Gold Hallmarking Rules: ಚಿನ್ನಾಭರಣಗಳನ್ನು ಖರೀದಿಸುವಾಗ ಅದರ ಶುದ್ಧತೆಗೆ ಸಂಬಂಧಿಸಿದ ಚಿಂತೆಯನ್ನು ದೂರ ಮಾಡುವ ನಿಟ್ಟಿನಲ್ಲಿ ಚಿನ್ನದ ಹಾಲ್ಮಾರ್ಕಿಂಗ್ ಅನ್ನು ಜಾರಿಗೆ ತಂದಿದ್ದ ಸರ್ಕಾರ, ಇದೀಗ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ.
BIS On Footwear: ಪಾದರಕ್ಷೆ ಮಾರಾಟಗಾರರ ಪಾಲಿಗೊಂದು ಭಾರಿ ಸಂತಸದ ಸುದ್ದಿ ಪ್ರಕಟವಾಗಿದೆ. ಪಾದರಕ್ಷೆ ಉದ್ಯಮದ ಕೋರಿಕೆಯ ಮೇರೆಗೆ ಸರ್ಕಾರವು ದೇಶದಲ್ಲಿ ತಯಾರಿಸಿದ ಮತ್ತು ಮಾರಾಟ ಮಾಡಲಾಗುವ ಪಾದರಕ್ಷೆಗಳ ಮೇಲೆ ಗುಣಮಟ್ಟ ನಿಯಂತ್ರಿಸುವ ಕಡ್ಡಾಯ ಬಿಐಎಸ್ ಅನುಸರಣೆಯ ಆದೇಶವನ್ನು ಮತ್ತೊಂದು ವರ್ಷಕ್ಕೆ ಮುಂದೂಡಿದೆ. ಈ ಕುರಿತಾದ ಹೊಸ ಅಪ್ಡೇಟ್ ಏನು ತಿಳಿದುಕೊಳ್ಳೋಣ ಬನ್ನಿ.
Motor Vehicle Act 1989 Amendment: ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) ಹಿಟ್ ಮತ್ತು ರನ್ ಅಪಘಾತಗಳಲ್ಲಿ (Hit And Run Motor Accidents) ಬಲಿಯಾದವರಿಗೆ ಪರಿಹಾರವನ್ನು 12500 ರಿಂದ 50000 ರೂ.ಗೆ ಹೆಚ್ಚಿಸಿದೆ.
ಇನ್ಮುಂದೆ ದ್ವಿಚಕ್ರ ವಾಹನ ಸವಾರರಿಗೆ ಬಿಐಎಸ್ (Bureau of Indian Standards) ಸ್ಟ್ಯಾಂಡರ್ಡ್ ಸರ್ಟಿಫೈಡ್ ಹೆಲ್ಮೆಟ್ ಧರಿಸಲು ಮಾತ್ರ ಅವಕಾಶವಿದೆ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ.
ಚಿನ್ನದ ಹಾಲ್ಮಾರ್ಕಿಂಗ್ ಅನುಷ್ಠಾನ ನಿಯಮವನ್ನು ಕಡ್ಡಾಯಗೊಳಿಸುವ ದಿನಾಂಕದ ಗಡುವನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ. 2021ರ ಜನವರಿ 15 ರಿಂದ ಚಿನ್ನದ ಆಭರಣಗಳ ಮೇಲೆ ಕಡ್ಡಾಯವಾಗಿ ಹಾಲ್ಮಾರ್ಕಿಂಗ್ ಅನ್ವಯವಾಗಲಿದೆ ಎಂದು ಜನವರಿಯಲ್ಲಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ ಈಗ ಇದನ್ನು ಅನುಷ್ಠಾನಗೊಳಿಸುವ ದಿನಾಂಕವನ್ನು 1 ಜುಲೈ 2021 ರವರೆಗೆ ವಿಸ್ತರಿಸಲಾಗಿದೆ.
ಇನ್ಮುಂದೆ ನೀವು ಮಾರುಕಟ್ಟೆಗೆ ಭೇಟಿ ನೀಡಿದಾಗ ಮಾರುಕಟ್ಟೆಯಲ್ಲಿ ಯಾವುದೇ ಉತ್ಪನ್ನವನ್ನು ಖರೀದಿಸುವಾಗ, ಅದು ಅಸಲಿ ಆಗಿದೆಯೋ ಅಥವಾ ನಕಲಿ ಆಗಿದೆಯೋ ಎಂಬುದನ್ನು ನೀವು ತಕ್ಷಣ ಪರಿಶೀಲಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.