Bigg Boss highest paid contestant: ಬಿಗ್ ಬಾಸ್ ಇತಿಹಾಸದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದಿರುವ ಸ್ಪರ್ಧಿ ಇವರಾಗಿದ್ದಾರೆ. ಬಿಗ್ ಬಾಸ್ ನಲ್ಲಿ 3 ದಿನ ಇರಲು 2.5 ಕೋಟಿ ಸಂಭಾವನೆ ಪಡೆದಿದ್ದು ದಾಖಲೆಯಾಗಿದೆ.
Bigg Boss Aditi Mistry : ಕೆಲವು ಸುಂದರಿಯರ ಸೌಂದರ್ಯ ಬಿಗ್ ಮೆನೆಯ ಆಕರ್ಷಣಾ ಬಿಂದುವಾಗಿಬಿಡುತ್ತದೆ.. ಆಕೆ ಮೇಲೆ ಕ್ಯಾಮರಾ ಸದಾ ಫೋಕಸ್, ಪ್ರಸ್ತುತ 3 ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆ ಪ್ರವೇಶ ಮಾಡಿದ್ದ ಈ ಸುಂದರಿ ಹೊರ ಬರುತ್ತಲೇ ಪಾಪ ಈಕೆಯ ಅಭಿಮಾನಿಗಳು ಟಿವಿ ನೋಡಲ್ಲ ಅಂತ ಹಠ ಹಿಡಿದಿದ್ದಾರೆ..
Bigg Boss Elimination: ಕಿರುತೆರೆ ಪ್ರೇಕ್ಷಕರ ನೆಚ್ಚಿನ ಶೋ ಆದ ಬಿಗ್ಬಾಸ್ನಲ್ಲಿ ಇಂದು ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ.. ಇದೀಗ ದೊಡ್ಮನೆಯಿಂದ ಯಾರು ಹೊರಹೋಗಿದ್ದಾರೆ ಎನ್ನುವ ಮಾಹಿತಿಯೊಂದು ಹೊರಬಿದ್ದಿದೆ..
Bigg Boss New Entry: ಬಿಗ್ ಬಾಸ್ 18 ಸಾಮಾಜಿಕ ಮಾಧ್ಯಮದಲ್ಲಿ ಪ್ರಾಬಲ್ಯ ಸಾಧಿಸುತ್ತಿದೆ. ಇಂಟರ್ನೆಟ್ನಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಟಿಆರ್ಪಿ ರೇಟಿಂಗ್ನಲ್ಲಿಯೂ ಅಗ್ರಸ್ಥಾನದಲ್ಲಿದೆ.
Biggboss 18: ಬಿಗ್ಬಾಸ್ ಕಾರ್ಯಕ್ರಮ ಟಿಆರ್ಪಿಯಲ್ಲಿ ನಂಬರ್ ಒನ್ ಆಗುವುದು ಅಷ್ಟೆ ಅಲ್ಲದೆ, ಕನ್ನಡ, ತೆಲುಗು ಹಾಗೂ ತಮಿಳು ಸೇರಿದಂತೆ ಹಿಂದಿಯಲ್ಲಿಯೂ ಕೂಡ ಸಂಚಲನ ಸೃಷ್ಟಿಸುತ್ತಿದೆ. ಅದರಲ್ಲೂ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್ಬಾಸ್ ಸೀಸನ್ 18 ಅಂತೂ ದಿನಕ್ಕೊಂದು ಕಾರನ ಮೂಲಕ ಸುದ್ದಿಯಲ್ಲಿರುತ್ತದೆ.
Bigg Boss Seasons 18: 'ಬಿಗ್ ಬಾಸ್ 18'ರ ಸ್ಪರ್ಧಿಗಳ ಮುಖಕ್ಕೆ ಈಗಾಗಲೇ ತೆರೆ ಎಳೆಯಲಾಗಿದೆ. ಈ ಬಾರಿಯೂ ಹಲವು ಖ್ಯಾತನಾಮರು ಶೋನಲ್ಲಿ ಸೇರ್ಪಡೆಯಾಗಲಿದ್ದಾರೆ. ಆದರೆ ಅಷ್ಟರಲ್ಲಿ ಕಾರ್ಯಕ್ರಮಕ್ಕೆ ವಿಶೇಷ ಸ್ಪರ್ಧಿಯೊಬ್ಬರು ಎಂಟ್ರಿ ಕೊಟ್ಟಿದ್ದು, ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದೆ.
Aniruddhacharya Gifted Bhagavad Gita to Salman Khan: ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗುತ್ತಿದ್ದು, ಇದರಲ್ಲಿ ಪ್ರಸಿದ್ಧ ಆಧ್ಯಾತ್ಮಿಕ ಗುರು ಅನಿರುದ್ಧಾಚಾರ್ಯ ಅವರು ಕಾರ್ಯಕ್ರಮದ ಸೆಟ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದರೊಂದಿಗೆ ಅವರ ಫೋಟೋವೊಂದು ವೈರಲ್ ಆಗಿದೆ.
bigg boss contestant: ಈ ಬಾರಿ ಬಿಗ್ ಬಾಸ್ ಮನೆಗೆ ಜನಪ್ರಿಯ ನಾಯಕಿಯರು ಮತ್ತು ಇತರ ಸೆಲೆಬ್ರಿಟಿಗಳನ್ನು ಕರೆತರಲು ನೋಡುತ್ತಿದ್ದಾರೆ. ಈಗ ಹೊಸ ಸೀಸನ್ಗೆ ಮಾಜಿ ನಾಯಕಿಯರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗುತ್ತಿದ್ದು, ಇವರಿಬ್ಬರೂ ಆ ಸಮಯದಲ್ಲಿ ಸರಣಿ ಚಿತ್ರಗಳ ಮೂಲಕ ಸೌತ್ ಇಂಡಸ್ಟ್ರಿಯಲ್ಲಿ ಸದ್ದು ಮಾಡಿದ್ದರು..
AI Superstar Naina: ಅಭಿಮಾನಿಗಳು 'ಬಿಗ್ 18' ಗಾಗಿ ತುಂಬಾ ಉತ್ಸಾಹದಿಂದ ಕಾಯುತ್ತಿದ್ದಾರೆ. ಈ ಸೀಸನ್ನ ವಿಶೇಷವಾದ ವಿಷಯವೆಂದರೆ ಸಲ್ಮಾನ್ ಖಾನ್ ಮತ್ತೊಮ್ಮೆ ಕಾರ್ಯಕ್ರಮಕ್ಕೆ ಹೋಸ್ಟ್ ಆಗಿ ರೀ ಎಂಟ್ರಿ ಕೊಟ್ಟಿದ್ದಾರೆ.
Natasa Stankovic Bigg Boss 18: ಬಿಗ್ ಬಾಸ್ ಸೀಸನ್ 18ಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಕ್ಟೋಬರ್ 5 ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಸೀಸನ್ನ ಟಿಆರ್ಪಿಯನ್ನು ಪರಿಗಣಿಸಿ, ತಯಾರಕರು ತಮ್ಮ ಪ್ರದರ್ಶನಕ್ಕಾಗಿ ಒಂದಕ್ಕಿಂತ ಹೆಚ್ಚು ಸೆಲೆಬ್ರಿಟಿಗಳನ್ನು ಸಂಪರ್ಕಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಮಾಜಿ ಪತ್ನಿಯನ್ನೂ ಸಂಪರ್ಕಿಸಲಾಗಿದೆ.
salman khan ex girlfriend: ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಹಿಂದಿ ಸೀಸನ್ 18 ಅಪ್ಡೇಟ್ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.. ಇದೀಗ ದೊಡ್ಮನೆ ಎಂಟ್ರಿ ಕೊಡುವ ಸ್ಪರ್ಧಿಗಳ ಲಿಸ್ಟ್ ಹೊರಬಿದ್ದಿದೆ.. ವಿಶೇಷವೆಂದರೇ ಈ ಬಾರಿ ಬಿಗ್ಬಾಸ್ ಮನೆಗೆ ನಟ ಸಲ್ಮಾನ್ ಖಾನಾ ಮಾಜಿ ಗೆಳತಿ ಕಂಟೆಸ್ಟಂಟ್ ಆಗಿ ಕಾಲಿಡಲಿದ್ದಾರೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.