Maharashtra Politics: ಇತ್ತೀಚೆಗಷ್ಟೇ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿರುವ ಏಕನಾಥ್ ಸಿಂಧೆ ಔರಂಗಾಬಾದ್ ನಲ್ಲಿ ಶಿವಾಜಿಯ ಪುತ್ಥಳಿಯೊಂದನ್ನು ಅನಾವರಣಗೊಳಿಸಿದ್ದರು. ಇದನ್ನು ವಿರೋಧಿಸಿ ಎನ್ಸಿಪಿಯ ಯುವ ಘಟಕದ ಮುಖಂಡರು ಪುತ್ಥಳಿಯನ್ನು ಸ್ವಚ್ಛಗೊಳಿಸಿ ಕ್ಷೀರಾಭಿಷೇಕ ಮಾಡಿ ಶುದ್ಧೀಕರಣ ನಡೆಸಿದ್ದಾರೆ.
ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಮೊದಲು ಔರಂಗಾಬಾದ್ ಅನ್ನು ಸಂಭಾಜಿ ನಗರ ಎಂದು ಮರುನಾಮಕರಣ ಮಾಡಿದರು.ಈ ಹಿನ್ನೆಲೆಯಲ್ಲಿ ಸಂಭಾಜಿ ಯಾರು? ಅವರ ಹಿನ್ನೆಲೆ ಏನು ಎನ್ನುವುದನ್ನು ನಾವು ಇತಿಹಾಸದ ಮೂಲಕ ತಿಳಿಯುವ ಪ್ರಯತ್ನ ಮಾಡೋಣ.
Viral Video: ಪತಿ ನಡವಳಿಕೆ ಇಂದ ಸಂಶಯ ಹೊಂದಿದ್ದ ಪತ್ನಿ ಒಂದು ದಿನ ಪತಿಯನ್ನು ಹಿಂಬಾಲಿಸಿ ಬಂದಳು. ಆ ದಿನ ಪತಿ ಜೊತೆಗೆ ಆತನ ಗರ್ಲ್ ಫ್ರೆಂಡ್ ಅನ್ನು ಕಣ್ಣೆದುರೇ ಕಂಡಾಗ ಏನಾಯ್ತು.... ಇಲ್ಲಿದೆ ರೋಚಕ ವೈರಲ್ ವಿಡಿಯೋ...
ಔರಂಗಾಬಾದ್ ಅನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡುವ ಯಾವುದೇ ಪ್ರಸ್ತಾಪವನ್ನು ತಮ್ಮ ಪಕ್ಷ ತೀವ್ರವಾಗಿ ವಿರೋಧಿಸುತ್ತದೆ ಎಂದು ಮಹಾರಾಷ್ಟ್ರಕಾಂಗ್ರೆಸ್ ಮುಖ್ಯಸ್ಥ ಬಾಲಾಸಾಹೇಬ್ ಥೋರತ್ ಹೇಳಿದ ಎರಡು ದಿನಗಳ ನಂತರ, ಶಿವಸೇನೆ ಶನಿವಾರ ತನ್ನ ಪ್ರತಿರೋಧವು ರಾಜ್ಯದ ಮೂರು ಪಕ್ಷಗಳ ಎಂವಿಎ ಸರ್ಕಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದೆ.
ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿರುವ ಗ್ರಾಮವೊಂದರ ಜನರು ತಮ್ಮನ್ನು ತಾವು ಶ್ರೀಕೃಷ್ಣನ ವಂಶಸ್ಥರು ಎಂದು ಕರೆದುಕೊಳ್ಳುತ್ತಾರೆ ಮತ್ತು ಅವರಿ ಹಾಲು ಮಾರಾಟ ಮಾಡುವುದಿಲ್ಲ ಹಾಗೂ ಅಗತ್ಯವಿರುವವರಿಗೆ ಉಚಿತವಾಗಿ ವಿತರಣೆ ಮಾಡುತ್ತಾರಂತೆ.
ಈ ಘಟನೆ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಸಂಭವಿಸಿದೆ ಎಂದು ಹೇಳಲಾಗಿದ್ದು ಕೆಲಸವಿಲ್ಲದ ಕಾರಣ ಮತ್ತು ದೇಶಾದ್ಯಂತ ಲಾಕ್ಡೌನ್(Lockdown) ಜಾರಿಯಲ್ಲಿರುವುದರಿಂದ ಕಾರ್ಮಿಕರೆಲ್ಲರೂ ರೈಲಿನ ಟ್ರ್ಯಾಕ್ ಹಿಡಿದು ಕಾಲ್ನಡಿಗೆಯಲ್ಲಿ ತಮ್ಮ ತಮ್ಮ ಪ್ರದೇಶಗಳಿಗೆ ಮರಳುತ್ತಿದ್ದರು.
ಮೃತ ವ್ಯಕ್ತಿಯು ವಿದ್ಯುತ್ ಬಿಲ್ ನಿಂದಾಗಿ ಚಿಂತೆಗೀಡಾಗಿದ್ದರು. ಈ ಸಲುವಾಗಿ ಮಹಾರಾಷ್ಟ್ರ ರಾಜ್ಯ ವಿದ್ಯುತ್ ವಿತರಣಾ ಕಂಪೆನಿ(MSEDCL)ಗೆ ಹಲವು ಬಾರಿ ತೆರಳಿ ಬಿಲ್ ಪರಿಶೀಲಿಸುವಂತೆ ಮನವಿ ಮಾಡಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.