CM Siddaramaiah: ಪೋಷಕರ ಒತ್ತಡದಿಂದಾಗಿ ವಿದ್ಯೆ ಬಿಟ್ಟು ಕುರಿ ಕಾಯುತ್ತಿದ್ದ ಬಾಲಕನನ್ನು ಶಾಲೆಗೆ ಮರಳುವಂತೆ ಮಾಡಿ ಬಾಲ್ಯದ ನೆನಪನ್ನು ಮೆಲುಕು ಹಾಕಿದ ಮುಖ್ಯಮಂತ್ರಿ ಸಿದ್ದರಾಮಯ್ಯ.
ಸಮೃದ್ದವಾಗಿ ಬೆಳೆದ ರಾಗಿ ಹೊಲದ ಬಗ್ಗೆ ದೊಡ್ಡಪ್ಪನ ಅಸಡ್ಡೆ
ತನ್ನ ರಾಗಿ ಹೊಲವನ್ನು ಬಂಗಾರಕ್ಕೆ ಹೋಲಿಸಿದ ಪುಟ್ಟ ಬಾಲಕ, ಕೊಯ್ಲಿಗೆ ಬಂದರೂ ದೊಡ್ಡಪ್ಪ ಕೇಳುತ್ತಿಲ್ಲ ಎಂದು ಮಾತನಾಡಿದ್ದಾನೆ.
ತುಮಕೂರು ಜಿಲ್ಲೆ ಅನುಪನಹಳ್ಳಿಯ ನಾಗರಾಜು-ಭವ್ಯ ದಂಪತಿಯ ಮಗ ಚಿನ್ನಿ ಅಲಿಯಾಸ್ ಯಕ್ಷಿ ಎಂಬ ಬಾಲಕನ ಮುದ್ದಾದ ಮಾತಿನಲ್ಲಿ ಹಳ್ಳಿಯ ಸೊಗಡು ಇದೆ. ಬಾಲಕನ ಮಾತು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Viral Video: ಇತ್ತೀಚೀನ ದಿನಗಳಲ್ಲಿ ಕರುಣೆ, ಸಹನೆ ಕಣ್ಮರೆ ಆಗುವ ಸಮಯದಲ್ಲಿ ಅಲ್ಲೊಂದು ಇಲ್ಲೊಂದು ಮಾನವೀಯ ಸಂಗತಿಗಳನ್ನು ಕಾಣಬಹುದು. ಕಷ್ಟಕ್ಕೆ ತಳ್ಳುವವರ ಮಧ್ಯೆ ಇಲ್ಲೊಬ್ಬ ಬಾಲಕ ಹೇಗೆ ಮಾನವೀಯತೆ ಮೆರೆದಿದ್ದಾನೆ ನೋಡಿ..
40 ವರ್ಷದ ಅಣ್ಣಮ್ಮ ಎಂಬುವರು ಮಲಗಿರುವಾಗಲೇ ಉಸಿರು ಚೆಲ್ಲಿದ್ದರು. ಆದರೆ ಇದನ್ನ ಅರಿಯದ ಮಗ ತನ್ನ ತಾಯಿ ಮಲಗಿದ್ದಾರೆ ಎಂದು ಭಾವಿಸಿ ಮನೆಯಂಗಳದಲ್ಲಿ ಆಟವಾಡಿಕೊಂಡು ಎರಡು ದಿನಗಳ ಕಾಲ ಅಣ್ಣಮ್ಮನ ಮೃತದೇಹದ ಪಕ್ಕದಲ್ಲೇ ನಿದ್ರಿಸಿ ಸಮಯ ಕಳೆದಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.