ATM ನಿಂದ ಹಣ ವಿಥ್ ಡ್ರಾ ಮಾಡಲು ಹೋದಾಗ ಎಂದಾದರು ನಿಮ್ಮ ಡೆಬಿಟ್ ಕಾರ್ಡ್ ಏಟಿಎಂನಲ್ಲಿಯೇ ಸಿಲುಕಿಕೊಂಡ ಘಟನೆ ನಿಮ್ಮ ಜೊತೆಗೆ ನಡೆದಿದೆಯೇ? ಒಂದು ವೇಳೆ ಇಂತಹ ಘಟನೆ ನಿಮ್ಮ ಜೊತೆ ಘಟಿಸಿದರೆ ನೀವೇನು ಮಾಡುವಿರಿ? ಇಂತಹುದರಲ್ಲಿ ನೀವು ಏಟಿಎಂ ಹೊರಗೆ ಕುಳಿತ ಗಾರ್ಡ್ ನಿಂದ ಇದರ ಮಾಹಿತಿ ಪಡೆಯುವಿರೋ ಅಥವಾ ಏನೂ ತೊಚದೆ ಮಶೀನ್ ಅಕ್ಕ-ಪಕ್ಕದಲ್ಲಿಯೇ ನೀಲ್ಲುವಿರೋ..? ಈ ವರದಿಯನ್ನೊಮ್ಮೆ ಓದಿ
ಜುಲೈ 1 ರಿಂದ ಬ್ಯಾಂಕ್ ನಿಯಮಗಳಲ್ಲಾಗುವ ಬದಲಾವಣೆಗಳನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ನಿಯಮಗಳಲ್ಲಿನ ಬದಲಾವಣೆಯ ಜೊತೆಗೆ, ನೀವು ಬ್ಯಾಂಕಿನ ಅನೇಕ ಸೇವೆಗಳಿಗೆ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುವ ಸಾಧ್ಯತೆ ಇದೆ.
ಜನರಿಂದ ಜನರಿಗಾಗುವ ಸ್ಪರ್ಶ ಹಾಗೂ ಮೇಲ್ಮೈಗಳ ಸ್ಪರ್ಶದಿಂದ ಉಳಿಯುವುದು ಇಂದಿನ ಅವಶ್ಯಕತೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಕಾಂಟ್ಯಾಕ್ಟ್ ಫ್ರೀ ATM ಒಂದು ಉತ್ತಮ ಆಯ್ಕೆಯಾಗಿ ಪರಿಣಮಿಸುವ ಸಾಧ್ಯತೆ ಇದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಪರವಾಗಿ ಎಟಿಎಂ ಕಾರ್ಡ್ ನಿರ್ವಹಿಸುವ ಸೌಲಭ್ಯವನ್ನು ಬಳಸಲು ಮೊದಲು ಬ್ಯಾಂಕಿನ ಗ್ರಾಹಕರು ಎಸ್ಬಿಐ ಯೋನೊ ಅಪ್ಲಿಕೇಶನ್ನಲ್ಲಿ ತಮ್ಮ ಫೋನ್ಗೆ ಲಾಗಿನ್ ಆಗಬೇಕು.
ಗುಜರಾತ್ನಲ್ಲಿ ಎಟಿಎಂ ಬಳಸಿದ ಮೂವರು ಸೇನಾ ಸಿಬ್ಬಂದಿಯಲ್ಲಿ ಕರೋನಾ ಸೋಂಕು ಪತ್ತೆಯಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎಟಿಎಂ ಬಳಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ಅಳವಡಿಸಿಕೊಳ್ಳುವಂತೆ ಗ್ರಾಹಕರಿಗೆ ಸೂಚಿಸಿದೆ.
ದೇಶಾದ್ಯಂತ ಇರುವ ಬ್ಯಾಂಕ್ ಗಳು ಪ್ರತಿ ತಿಂಗಳು ಕೆಲವೇ ಕೆಲ ಸಂಖ್ಯೆ ವ್ಯವಹಾರಗಳನ್ನು ಉಚಿತವಾಗಿ ನೀಡುತ್ತವೆ. ಈ ಉಚಿತ ವ್ಯವಹಾರಗಳ ಸಂಖ್ಯೆ ಮುಕ್ತಾಯವಾಗುತ್ತಿದ್ದಂತೆ ಬ್ಯಾಂಕ್ ನಿಮ್ಮ ಖಾತೆಯಿಂದ ಶುಲ್ಕವನ್ನು ಕಡಿತಗೊಳಿಸುತ್ತವೆ.
ATM card Vs Debit card Vs Credit Card: ಡಿಜಿಟಲ್ ಬ್ಯಾಂಕಿಂಗ್ (Online Banking) ಯುಗದಲ್ಲಿ, ಬ್ಯಾಂಕುಗಳು ಅಥವಾ ಇತರ ಹಣಕಾಸು ಸಂಸ್ಥೆಗಳು ಕಾರ್ಡ್ ಆಧಾರಿತ ವಹಿವಾಟುಗಳನ್ನು ನಡೆಸುತ್ತಿವೆ. ಇದರ ಅಡಿಯಲ್ಲಿ ಜನರು ಎಟಿಎಂ ಕಾರ್ಡ್ಗಳು, ಡೆಬಿಟ್ ಕಾರ್ಡ್ಗಳು ಮತ್ತು ಕ್ರೆಡಿಟ್ ಕಾರ್ಡ್ಗಳ ಮೂಲಕ ಹಣದ ವ್ಯವಹಾರ ನಡೆಸುತ್ತಾರೆ.
ಮುಂದಿನ ಮೂರು ತಿಂಗಳವರೆಗೆ ಯಾವುದೇ ಬ್ಯಾಂಕಿನ ಎಟಿಎಂನಿಂದ ಹಣವನ್ನು ಹಿಂಪಡೆಯಲು ಯಾವುದೇ ಶುಲ್ಕವಿರುವುದಿಲ್ಲ. ಮುಂದಿನ ಮೂರು ತಿಂಗಳವರೆಗೆ ಡೆಬಿಟ್ ಕಾರ್ಡ್ ಹೊಂದಿರುವವರು ಯಾವುದೇ ಬ್ಯಾಂಕಿನ ಎಟಿಎಂನಿಂದ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.
ದೈನಂದಿನ ಜೀವನಕ್ಕೆ ಹಣ ಅತಿ ಅವಶ್ಯಕ. ಅಂತೆಯೇ ಇಂದಿನ ದಿನಗಳಲ್ಲಿ ಡಿಜಿಟಲ್ ವಹಿವಾಟನ್ನು ಎಷ್ಟೇ ಉತ್ತೇಜಿಸಿದರೂ ಸಹ ನಗದು ಕೂಡ ಅವಶ್ಯಕವಾಗಿದೆ. ಅದಕ್ಕಾಗಿ ಎಲ್ಲರ ಸಾಮಾನ್ಯವಾದ ಆಯ್ಕೆ ಎಂದರೆ ಎಟಿಎಂ(ATM).
By accepting cookies, you agree to the storing of cookies on your device to enhance site navigation, analyze site usage, and assist in our marketing efforts.