Dal Benefits For Health: ತೊಗರಿ ಬೇಳೆ ಭಾರತೀಯ ಸಸ್ಯಾಹಾರ ಆಹಾರಗಳಲ್ಲಿ ಹೆಚ್ಚು ಬಳಸುವ ಧಾನ್ಯವಾಗಿದೆ. ಬೆಳೆಯಲ್ಲಿ ಫೈಬರ್, ಲೆಕ್ಟಿನ್, ಕಡಿಮೆ ಕ್ಯಾಲೋರಿ,ಪ್ರೋಟೀನ್ ಮತ್ತು ವಿಟಮಿನ್ ಬಿ 3, ಪಾಲಿಫಿನಾಲ್, ಅಂಶ ಹೇರಳವಾಗಿದೆ.
ಬಿಜೆಪಿ ಸದಸ್ಯರ ಮುಂದುವರೆದ ಧರಣಿ ನಡುವೆಯೇ ಕೊಬ್ಬರಿಗೆ ಬೆಂಬಲ ಬೆಲೆ ನೀಡುವ ವಿಚಾರವಾಗಿ ಆಡಳಿತ ಪಕ್ಷದ ಸದಸ್ಯ ಶಿವಲಿಂಗೇಗೌಡ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನಡುವೆ ಆಕ್ರೋಶಭರಿತ ವಾಗ್ವಾದ ನಡೆಯಿತು
Viral Video Today: ಕೆಲವೊಂದು ಬಾರಿ ಅತೀ ಬುದ್ದಿವಂತಿಕೆ ನಮಗೆ ಕುತ್ತು ತರುತ್ತದೆ ಎನ್ನುವುದಕ್ಕೆ ಈ ವಿಡಿಯೋ ಉತ್ತಮ ಉದಾಹರಣೆಯಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿದೆ.
Prajwal Devaraj Birthday: ನಟ ಪ್ರಜ್ವಲ್ ದೇವರಾಜ್ ಇಂದು ಹುಟ್ಟು ಹಬ್ಬದ ಸಂಭ್ರಮ. ಸ್ಯಾಂಡಲ್ವುಡ್ ನಟನಿಗೆ ಸಿನಿ ಗಣ್ಯರು ಮಾತ್ರವಲ್ಲದೇ ಅಭಿಮಾನಿಗಳ ಶುಭಾಶಯ ಹರಿದು ಬರುತ್ತಿದೆ. ಇದೀಗ ಹುಟ್ಟು ಹಬ್ಬದ ಪ್ರಯುಕ್ತ ಫ್ಯಾನ್ಸ್ಗೆ ಗುಡ್ ನ್ಯೂಸ್ ನೀಡಿದ್ದಾರೆ.
Bollywood Actress: ಸಾಮಾಜಿಕ ಜಾಲತಾಣದಲ್ಲಿ ಆಗಾಗ ನಟಿಯರ ಹಳೆ ಫೋಟೊಗಳು ವೈರಲ್ ಆಗುತ್ತಿರುತ್ತವೆ. ಇದೀಗ ಅದೆ ರೀತಿ ಇಬ್ಬರ ಅಕ್ಕ ತಂಗಿರ ಫೋಟೊ ಒಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಹರಿದಾಡುತ್ತಿದೆ.
Dry Coconut Benefits : ಒಣಗಿದ ಕೊಬ್ಬರಿ ಎಂದರೆ ಹಲವರಿಗೆ ಪ್ರಿಯಕರ. ಇದರಲ್ಲಿ ಕರಗುವ ನಾರು, ತಾಮ್ರ, ಮ್ಯಾಂಗನೀಸ್ ಮತ್ತು ಸೆಲೆನಿಯಂ ಅಂಶಗಳು ಹೇರಳವಾಗಿದೆ. ಹಾಗೂ ಇದನ್ನು ಸೇವಿಸುವುದರಿಂದ ಅನೇಕ ರೀತಿಯಲ್ಲಿ ಆರೋಗ್ಯಕ್ಕೆ ಸಹಕಾರಿಯಾಗಿದೆ.
ವಿಜಯವಾಡ ವಿಭಾಗ ವಾಪ್ತಿಯ ರೈಲ್ವೆಗೆ ಸಂಬಂಧಿಸಿದ ಕಾಮಗಾರಿ ನಡೆಯುತ್ತಿದೆ. ಇದರ ಸಲುವಾಗಿ ಜುಲೈ 03 ರಿಂದ 09 ರವರೆಗೆ ಕೆಲವು ರೈಲುಗಳ ಮಾರ್ಗವನ್ನು ಬದಲಾವಣೆ ಮಾಡಲಾಗಿದೆ. ಈ ಸಂಬಂಧ ದಕ್ಷಿಣ ಮಧ್ಯ ರೈಲ್ವೆಯು ಸೂಚಿಸಿದೆ.
ಭಜರಂಗಿ 2 ಖ್ಯಾತಿಯ ಚೆಲುವರಾಜು ಹಾಗೂ ಕನ್ನಡ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಕಲಾವಿದೆಯಾಗಿ ಗುರುತಿಸಿಕೊಂಡಿರುವ ನಟಿ ವಿದ್ಯಾವಿಜಯ್ ಅಭಿನಯಿಸಿರುವ "ಮನಸು ಜಾರಿದೆ" ಆಲ್ಬಂ ಸಾಂಗ್ ಇತ್ತೀಚೆಗೆ ಬಿಡುಗಡೆಯಾಯಿತು.
Couples Viral Video: ಇತ್ತಿಚೀನ ದಿನಗಳಲ್ಲಿ ವೈರಲ್ ಆಗಬೇಕೆಂದು ನಾನಾ ಕಸರತ್ತು ಮಾಡಿತ್ತಿರುತ್ತಾರೆ. ಇದೀಗ ಇಬ್ಬರು ಕಪಲ್ಸ್ ಜೋರು ಮಳೆಯಲ್ಲಿ ರಸ್ತೆ ಬದಿ ರೊಮ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Viral Video: ಪ್ರಾಣಿಗಳಿಗೆ ಪ್ರೀತಿ ತೋರಿಸಿದರೆ ಅವುಗಳು ಸಹ ತಿರುಗಿ ಪ್ರೀತಿ ತೋರಿಸುತ್ತವೆ ಎಂಬುದಕ್ಕೆ ಹಲವಾರು ಉದಾಹರಣೆಗಳನ್ನು ನೋಡಿದ್ದೇವೆ. ಅದೇ ರೀತಿ ಇಲ್ಲೊಂದು ಸಿಂಹಿಣಿ ಹಾಗೂ ಪಾಲಕನ ನಂಟು ಸಾಮಾಜಿಕ ಜಲಾತಾಣದಲ್ಲಿ ವೈರಲ್ ಆಗಿದೆ.
Actor Darshan: ನಟ ದರ್ಶನ್ ನಟನೆ ಮಾತ್ರವಲ್ಲದೇ ಬಡವರ ಕಷ್ಟಗಳಿಗೆ ಸ್ಪಂದಿಸುವಲ್ಲಿ ಸದಾ ಮುಂದೆ ಇರುತ್ತಾರೆ. ಇದೀಗ ಕುರುಕ್ಷೇತ್ರ'ದ ಭೀಮ ಪಾತ್ರಧಾರಿ ಡ್ಯಾನಿಶ್ ಕಷ್ಟಕ್ಕೆ ಡಿ ಬಾಸ್ ನೆರವಾಗಿದ್ದಾರೆ.
Komal Kumar Film: ನಟ ಕೋಮಲ್ ಕುಮಾರ್ ನಟನೆಯ ನಮೋ ಭೂತಾತ್ಮ 2 ಚಿತ್ರ ಬಿಡುಗಡೆ ಸಜ್ಜಾಗಿದೆ. ಇನ್ನು ಈ ಚಿತ್ರದ ಟೀಸರ್ ನ್ನು ನಟ ಧ್ರುವ ಸರ್ಜಾ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
Radhika Pandit Fans: ರಾಧಿಕ ಪಂಡಿತ್ ಎಂದರೆ ಸ್ಯಾಂಡಲ್ವುಡ್ ನಲ್ಲಿ ಬಹು ಬೇಡಿಕೆ ನಟಿ. ನಟನೆಯಿಂದ ದೂರ ಉಳಿದಿರುವ ನಟಿಗೆ ಸಿನಿಮಾದಲ್ಲಿ ನಟಿಸುವಂತೆ ಅಭಿಮಾನಿಗಳು ಕೋರಿಕೆ ಇಡುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.