PM Surya Ghar Yojana: ನೀವು ʼಪಿಎಂ ಸೂರ್ಯ ಘರ್ʼ ಯೋಜನೆಯಡಿ ವಿದ್ಯುತ್ ಪ್ಯಾನೆಲ್ ಅಳವಡಿಕೆ ಮಾಡಿದ್ರೆ 1 ಕಿಲೋ ವ್ಯಾಟ್ ಸೋಲಾರ್ ಫಲಕ್ಕೆ ಒಟ್ಟು 90,000 ರೂ. ಖರ್ಚು ಆಗುತ್ತದೆ. ಅದೇ ನೀವು 2 ಕಿಲೋ ವ್ಯಾಟ್ ಸೋಲಾರ್ ಫಲಕ್ಕೆ ಒಟ್ಟು 1,50,000 ರೂ. ಖರ್ಚು ಆಗುತ್ತದೆ. 3 ಕಿಲೋ ವ್ಯಾಟ್ ಸೋಲಾರ್ ಫಲಕ್ಕೆ ಒಟ್ಟು 2,00,000 ರೂ.ವರೆಗೆ ಖರ್ಚು ಆಗುತ್ತದೆ.
PM Surya Ghar Free Electricity Scheme: ಪ್ರಧಾನ ಮಂತ್ರಿ ಸೂರ್ಯ ಘರ್ ಉಚಿತ ವಿದ್ಯುತ್ ಯೋಜನೆಯ ಅಡಿ ನೀವು 3 kW ಸಾಮರ್ಥ್ಯದ ಮೇಲ್ಛಾವಣಿ ಸೌರ ಘಟಕ ಸ್ಥಾಪಿಸುವ ಮೂಲಕ ನಿಮ್ಮ ಮನೆಗೆ ತಿಂಗಳಿಗೆ 300 ಯೂನಿಟ್ಸ್ ವರೆಗೆ ಉಚಿತ ವಿದ್ಯುತ್ ಮತ್ತು ಕುಟುಂಬಕ್ಕೆ ವಾರ್ಷಿಕ ರೂ 15,000 ರೂ.ಗಳ ಉಳಿತಾಯವನ್ನು ಸುನೀಶ್ಚಿತಗೊಳಿಸಬಹುದು (Business News In Kannada).
PM Surya Ghar Update: ಫೆಬ್ರವರಿ 1 ರಂದು ಮಂಡಿಸಲಾದ ಮಧ್ಯಂತರ ಬಜೆಟ್ನಲ್ಲಿ ಘೋಷಿಸಲಾದ ಮೇಲ್ಛಾವಣಿಯ ಸೌರ ಯೋಜನೆ ಕಾರ್ಯಕ್ರಮವನ್ನು ಪ್ರಧಾನ ಮಂತ್ರಿ ಸೂರ್ಯ ಘರ್: ಉಚಿತ ವಿದ್ಯುತ್ ಯೋಜನೆ ಎಂದು ಕರೆಯಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ನೀಡಿದ್ದಾರೆ. (Business News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.