Kamakhya Temple River turns red :ಈ ದೇವಾಲಯದಲ್ಲಿ ತಾಯಿಯ ಯೋನಿಯನ್ನು ಪೂಜಿಸಲಾಗುತ್ತದೆ. ಮಾತೃದೇವತೆ ಋತುಸ್ರಾವವನ್ನು ಅನುಭವಿಸುವ ಕಾರಣ ಈ ದೇವಾಲಯದ ದೇವತೆಯನ್ನು ಬ್ಲೀಡಿಂಗ್ ದೇವಿ ಎಂದೂ ಕರೆಯುತ್ತಾರೆ.
ಭಾರಿ ಮಳೆಯಿಂದಾಗಿ ಅಸ್ಸಾಂನಲ್ಲಿ ಪ್ರವಾಹದ ಪರಿಸ್ಥಿತಿ ಸೃಷ್ಟಿಯಾಗಿದ್ದು, ರಾಜ್ಯದ ಎಂಟು ಜಿಲ್ಲೆಗಳಲ್ಲಿ 62000 ಕ್ಕೂ ಹೆಚ್ಚು ಜನರು ಪ್ರವಾಹ ಪೀಡಿತರಾಗಿದ್ದಾರೆ. ಜೋರ್ಹತ್ನ ನಿಮತಿ ಘಾಟ್ನಲ್ಲಿ ಬ್ರಹ್ಮಪುತ್ರ ನದಿ ಈಗಾಗಲೇ ಅಪಾಯದ ಮಟ್ಟ ತಲುಪಿದೆ ಎನ್ನಲಾಗಿದೆ.
ಬ್ರಹ್ಮಪುತ್ರಾ ನದಿಯ ಭೂಕುಸಿತದಿಂದ ನಿರ್ಮಾಣವಾಗಿರುವ ಬೃಹತ್ ಸರೋವರಗಳನ್ನು ನಿರ್ವಹಿಸಲು ಚೀನಾವು ಭಾರತದೊಂದಿಗೆ ಸಂವಹನ ನಡೆಸಲಿದೆ ಎಂದು
ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.