Banyan tree: ಹಿಂದೂ ಪುರಾಣಗಳ ಪ್ರಕಾರ ಆಲದ ಮರವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಈ ಮರವನ್ನು ಪೂಜಿಸಲಾಗುತ್ತದೆ. ಸಾವಿತ್ರಿ ಪೂಜೆಯ ದಿನದಂದು ಈ ಮರಕ್ಕೆ ಪ್ರಾರ್ಥನೆ ಸಲ್ಲಿಸಲಾಗುತ್ತದೆ.
Tulsi Vastu Tips: ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಗಿಡದ ಬಳಿ ಕೆಲವು ಗಿಡಗಳನ್ನು ಇಡಬಾರದು. ಇದರ ಬಗ್ಗೆ ಸರಿಯಾದ ಮಾಹಿತಿ ತಿಳಿದುಕೊಂಡರೆ ನಿಮ್ಮ ಮನೆಯ ಶಕ್ತಿಯನ್ನು ಧನಾತ್ಮಕವಾಗಿಸಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ಜೀವನವು ಸಂತೋಷದಿಂದ ಕೂಡಿರುತ್ತದೆ.
5 ದಿನಗಳ ದೀಪಾವಳಿಯಲ್ಲಿ ಮುಖ್ಯ ಹಬ್ಬವನ್ನು 3ನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ನೀವು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿರುವ ಕೆಲವು ಸಲಹೆ ಪಾಲಿಸಿದರೆ ಲಕ್ಷ್ಮಿದೇವಿಯ ಆಶೀರ್ವಾದ ದೊರೆಯಲಿದೆ.
ಆಲದ ಮರ ಹಲವು ಔಷಧೀಯ ಗುಣಗಳನ್ನು ಹೊಂದಿದೆ.ಇದರಲ್ಲಿ ಅಂಥೋಸಯಾನಿಡಿನ್, ಕಿಟೋನ್, ಫಿನಲ್, ಟ್ಯಾನಿನ್, ಸ್ಟೆರಾಲ್, ಫ್ಲೆವನಾಯ್ಡ್ ವಿಶೇಷವಾಗಿ ಕಂಡು ಬರುತ್ತವೆ. ಆಲದ ಎಲೆಗಳಲ್ಲಿ ಪ್ರೊಟೀನ್ (Protein), ಫೈಬರ್, ಕ್ಯಾಲ್ಸಿಯಂ ಮತ್ತು ರಂಜಕದ ಅಂಶಗಳು ವಿಶೇಷವಾಗಿ ಕಂಡು ಬರುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.