Teachers Recruitment Rules: ಹೊಸ ನಿಯಮದ ಪ್ರಕಾರ ಸರ್ಕಾರ ಆಯೋಗದ ಮೂಲಕ ಶಿಕ್ಷಕರನ್ನು ನೇಮಿಸಲಿದೆ. ಇದೀಗ ಹೊಸ ಪದ್ಧತಿಯ ಆಧಾರದ ಮೇಲೆ ಪ್ರಾಥಮಿಕದಿಂದ ಹಿರಿಯ ಮಾಧ್ಯಮಿಕ ಹಂತದವರೆಗೆ ಶಿಕ್ಷಕರನ್ನು ನೇಮಿಸಲಾಗುವುದು ಎಂದು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
PM Kisan Samman Nidhi: ಪಿಎಂ ಕಿಸಾನ್ ಸಮ್ಮಾನ್ ನಿಧಿ ಹಾಗೂ ಅದಕ್ಕೆ ಸಂಬಂಧಿಸಿದ ಇ-ಕೆವೈಸಿ ಕುರಿತಂತೆ ಜನರಲ್ಲಿ ಸಾಕಷ್ಟು ಗೊಂದಲದ ಸ್ಥಿತಿ ಇದೆ. ಇ-ಕೆವೈಸಿ ಕಾರಣ 11ನೇ ಕಂತು ಖಾತೆ ಸೇರಲು ವಿಲಮ್ಬವಗ್ಲಿದೆಯಾ? ಎಂಬ ಪ್ರಶ್ನೆ ಇದೀಗ ರೈತರನ್ನು ಕಾಡುತ್ತಿದೆ. ಅಷ್ಟೇ ಅಲ್ಲ 11 ಮತ್ತು 12ನೇ ಕಂತು ಒಟ್ಟಿಗೆ ಬರಲಿದೆಯಾ ಎಂಬ ಆತಂಕ ರೈತರನ್ನು ಸತಾಯಿಸುತ್ತಿದೆ. ಆದರೆ, ಇದೀಗ ಬಿಹಾರ್ ಸರ್ಕಾರ ಈ ಕುರಿತು ಸ್ಪಷ್ಟನೆ ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.