Benefits of coffee: ಕಾಫಿ ಕುಡಿಯುವುದರಿಂದ ಅನೇಕ ದೀರ್ಘಕಾಲದ ಕಾಯಿಲೆಗಳನ್ನು ತೊಡೆದುಹಾಕಬಹುದು. ಕಾಫಿ ಕುಡಿಯುವುದರಿಂದ ಹೃದಯ ಕಾಯಿಲೆಗಳು, ಅರಿವಿನ ಮತ್ತು ನರವೈಜ್ಞಾನಿಕ ಸಮಸ್ಯೆಗಳು ಮತ್ತು ಇತರ ಅನೇಕ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.
Coffee health benefits : ಹೆಚ್ಚಾಗಿ ಜನರು ದಿನಕ್ಕೆ 2 ರಿಂದ 3 ಕಪ್ ಚಹಾವನ್ನು ಸೇವಿಸುತ್ತಾರೆ. ಇಂದಿನಿಂದ ಈ ಅಭ್ಯಾಸವನ್ನು ಬದಲಿಸಿಕೊಳ್ಳಿ. ಏಕೆಂದರೆ ಇಂದು ನೀವು ಕಾಫಿ ಕುಡಿಯುವುದರಿಂದ ಆಗುವ ಉತ್ತಮ ಪ್ರಯೋಜನಗಳ ಬಗ್ಗೆ ತಿಳಿಯಲಿದ್ದೀರಿ.. ಕಾಫಿ ಕುಡಿಯುವುದರಿಂದ ಅನೇಕ ಅಪಾಯಕಾರಿ ರೋಗಗಳನ್ನು ತಡೆಯಬಹುದು ಅಂತ ನಿಮ್ಗೆ ಗೊತ್ತೆ..?
Side effects of coffee: ಖಾಲಿ ಹೊಟ್ಟೆಯಲ್ಲಿರುವಾಗ ದೇಹದಲ್ಲಿ ಕಾರ್ಟಿಸೋಲ್ ಪ್ರಮಾಣ ಹೆಚ್ಚಾಗಿರುತ್ತದೆ. ರೋಗನಿರೋಧಕ ಶಕ್ತಿ ಮತ್ತು ಚಯಾಪಚಯ ಕ್ರಿಯೆ ನಿರ್ವಹಿಸುವಲ್ಲಿ ಕಾರ್ಟಿಸೋಲ್ ಕಾರಣವಾಗುತ್ತದೆ. ಕಾರ್ಟಿಸೋಲ್ ಉತ್ಪಾದನೆಗೆ ಕಾಫಿಯಲ್ಲಿರುವ ಕೆಫೀನ್ ಅಡ್ಡಿಪಡಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.