Mercury Retrograde In Virgo: ಗ್ರಹಗಳ ರಾಜಕುಮಾರ ಬುಧ ಕನ್ಯಾ ರಾಶಿಯಲ್ಲಿ ತನ್ನ ವಕ್ರ ನಡೆಯನ್ನು ಅನುಸರಿಸಿದ್ದಾನೆ. ಕನ್ಯಾ ರಾಶಿಯಲ್ಲಿ ವಕ್ರ ನಡೆಯನ್ನು ಅನುಸರಿಸಿರುವ ಬುಧ, ಅದೇ ರಾಶಿಯಲ್ಲಿ ಭದ್ರಯೋಗ ಸೃಷ್ಟಿಸಿದ್ದಾನೆ. ಇದೊಂದು ಶುಭಯೋಗವಾಗಿದೆ.
Budh Vakri 2022: ಜ್ಯೋತಿಷ್ಯದಲ್ಲಿ ಗ್ರಹಗಳ ರಾಜಕುಮಾರ ಎಂದು ಪರಿಗಣಿಸಲಾಗಿರುವ ಬುಧ ಗ್ರಹವು ಸೆಪ್ಟೆಂಬರ್ 10 ರಂದು ತನ್ನ ವಕ್ರ ಚಲನೆಯನ್ನು ಆರಂಭಿಸಲಿದೆ. ವಕ್ರಿ ಬುಧನು ಕೆಲವು ರಾಶಿಯವರಿಗೆ ವೃತ್ತಿ, ವ್ಯವಹಾರದಲ್ಲಿ ಅಪಾರ ಯಶಸ್ಸಿನ ಜೊತೆಗೆ ಹಲವು ಪ್ರಯೋಜನಗಳನ್ನು ನೀಡಲಿದ್ದಾನೆ. ಇನ್ನು 72 ಗಂಟೆಗಳ ನಂತರ ವಕ್ರಿ ಬುಧ ಯಾರಿಗೆ ಅದೃಷ್ಟವನ್ನು ಕರುಣಿಸಲಿದ್ದಾನೆ ಎಂದು ತಿಳಿಯಿರಿ.
Budh Vakri 2022: ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುದ್ಧಿವಂತಿಕೆ, ಸಂಪತ್ತು ಮತ್ತು ವ್ಯಾಪಾರ ಕಾರಕ ಗ್ರಹ ಬುಧ ಗ್ರಹವು ಸೆಪ್ಟೆಂಬರ್ 10 ರಿಂದ ಕನ್ಯಾರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾರೆ. ಈ ವಕ್ರಿ ಬುಧನು ಕೆಲವು ರಾಶಿಯವರ ಜೀವನದಲ್ಲಿ ಅಪಾರ ಸಂಪತ್ತು, ಯಶಸ್ಸನ್ನು ಕರುಣಿಸಲಿದ್ದಾನೆ. ಅಂತಹ ರಾಶಿಗಳು ಯಾವುವು ತಿಳಿಯೋಣ...
Budh Vakri 2022: ಜೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು ಬುದ್ಧಿವಂತಿಕೆ ತರ್ಕ, ಗಣಿತ, ಸಂವಹನ ಮತ್ತು ಸ್ನೇಹಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ ಬುಧ ಗ್ರಹಗಳ ರಾಜಕುಮಾರ ಕೂಡ ಹೌದು. ಜಾತಕದಲ್ಲಿ ಬುಧ ಶುಭ ಸ್ಥಾನದಲ್ಲಿದ್ದಾರೆ ಆತ ಶುಭಫಲಗಳನ್ನು ನೀಡುತ್ತಾನೆ.
ಶನಿ ಗ್ರಹದ ಸ್ಥಾನದಲ್ಲಿ ಸ್ವಲ್ಪ ಸ್ಥಾನಪಲ್ಲಟವಾದರೂ ದೊಡ್ಡ ಬದಲಾವಣೆ ತರುತ್ತದೆ. ಜುಲೈ 12ರಂದು ಶನಿಯು ಹಿಮ್ಮುಖವಾಗಿ ಚಲಿಸುವಾಗ ತನ್ನದೇ ಆದ ರಾಶಿ ಮಕರವನ್ನು ಪ್ರವೇಶಿಸಲಿದೆ. ಇದು 3 ರಾಶಿಚಕ್ರದ ಚಿಹ್ನೆಗಳ ಜೀವನದ ಮೇಲೆ ಬಹಳ ಮಂಗಳಕರ ಪರಿಣಾಮವನ್ನು ಬೀರುತ್ತದೆ.
Budh Vakri 2022 Effect: ಇಂದಿನಿಂದ ಅಂದರೆ ಮೇ 10 ರಿಂದ, ಬುಧ ಗ್ರಹವು ವೃಷಭ ರಾಶಿಯಲ್ಲಿ ಹಿಮ್ಮುಖವಾಗಿದೆ. ಬುಧ ಗ್ರಹವು 23 ದಿನಗಳವರೆಗೆ ಹಿಮ್ಮುಖವಾಗಿ ಚಲಿಸಲಿದೆ ಮತ್ತು ಈ ಸಮಯದಲ್ಲಿ ಅದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಬೀರುತ್ತದೆ. ಈ ಸಮಯವು 3 ರಾಶಿಯ ಜನರಿಗೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ.
ಯಾವುದೇ ಗ್ರಹದ ಹಿಮಮ್ಮುಖ ಚಲನೆ ಕೆಲವು ರಾಶಿಯ ಜನರಿಗೆ ಪ್ರಯೋಜನಕಾರಿಯಾಗಿದೆ. ಆದರೆ ಕೆಲವು ರಾಶಿಯವರಿಗೆ ಇದು ತೊಂದರೆ ನೀಡುತ್ತದೆ. ಬುಧ ಗ್ರಹದ ಹಿಮ್ಮುಖ ಚಲನೆ ಕೂಡಾ ಕೆಲವು ರಾಶಿಯವರ ಅದೃಷ್ಟವನ್ನೇ ಬದಲಾಯಿಸಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.