Health Benifits : ಶುಂಠಿ ಮತ್ತು ತುಳಸಿ ಹಲವು ಆರೋಗ್ಯಗಳಿಗೆ ರಾಮಬಾಣ, ಇದನ್ನು ರಾತ್ರಿ ಸಮಯದಲ್ಲಿ ಎರಡು ಒಟ್ಟಿಗೆ ಸೇವಿಸಿದರೆ ಅರೋಗ್ಯ ಒಳ್ಳೆಯದು, ಯಾಕೆ ಎಂಬುವುದರ ಕುರಿತು ಮಾಹಿತಿ ಇಲ್ಲಿದೆ.
Tulsi : ಮನೆಯಲ್ಲಿ ತುಳಸಿ ಗಿಡವಿರುವುದು ತುಂಬಾ ಒಳ್ಳೆಯ ಸೂಚನೆ ಮತ್ತು ದಿನನಿತ್ಯವೂ ಪೂಜೆ ಸಲ್ಲಿಸುವುದು ಒಂದು ಒಳ್ಳೆಯ ಅಭ್ಯಾಸ, ಆದರೆ ಅದರ ಪ್ರತಿಫಲ ಪಡೆಯಲು ನೀವು ಅದರ ಸುತ್ತಮುತ್ತ ಇರಿಸುವ ಕೆಲವು ವಸ್ತುಗಳಿಂದಲೂ ಮುಖ್ಯವಾಗುತ್ತದೆ ಹಾಗಾಗಿ ಯಾವೆಲ್ಲ ವಸ್ತುಗಳನ್ನು ತುಳಸಿ ಗಿಡದ ಸುತ್ತಲೂ ಇಡಬಾರದು.
Giant Tulsi Plant: ಈ ತುಳಸಿ ಸಸ್ಯದ ಉದ್ದ 7 ಅಡಿ ಇದೆ. ಈ ಸಸ್ಯದ ಚಿತ್ರವನ್ನು ನೋಡಲು ಎಲ್ಲರೂ ಉತ್ಸುಕರಾಗಿದ್ದಾರೆ. ಈ ಸಸ್ಯದ ಬೆಳವಣಿಗೆಯು ಜನರನ್ನು ಆಶ್ಚರ್ಯಗೊಳಿಸಿದೆ. ಇದು ವಡೋದರಾದ ಅಕೋಟಾ ನಿವಾಸಿ ಮನೋಜ್ ತ್ರಿಪಾಠಿ ಅವರ ಮನೆಯಲ್ಲಿದೆ.
Tulsi Remedy : ತುಳಸಿ ಸಸ್ಯವು ವೈಜ್ಞಾನಿಕ ಮತ್ತು ಧಾರ್ಮಿಕ ಪ್ರಾಮುಖ್ಯತೆಯನ್ನು ಹೊಂದಿದೆ, ಆದ್ದರಿಂದ ಹಿಂದೂ ಧರ್ಮದಲ್ಲಿ ಈ ಸಸ್ಯವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಿ ಪೂಜಿಸಲಾಗುತ್ತದೆ. ಜನ ಬೆಳಿಗ್ಗೆ ಮತ್ತು ಸಂಜೆ ಅದರ ಮುಂದೆ ದೀಪಗಳನ್ನು ಬೆಳಗಿಸಿ ಮತ್ತು ನೀರನ್ನು ಅರ್ಪಿಸುತ್ತಾರೆ.
Basil Milk Benefits: ಸಾಮಾನ್ಯವಾಗಿ ಶೀತ, ಜ್ವರ ಎಂದಾರೆ ನೀವು ಅರಿಶಿನದ ಹಾಲನ್ನು ಸೇವಿಸಿರಬಹುದು. ಆದರೆ, ತುಳಸೆ ಮಿಶ್ರಿತ ಹಾಲನ್ನು ಎಂದಾದರೂ ಸೇವಿಸಿದ್ದೀರಾ? ತುಳಸಿ ಹಾಲನ್ನು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನಗಳು ಸಿಗುತ್ತೆ ಗೊತ್ತಾ?
ಸಾಮಾನ್ಯ ಆರೊಮ್ಯಾಟಿಕ್ ಗಿಡಮೂಲಿಕೆ, ಇದನ್ನು ಸಾಮಾನ್ಯವಾಗಿ ವಿವಿಧ ಅಡುಗೆ ಸುವಾಸನೆಗಾಗಿ ಬಳಸಲಾಗುತ್ತದೆ, ಆದರೆ ಒಂದು ಆಶ್ಚರ್ಯಕರ ಸಂಗತಿಯೆಂದರೆ ತುಳಸಿಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಇದರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ.
ಅನೇಕ ಬಾರಿ ತುಳಸಿ ಗಿಡದ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ ಮತ್ತು ಅದು ಒಣಗಲು ಪ್ರಾರಂಭಿಸುತ್ತದೆ. ನೀವೂ ತುಳಸಿ ಗಿಡವನ್ನು ನೆಟ್ಟು ಅದರ ಬೆಳವಣಿಗೆಯ ಬಗ್ಗೆ ಚಿಂತಿಸುತ್ತಿದ್ದರೆ ಕೆಲವು ವಿಶೇಷ ಸಲಹೆಗಳನ್ನು ಅನುಸರಿಸಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.