, (Business News In Kannada)
New PPF Interest Rates: ಹಣಕಾಸು ಸಚಿವಾಲಯವು ಏಪ್ರಿಲ್ 1, 2024 ರಿಂದ ಆರಂಭಗೊಳ್ಳುತ್ತಿರುವ ಹೊಸ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕಕ್ಕೆ ಹೊಸ ಬಡ್ಡಿದರಗಳನ್ನು ಘೋಷಿಸಿದೆ. ಬನ್ನಿ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳೋಣ, (Business News In Kannada)
Hike In Basic Salary: ಇತ್ತೀಚೆಗಷ್ಟೇ ಕೇಂದ್ರದ ಪ್ರಧಾನಿ ಮೋದಿ (PM Narendra Modi) ನೇತೃತ್ವದ ಸರ್ಕಾರ ಹೋಳಿ ಹಬ್ಬಕ್ಕೂ ಮುನ್ನವೇ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ 4ರಷ್ಟು ಹೆಚ್ಚಿಸಿ ಅನುಮೋದನೆ ನೀಡಿದೆ. ಇದಲ್ಲದೇ ಎಚ್ಆರ್ಎಯಲ್ಲಿಯೂ ಕೂಡ ಗಣನೀಯ ಏರಿಕೆಯಾಗಿದೆ. ಇದೆ ವೇಳೆ, ಪ್ರಸ್ತುತ ತುಟ್ಟಿಭತ್ಯೆ ಶೇಕಡಾ 50 ಕ್ಕೆ ತಲುಪಿದೆ, ಶೀಘ್ರದಲ್ಲಿ ಅದು ಶೂನ್ಯಕ್ಕೆ ಪರಿವರ್ತನೆಯಾಗಲಿದೆ ಎಂಬ ಚರ್ಚೆಗಳು ಇದೀಗ ವೇಗ ಪಡೆದುಕೊಳ್ಳಲಾರಂಭಿಸಿವೆ (Business News In Kannada)
Right To Repair: ಶುದ್ಧ ಕುಡಿಯುವ ನೀರಿಗಾಗಿ ಆರ್ಓ ಫಿಲ್ಟರ್ ಅಳವಡಿಸಲು ಯೋಚಿಸುತ್ತಿರುವ ಗ್ರಾಹಕರ ಪಾಲಿಗೆ ಒಂದು ಸಂತಸದ ಸುದ್ದಿ ಪ್ರಕಟವಾಗಿದೆ ಗ್ರಾಹಕ ವ್ಯವಹಾರಗಳ ಇಲಾಖೆ (DoCA) ಎಲ್ಲಾ ನೀರು ಶುದ್ಧೀಕರಣ (RO) ತಯಾರಿಕಾ ಕಂಪನಿಗಳಿಗೆ ಭೌಗೋಳಿಕ ಪ್ರದೇಶದ ಆಧಾರದ ಮೇಲೆ ನೀರು ಫಿಲ್ಟರ್ ಮಾಡಲು ಬಳಸುವ ಕ್ಯಾಂಡಲ್ ಗಳ ಎಕ್ಸ್ ಪೈರಿ ಡೇಟ್ ತಿಳಿಸಲು ನಿರ್ದೇಶನ (RO Company Executives) ನೀಡಿದೆ. (Business News In Kannada)
Gratuity Rule Change: ಇತ್ತೀಚೆಗಷ್ಟೇ ಮುಕ್ತಾಯಗೊಂಡ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರ, ಗ್ರಾಚ್ಯುಟಿಯ ತೆರಿಗೆ ಮುಕ್ತ ಮಿತಿಯನ್ನು (Tax Exemption Limit Of Gratuity) 20 ಲಕ್ಷದಿಂದ 25 ಲಕ್ಷಕ್ಕೆ ಹೆಚ್ಚಿಸಿದೆ. ಹೀಗಾಗಿ ಇನ್ಮುಂದೆ ಈ ಮೊತ್ತದ ಗ್ರಾಚ್ಯುಟಿ ಮೇಲೆ ಯಾವುದೇ ತೆರಿಗೆ ಬಾಧ್ಯತೆ ಇರುವುದಿಲ್ಲ. (Business News In Kannada)
Huge Salary Hike: ನಿನ್ನೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.4ರಷ್ಟು ಹೆಚ್ಚಿಸಲಾಗಿದೆ. ಏಪ್ರಿಲ್ ನಲ್ಲಿ ನೌಕರರ ಖಾತೆಗೆ ಈ ಹಣ ಬರಲಿದೆ ಮತ್ತು ಮಾರ್ಚ್ ನಲ್ಲಿ ಅಲ್ಲ ಎಂಬ ಚರ್ಚೆ ಇದೀಗ ವೇಗಪಡೆದುಕೊಂಡಿದೆ. ಆದರೆ, ಇದು ಜನವರಿ 1, 2024 ರಿಂದಲೇ ಜಾರಿಗೆ ಬರಲಿದೆ. ಜನವರಿಯಿಂದ ಮಾರ್ಚ್ ವರೆಗಿನ ಬಾಕಿ ಹಣವನ್ನು ಕೂಡ ನೌಕರರಿಗೆ ನೀಡಲಾಗುವುದು ಎನ್ನಲಾಗುತ್ತಿದೆ. (Business News In Kannada)
7th Pay Commission: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ ನೌಕರರ ತೆರಿಗೆ ಮುಕ್ತ ಗ್ರಾಚ್ಯುಟಿಯ ಮಿತಿಯನ್ನು 25 ಲಕ್ಷ ರೂ.ಗೆ ಹೆಚ್ಚಿಸಲಾಗಿದೆ. ಮೊದಲು ಈ ಮಿತಿ 20 ಲಕ್ಷ ರೂ.ಗಳಾಗಿತ್ತು (Business News In Kannada)
HRA Hike: ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಗುರುವಾರ ಕೇಂದ್ರ ಸರ್ಕಾರಿ ನೌಕರರಿಗೆ ಒಂದರ ಮೇಲೊಂದರಂತೆ ಗುಡ್ ನ್ಯೂಸ್ ನೀಡಿದೆ. ಹೌದು ತುಟ್ಟಿಭತ್ಯೆ ಹೆಚ್ಚಳದ ಬಳಿಕ ಸರ್ಕಾರ ಮನೆ ಬಾಡಿಗೆ ಭತ್ಯೆಯಲ್ಲಿ ಶೇ.3ರಷ್ಟು ಹೆಚ್ಚಳವನ್ನು ಘೋಷಿಸಿದೆ. (Business News In Kananda)
International Women's Day 2024: ನಾಳೆ ಮಾರ್ಚ್ 8, 2024 ವಿಶ್ವಾದ್ಯಂತ ಅಂತರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತಿದೆ ಆದರೆ ಅದಕ್ಕೂ ಮುನ್ನವೇ ದೇಶದ 10 ಕೋಟಿಗೂ ಹೆಚ್ಚು ಮಹಿಳೆಯರಿಗೆ ಕೇಂದ್ರ ಸರ್ಕಾರ ಭಾರಿ ಸಂತಸದ ಸುದ್ದಿ ಪ್ರಕಟಿಸಿದೆ, ಮೋದಿ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯ 300 ರೂಪಾಯಿಗಳ ಸಬ್ಸಿಡಿ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಿದೆ. (Business News In Kananda)
Salary Hike: ಮುಂಬರುವ ಲೋಕಸಭೆ ಚುನಾವಣೆಗೂ ಮುನ್ನ ದೇಶಾದ್ಯಂತದ 50 ಲಕ್ಷ ಸರ್ಕಾರಿ ನೌಕರರಿಗೆ ಮತ್ತು 62 ಲಕ್ಷ ಪಿಂಚಣಿದಾರರಿಗೆ ಮೋದಿ ಸರ್ಕಾರ ಭರ್ಜರಿ ಉಡುಗೊರೆಯೊಂದನ್ನು ನೀಡಿದೆ. ಹೌದು, ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ, ಕೇಂದ್ರ ಸರ್ಕಾರಿ (Modi Government) ನೌಕರರ ವೇತನ ಹೆಚ್ಚಿಸಿ ಆದೇಶ ಹೊರಡಿಸಿದೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಇಂದು ಸರ್ಕಾರಿ ನೌಕರರ ಡಿಎ-ಡಿಆರ್ ನಲ್ಲಿ ಶೇ.4ರಷ್ಟು ಹೆಚ್ಚಳ ಮಾಡುವುದಾಗಿ ಘೋಷಿಸಲಾಗಿದೆ (Business News In Kannada)
Free LPG Cylinder: ಮಾರ್ಚ್ 7 ರಂದು ಅಂದರೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಉಜ್ವಲ ಯೋಜನೆ ಕುರಿತು ಮಹತ್ವದ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ (Business News In Kannada)
Lok Sabha Election 2024 ಸಮೀಪಿಸುತ್ತಿದೆ. ಅದಕ್ಕೂ ಮುನ್ನ ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರಿಗೆ ಭಾರಿ ಗುಡ್ ನ್ಯೂಸ್ ನೀಡುವ ಸಾಧ್ಯತೆಯನ್ನು ವರ್ತಿಸಲಾಗುತ್ತಿದೆ. ಹೌದು ದೇಶಾದ್ಯಂತದ 50 ಲಕ್ಷ ನೌಕರರು ಹಾಗೂ 62 ಲಕ್ಷ ಪಿಂಚಣಿದಾರರಿಗೆ ವೇತನ ಹೆಚ್ಚಳದ (Salary Hike) ಬಗ್ಗೆ ಸರ್ಕಾರ ಗುಡ್ ನ್ಯೂಸ್ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ (Business News In Kannada)
StarUP With Low Investment: ನೀವೂ ಕೂಡ ಒಂದು ವೇಳೆ ನಿಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತಿದ್ದು, ಹೆಚ್ಚಿನ ಹೂಡಿಕೆಯಿಂದಾಗಿ ನೀವು ಹಿಂದೇಟು ಹಾಕುತ್ತಿದ್ದರೆ, ಇದೀಗ ಚಿಂತಿಸಬೇಕಾದ ಅವಶ್ಯಕತೆ ಇಲ್ಲ. ಇಂದು ನಾವು ನಿಮಗಾಗಿ ಒಂದು ಉದ್ಯಮದ ಪರಿಕಲ್ಪನೆಯನ್ನು ಹೇಳುತ್ತಿದ್ದೇವೆ. (Business News In Kannada)
New Internet Banking System: ಈ ಕುರಿತು ಹೇಳಿಕೆ ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ ಆರ್ಬಿಐ(RBI) ಇಂಟರ್ನೆಟ್ ಬ್ಯಾಂಕಿಂಗ್ ಗಾಗಿ ಇಂಟರ್ ಆಪರೇಟೆಬಲ್ ಸಿಸ್ಟಂ ಆರಂಭಿಸಲಿದೆ ಎಂದಿದ್ದಾರೆ. (Business News In Kannada)
Fees For UPI Payment: ಜನಪ್ರಿಯ ಮೊಬೈಲ್ ಪಾವತಿ ವ್ಯವಸ್ಥೆ ಏಕೀಕೃತ ಪಾವತಿ ಇಂಟರ್ಫೇಸ್ (UPI) ಮೇಲೆ ವಹಿವಾಟು ಶುಲ್ಕವನ್ನು ವಿಧಿಸಿದರೆ, ಹೆಚ್ಚಿನ ಬಳಕೆದಾರರು ಅದನ್ನು ಬಳಸುವುದನ್ನು ನಿಲ್ಲಿಸಬೇಕಾಗುವ ಕಾಲ ಬರಲಿದೆ. ಆನ್ಲೈನ್ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ. (Business News In Kannada)
PM Surya Ghar Free Electricity Scheme: ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯ ಅಡಿ ನೀವು 3 kW ಸಾಮರ್ಥ್ಯದ ಮೇಲ್ಛಾವಣಿ ಸೌರ ಘಟಕ ಸ್ಥಾಪಿಸುವ ಮೂಲಕ ನಿಮ್ಮ ಮನೆಗೆ ತಿಂಗಳಿಗೆ 300 ಯೂನಿಟ್ಸ್ ವರೆಗೆ ಉಚಿತ ವಿದ್ಯುತ್ ಮತ್ತು ಕುಟುಂಬಕ್ಕೆ ವಾರ್ಷಿಕ ರೂ 15,000 ರೂ.ಗಳ ಉಳಿತಾಯವನ್ನು ಸುನೀಶ್ಚಿತಗೊಳಿಸಬಹುದು (Business News In Kannada).
By accepting cookies, you agree to the storing of cookies on your device to enhance site navigation, analyze site usage, and assist in our marketing efforts.