How much rice do you eat per day?: ದಿನಕ್ಕೆ ಎಷ್ಟು ಅನ್ನ ತಿನ್ನಬೇಕು? ಕೆಂಪು, ಬಿಳಿ, ಕಪ್ಪು ಇವುಗಳಲ್ಲಿ ಯಾವ ಬಗೆಯ ಅಕ್ಕಿಯನ್ನು ತಿನ್ನುವುದು ಉತ್ತಮ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯಿರಿ.
Black Rice For Diabetes:ಬಿಳಿ ಅಕ್ಕಿಯಲ್ಲಿರುವ ಪಿಷ್ಟವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಮಧುಮೇಹಿಗಳು ತಮ್ಮ ದೈನಂದಿನ ಆಹಾರಕ್ರಮವನ್ನು ಪ್ರತಿ ಸಂದರ್ಭದಲ್ಲೂ ನಿಯಂತ್ರಿಸಬೇಕಾಗುತ್ತದೆ.
Benefits and Uses of Black Rice: ಸಾಮಾನ್ಯವಾಗಿ ವೈದ್ಯರು ಹೇಳುವುದುಂಟು; ಅನ್ನದ ಗಂಜಿ ಆರೋಗ್ಯಕ್ಕೆ ಬಹಳಷ್ಟು ಒಳ್ಳೆಯದು ಎಂದು. ಅದರಲ್ಲೂ ಕಪ್ಪು ಅಕ್ಕಿಯ ಗಂಜಿ ಪ್ರಬಲವಾದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಪ್ರಾಚೀನ ಚೀನಾದಲ್ಲಿ, ಕಪ್ಪು ಅಕ್ಕಿಯನ್ನು ತುಂಬಾ ವಿಶಿಷ್ಟ ಮತ್ತು ಪೌಷ್ಟಿಕವೆಂದು ಪರಿಗಣಿಸಲಾಗಿದ್ದಲ್ಲದೆ, ಈ ಅಕ್ಕಿಯನ್ನು ರಾಜಮನೆತನದವರಿಗೆ ಹೊರತುಪಡಿಸಿ ಬೇರೆ ಯಾರೂ ಸಹ ಬಳಕೆ ಮಾಡುವಂತಿರಲಿಲ್ಲ.
Benefits of Black Rice: ಕಪ್ಪು ಅಕ್ಕಿಯಲ್ಲಿ 23 ಬಗೆಯ ಆಂಟಿ ಆಕ್ಸಿಡೆಂಟ್ ಗುಣಗಳಿವೆ. ಯಾವುದೇ ರೀತಿಯ ಬೇರೆ ಅಕ್ಕಿಯಲ್ಲಿ ನಿಮಗೆ ಇಷ್ಟೊಂದು ಪ್ರಮಾಣದ ಆಂಟಿ ಆಕ್ಸಿಡೆಂಟ್ ಗುಣಗಳು ಕಂಡುಬರುವುದಿಲ್ಲ. ಇದಲ್ಲದೆ ಕಪ್ಪು ಅಕ್ಕಿ (Black Rice) ಪ್ರೋಟೀನ್, ಫೈಬರ್ ಮತ್ತು ಕಬ್ಬಿಣದ ಆಗರವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.