Black pepper benefits: ಅಧಿಕ ರಕ್ತದೊತ್ತಡಕ್ಕೆ ಕರಿಮೆಣಸು ತುಂಬಾ ಪ್ರಯೋಜನಕಾರಿ. ಕರಿಮೆಣಸು ಅಥವಾ ಕಾಳುಮೆಣಸನ್ನು ಈ ರೀತಿ ಸೇವಿಸುವುದರಿಂದ ಹೈ ಬಿಪಿಯನ್ನು ಕಂಟ್ರೋಲ್ನಲ್ಲಿಡಬಹುದು.
ರಕ್ತದೊತ್ತಡವನ್ನು ನಿಯಂತ್ರಿಸುವುದರಿಂದ ಹಿಡಿದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವವರೆಗೆ, ಸೌತೆಕಾಯಿ ಜ್ಯೂಸ್ ತುಂಬಾ ಪ್ರಯೋಜನಕಾರಿಯಾಗಿದೆ. ಸೌತೆಕಾಯಿ ಜ್ಯೂಸ್ನಿಂದ ಇತರ ಪ್ರಯೋಜನಗಳೇನು? ಇಲ್ಲಿದೆ ನೋಡಿ..
Blood Pressure Control Tips: ಸಾಮಾನ್ಯವಾಗಿ, ರಕ್ತದೊತ್ತಡದ ಮೇಲೆ ಶಾಖ ಹೆಚ್ಚು ಪರಿಣಾಮ ಬೀರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಜನರು ತಮ್ಮ ಬೆಳಗಿನ ಉಪಹಾರದಲ್ಲಿ ರಕ್ತದೊತ್ತಡವನ್ನು ನಿಯಂತ್ರಿಸುವ ಹಣ್ಣುಗಳನ್ನು ಶಾಮೀಲುಗೊಳಿಸಬೇಕು.
Ginger: ಹಸಿ ಶುಂಠಿ ಬಹಳ ಉಪಯುಕ್ತ ವಸ್ತುವಾಗಿದೆ. ಹಸಿ ಶುಂಠಿಯನ್ನು ತಿನ್ನುವುದು ಕೊಲೆಸ್ಟ್ರಾಲ್ ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ನಂಬಲಾಗಿದೆ. ಇದರಿಂದ ನಿಮ್ಮ ಕೊಲೆಸ್ಟ್ರಾಲ್ ಕೂಡ ನಿಯಂತ್ರಣದಲ್ಲಿರುತ್ತದೆ.
Blood Pressure Range: ವಯಸ್ಸಿಗೆ ಅನುಗುಣವಾಗಿ ಮಹಿಳೆ ಮತ್ತು ಪುರುಷರ ರಕ್ತದೊತ್ತಡ ಇರುತ್ತದೆ ಎಂದು ನಿಮಗೆ ತಿಳಿದಿದೆಯೇ? ಆದಾಗ್ಯೂ, ಅಧಿಕ ರಕ್ತದೊತ್ತಡದ ಸಮಸ್ಯೆ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ ಎಂದು ನಂಬಲಾಗಿದೆ. ಹಾಗಿದ್ದರೆ ವಯಸ್ಸಿಗೆ ಅನುಗುಣವಾಗಿ ಯಾವ ವಯಸ್ಸಿನವರಿಗೆ ಎಷ್ಟು ರಕ್ತದೊತ್ತಡ ಇರಬೇಕು ಎಂದು ತಿಳಿಯೋಣ.
ಇದನ್ನು ಸೇವಿಸುವುದರಿಂದ ಮೈಗ್ರೇನ್ ಸಮಸ್ಯೆ ಜೊತೆಗೆ ರಕ್ತದೊತ್ತಡ, ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳಿಗೆ ಇದು ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಕೊಲೆಸ್ಟ್ರಾಲ್ ಮಟ್ಟಗವನ್ನು ಕಡಿಮೆ ಮಾಡಲು ಹಸಿ ಶುಂಠಿಯು ತುಂಬಾ ಪ್ರಯೋಜನಕಾರಿಯಾಗಿದೆ.
ಇದರಲ್ಲಿ ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ಕೂಡ ಸಮೃದ್ಧವಾಗಿದೆ. ನುಗ್ಗೆ ಕಾಯಿ ಬೀಜಗಳ ಪ್ರಯೋಜನಗಳ ಬಗ್ಗೆ ಹೇಳುವುದಾದರೆ, ಇದು ನಮ್ಮ ದೇಹ ತೂಕವನ್ನು ಕಡಿಮೆ ಮಾಡಲು ಸಹ ಸಹಾಯಕವಾಗಿದೆ.
How much salt to eat in a day: ಆಹಾರದಲ್ಲಿ ಹೆಚ್ಚು ಉಪ್ಪನ್ನು ಸೇವಿಸುವುದರಿಂದ ಹೃದಯಾಘಾತದ ಅಪಾಯ ಹೆಚ್ಚಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿದಿನ ಎಷ್ಟು ಉಪ್ಪನ್ನು ಸೇವಿಸಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದೀಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ.
Side Effects of Paneer: ಪನೀರ್ ತಿನ್ನುವುದರಿಂದ ಹಲವು ಆರೋಗ್ಯಕರ ಲಾಭಗಳಿವೆ ಆದರೆ, ಅತಿಯಾದ ಪನೀರ್ ಸೇವನೆ ಆರೋಗ್ಯಕ್ಕೆ ಹಾನಿಯನ್ನೂ ಕೂಡ ಉಂಟುಮಾಡಬಹುದು. ಹಾಗಾದರೆ ನಾವು ಪನೀರ್ ಅನ್ನು ಸೀಮಿತ ಪ್ರಮಾಣದಲ್ಲಿ ಏಕೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Snoring Problem: ಗೊರಕೆಯ ಸಮಸ್ಯೆಯಿಂದ ನಿಮಗೂ ತೊಂದರೆಯಾಗಿದೆಯೇ? ನಿದ್ದೆ ಮಾಡುವಾಗ ನಿಮಗೂ ಗೊರಕೆ ಸಮಸ್ಯೆ ಇದೆಯೇ ಮತ್ತು ಸಾಕಷ್ಟು ನಿದ್ದೆ ಬರುವುದಿಲ್ಲವೇ? ಈ ಸಮಸ್ಯೆಯನ್ನು ನಿವಾರಿಸಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.
ಪ್ರೌಢವ್ಯಸ್ಥೆಯಲ್ಲಿ ಮಹಿಳೆಯರ ದೇಹವು ತುಂಬಾ ಆರೋಗ್ಯಕರವಾಗಿರುತ್ತದೆ ಮತ್ತು ಅವರು ಅನಾರೋಗ್ಯಕ್ಕೆ ಒಳಗಾಗುವುದಿಲ್ಲ ಎಂದು ಆಗಾಗ್ಗೆ ಮಹಿಳೆಯರು ಭಾವಿಸುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ಬೊಜ್ಜು ಮತ್ತು ಕಳಪೆ ಜೀವನಶೈಲಿಯಿಂದಾಗಿ, 20 ರಿಂದ 35 ನೇ ವಯಸ್ಸಿನ ಮಹಿಳೆಯರು ಸಾಮಾನ್ಯವಾಗಿ ವಯಸ್ಸಾದಂತೆ ಬಾಧಿಸುವ ಗಂಭೀರ ಮತ್ತು ಮಾರಣಾಂತಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
Right Procedure To Check Blood Pressure At Home: ಸಾಮಾನ್ಯವಾಗಿ, ರಕ್ತದೊತ್ತಡವನ್ನು ಪರೀಕ್ಷಿಸುವಾಗ, ಜನರು ಒಂದೇ ಕೈಯಿಂದ BP ರೀಡಿಂಗ್ ಪಡೆಯುವ ಮೂಲಕ ತಮ್ಮ ಆರೋಗ್ಯ ಮತ್ತು ಅನಾರೋಗ್ಯದ ಕುರಿತು ತಿಳಿದುಕೊಳ್ಳುತ್ತಾರೆ. ಆದರೆ ರಕ್ತದೊತ್ತಡವನ್ನು ಪರೀಕ್ಷಿಸಲು ಇದು ನಿಜವಾಗಿಯೂ ಸರಿಯಾದ ಮಾರ್ಗವೇ? ರಕ್ತದೊತ್ತಡದ ಬಗ್ಗೆ ನಡೆಸಲಾಗಿರುವ ಈ ಸಂಶೋಧನೆ ನಿಮ್ಮನ್ನೂ ಕೂಡ ಬೆಚ್ಚಿಬೀಳಿಸಲಿದೆ.
ಅಡುಗೆ ಮನೆ ಸಾಮಗ್ರಿಗಳಲ್ಲಿ ಉಪ್ಪು ಬಹಳ ಮುಖ್ಯವಾದದ್ದು. ಅಗುಗೆ ರುಚಿಗೆ ಉಪು ಬೇಕೇ ಬೇಕು. ಉಪ್ಪು ನಮ್ಮ ಆಹಾರದ ಬಹಳ ಮುಖ್ಯವಾದ ಭಾಗವಾಗಿದೆ. ಆದರೆ ಸಾಮಾನ್ಯ ಬಿಳಿ ಉಪ್ಪಿನ ಬದಲು ಕಪ್ಪು ಉಪ್ಪು ಅಥವಾ ಕಲ್ಲು ಉಪ್ಪನ್ನು ತಿನ್ನುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಎನ್ನಲಾಗಿದೆ.
Health Tips - ಪ್ರಕೃತಿಯ ಜೊತೆಗೆ ನೇರವಾಗಿ ಸಂಪರ್ಕ ಸಾಧಿಸುವ ಒಂದು ಉತ್ತಮ ಮಾರ್ಗವೆಂದರೆ ಬರಗಾಲಿನಿಂದ ನಡೆಯುವುದು. ಮಣ್ಣಿನ ಮೇಲೆ ಬರಗಾಲಿನಿಂದ ನಡೆದಾಡುವುದರಿಂದ ನಮಗೆ ತಾಜಾತನ, ಶಾಂತಿ ಹಾಗೂ ಸುರಕ್ಷತೆಯ ಅನುಭವ ಉಂಟಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.