ರೊಟ್ಟಿ ಅಥವಾ ಅನ್ನವನ್ನು ತಿನ್ನಬೇಕೆ ಎಂಬುದು ವೈಯಕ್ತಿಕ ಆಯ್ಕೆಯ ವಿಷಯವಾಗಿದೆ. ಆದರೆ ನೀವು ರಾತ್ರಿಯಲ್ಲಿ ಲಘು ಆಹಾರ ಸೇವಿಸಲು ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ತಪ್ಪಿಸಲು ಬಯಸಿದರೆ ಅನ್ನವು ನಿಮಗೆ ಉತ್ತಮ ಆಯ್ಕೆಯಾಗಿದೆ.
How much rice do you eat per day?: ದಿನಕ್ಕೆ ಎಷ್ಟು ಅನ್ನ ತಿನ್ನಬೇಕು? ಕೆಂಪು, ಬಿಳಿ, ಕಪ್ಪು ಇವುಗಳಲ್ಲಿ ಯಾವ ಬಗೆಯ ಅಕ್ಕಿಯನ್ನು ತಿನ್ನುವುದು ಉತ್ತಮ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ತಿಳಿಯಿರಿ.
Brown Vs White Rice : ನಮ್ಮ ಮುಖ್ಯ ಆಹಾರ ಅನ್ನ. ನಮ್ಮಲ್ಲಿ ಹೆಚ್ಚಿನವರು ದಿನಕ್ಕೆ ಕನಿಷ್ಠ ಮೂರು ಬಾರಿ ಅನ್ನವನ್ನು ತಿನ್ನುತ್ತಾರೆ. ಅನ್ನ ತಿನ್ನುವುದರಿಂದ ಹೊಟ್ಟೆ ತುಂಬಿದಂತಾಗುತ್ತದೆ. ಇಲ್ಲದಿದ್ದರೆ ಊಟ ಮಾಡಿದ ಭಾವನೆ ಬರುವುದಿಲ್ಲ. ಆದರೆ... ಕೆಲವರು ವೈಟ್ ರೈಸ್ ತಿನ್ನುತ್ತಾರೆ... ಮತ್ತು ಕೆಲವರು ಬ್ರೌನ್ ರೈಸ್ ತಿನ್ನುತ್ತಾರೆ.
Best Time To Eat Rice: ಅಕ್ಕಿಯು ಮುಖ್ಯವಾಗಿ ಕಾರ್ಬೋಹೈಡ್ರೇಟ್ಗಳನ್ನು ಹೊಂದಿರುತ್ತದೆ. ಇದು ಶಕ್ತಿಯ ಮುಖ್ಯ ಮೂಲವಾಗಿ ಕಾರ್ಯನಿರ್ವಹಿಸುತ್ತವೆ. ಬಿಳಿ ಅಕ್ಕಿಯು ಕಾರ್ಬೋಹೈಡ್ರೇಟ್ಗಳಲ್ಲಿ ಹೆಚ್ಚು ಮತ್ತು ಕಡಿಮೆ ಫೈಬರ್ ಹೊಂದಿರುತ್ತದೆ. ಅತಿಯಾಗಿ ಅನ್ನ ತಿನ್ನುವುದರಿಂದ ತೂಕ ಹೆಚ್ಚಾಗಬಹುದು. ಆದರೆ ಅನ್ನವು ವಾಸ್ತವವಾಗಿ ತೂಕ ಹೆಚ್ಚಿಸುವುದಿಲ್ಲ.
Rice hack for weight loss: ಅನ್ನದ ಜೊತೆಗೆ ವಿವಿಧ ರೀತಿಯ ತರಕಾರಿಗಳನ್ನು ಸೇರಿಸಿ ತಿನ್ನುವುದರಿಂದ, ಸುವಾಸನೆ ಮತ್ತು ಹಲವು ಪೌಷ್ಠಿಕಾಂಶಗಳು ಫೈಬರ್, ಜೀವಸತ್ವಗಳು ಮತ್ತು ಖನಿಜಗಳೂ ದೊರಕುತ್ತವೆ.
ಬಿಳಿ ಅಕ್ಕಿ ವಿಶ್ವದ ಪ್ರಮುಖ ಆಹಾರವಾಗಿದೆ, ಇದನ್ನು ಹಲವು ವಿಧಗಳಲ್ಲಿ ಬೇಯಿಸಿ ತಿನ್ನಲಾಗುತ್ತದೆ.ಈ ಆಹಾರವು ನಿಮಗೆ ಶಕ್ತಿಯನ್ನು ನೀಡುವುದಲ್ಲದೆ ಇದರಿಂದ ನೀವು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ನಾವು ಇಂದಿನ ದಿನಗಳಲ್ಬಿಲಿಳಿ ಅನ್ನವಿಲ್ಲದೆ ನಮ್ಮ ದೈನಂದಿನ ಊಟವನ್ನು ಕಲ್ಪಿಸಿಕೊಳ್ಳಲಾಗದವರು ನಮ್ಮಲ್ಲಿ ಅನೇಕರಿದ್ದಾರೆ. ಗ್ರೇಟರ್ ನೋಯ್ಡಾದ ಜಿಮ್ಸ್ ಆಸ್ಪತ್ರೆಯ ಮಾಜಿ ಆಹಾರ ತಜ್ಞ ಆಯುಷಿ ಯಾದವ್ ಬಿಳಿ ಅಕ್ಕಿಯನ್ನು ಅತಿಯಾಗಿ ತಿನ್ನಬಾರದು, ಇದು ಆರೋಗ್ಯಕ್ಕೆ ಅನೇಕ ಹಾನಿ ಉಂಟುಮಾಡುತ್ತದೆ ಎಂದು ಹೇಳುತ್ತಾರೆ.
ಅತಿಯಾಗಿ ಬಿಳಿ ಅನ್ನವನ್ನು ತಿನ್ನುವುದರಿಂದಾಗುವ ಅನಾನುಕೂಲಗಳು
1. ಮಧುಮೇಹದ ಅಪಾಯ
Weight Loss Diet: ತೂಕ ಇಳಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಅನ್ನ ತಿನ್ನೋದನ್ನೇ ಬಿಟ್ಟಿದ್ದೀರಾ? ಹಾಗಾದ್ರೆ ಈ ಸಂತಸದ ಸುದ್ದಿಯನ್ನು ನಾವು ನಿಮಗೆ ಹೇಳಲಿದ್ದೇವೆ. ನಿಮ್ಮ ತೂಕ ಇಳಿಕೆಗೆ ಧಕ್ಕೆಯಾಗದಂತೆ ಅನ್ನವನ್ನು ಸೇವಿಸಲು ಸ್ಮಾರ್ಟ್ ಮಾರ್ಗಗಳಿವೆ
ಹೌದು, ಅಕ್ಕಿಯನ್ನು ಬೇಯಿಸುವ ಪ್ರಕ್ರಿಯೆಯನ್ನು ಬದಲಾಯಿಸುವ ಮೂಲಕ, ನಿಮ್ಮ ನೆಚ್ಚಿನ ಅಕ್ಕಿ ಭಕ್ಷ್ಯಗಳನ್ನು ನೀವು ಸವಿಯುವುದನ್ನು ಮುಂದುವರಿಸಬಹುದು ಮತ್ತು ಇನ್ನೂ ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಬಹುದು.
Night food tips : ರಾತ್ರಿಯಲ್ಲಿ ನಾವು ಸೇವಿಸುವ ಆಹಾರವು ನಮ್ಮ ದೈಹಿಕ ಆರೋಗ್ಯದೊಂದಿಗೆ ಬಹಳಷ್ಟು ಸಂಬಂಧ ಹೊಂದಿದೆ. ಹಾಗಾಗಿ ರಾತ್ರಿ ಊಟದ ಬಗ್ಗೆ ಹೆಚ್ಚು ಗಮನ ಹರಿಸುವುದು ಅಗತ್ಯ. ಹಾಗಿದ್ರೆ ರಾತ್ರಿ ಸಮಯ ಅನ್ನವನ್ನು ಸೇವಿಸುವುದು ದೇಹಕ್ಕೆ ಎಷ್ಟರ ಮಟ್ಟಿಗೆ ಒಳ್ಳೆಯದು ಎಂದು ಈಗ ತಿಳಿಯೋಣ.
Benefits Of Eating Rice: ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಫೋಲಿಕ್ ಆಮ್ಲದಂತಹ ಪೋಷಕಾಂಶಗಳು ಬಿಳಿ ಅಕ್ಕಿಯಲ್ಲಿ ಕಂಡುಬರುತ್ತವೆ, ಇದು ರಕ್ತದೊತ್ತಡ ಮತ್ತು ಹೃದ್ರೋಗಕ್ಕೆ ಪ್ರಯೋಜನಕಾರಿಯಾಗಿದೆ.
Rice For Type 2 Diabetes: ನಮ್ಮಲ್ಲಿ ಕೆಲವರಿಗೆ ಅನ್ನ ತಿನ್ನದೆ ಊಟ ಮಾಡಿದಂತೆ ಅನಿಸುವುದೇ ಇಲ್ಲ. ಆದರೆ, ಆರೋಗ್ಯ ಸರಿಯಾಗಿಲ್ಲದಿದ್ದಾಗ, ಅದರಲ್ಲೂ ಡಯಾಬಿಟಿಸ್ನಂತಹ ರೋಗಕ್ಕೆ ಬಲಿಯಾದಾಗ ಕೆಲವು ಆಹಾರಗಳಿಂದ ಅಂತರ ಕಾಯ್ದುಕೊಳ್ಳಬೇಕು. ಇಲ್ಲದಿದ್ದರೆ, ಖಾಯಿಲೆಯು ಉಲ್ಬಣಿಸಬಹುದು. ವಾಸ್ತವವಾಗಿ, ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಬಿಳಿ ಅನ್ನ ವಿಷವಿದ್ದಂತೆ. ಅದು ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
ಭಾರತದ ಪ್ರಸಿದ್ಧ ಮತ್ತು ಸರಳವಾದ ಆಹಾರವೆಂದರೆ ಅಕ್ಕಿ (White Rice) ಎಂದು ಪರಿಗಣಿಸಲಾಗಿದೆ. ಸಣ್ಣ ಪ್ರಮಾಣದಲ್ಲಿ ಸೇವಿಸುವುದು ತೂಕವನ್ನು ಕಡಿಮೆ ಮಾಡಲು ಉತ್ತಮ ಆಯ್ಕೆಯಾಗಿದೆ. ಕೆಲವು ಕಾಳುಗಳನ್ನು ಮೊಳಕೆ ರೂಪದಲ್ಲಿ ಸೇವಿಸಬಹುದು.
White Rice Disadvantages: ನಿತ್ಯ ಅನ್ನಕ್ಕಾಗಿ ಬಿಳಿ ಅಕ್ಕಿಯನ್ನು ಬಳಸುತ್ತಿರುವವರಲ್ಲಿ ನೀವೂ ಕೂಡ ಶಾಮೀಲಾಗಿದ್ದಾರೆ ಎಚ್ಚರ. ಏಕೆಂದರೆ, ಈ ರೀತಿ ಮಾಡುವುದರಿಂದ ನೀವು ಹಲವು ರೋಗಗಳಿಗೆ ಆಹ್ವಾನ ನೀಡುತ್ತಿರುವಿರಿ ಎಂದರ್ಥ.
ತೂಕ ಇಳಿಸಿಕೊಳ್ಳಲು ಯೋಚಿಸುವವರು ತಮ್ಮ ಆಹಾರ ಪದ್ದತಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಕಡಿಮೆ ಕ್ಯಾಲೋರಿ ಇರುವಂತಹ ಆಹಾರಗಳನ್ನು ತಿನ್ನಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ.
ಬಿಳಿ ಅನ್ನ ತಿನ್ನುವ ಬದಲು ಬ್ರೌನ್ ರೈಸ್ ಒಳ್ಳೆಯದು ಎಂದು ಹೇಳುತ್ತಾರೆ. ಹಾಗಾದರೆ ಯಾವ ರೈಸ್ ತಿನ್ನುವುದು ಆರೋಗ್ಯಕ್ಕೆ ಉತ್ತಮ ಮತ್ತು ಇದರ ಹಿಂದಿನ ಸತ್ಯದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.