What are Vastu tips for good luck: ಕಠಿಣ ಪರಿಶ್ರಮದ ನಂತರವೂ ನೀವು ಹಣವನ್ನು ಉಳಿಸಲು ಸಾಧ್ಯ ವಾಗದಿದ್ದರೆ, ವಾಸ್ತುದೋಷಗಳು ಒಂದು ಕಾರಣವಾಗಿರಬಹುದು. ಆರ್ಥಿಕ ಬಿಕ್ಕಟ್ಟಿ ನಿಂದಮುಕ್ತಿ ಪಡೆಯಲು ಈ ಸುಲಭವಾದ ವಾಸ್ತು ಸಲಹೆಗಳನ್ನು ಪಾಲಿಸಿ..
Chanakya Teachings: ಶಾಂತಿಯುತ ಜೀವನ ಸಾಗಿಸಲು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಬಾರದು ಎಂದು ಚಾಣಕ್ಯ ನೀತಿ ಹೇಳುತ್ತದೆ. ಆದರೆ, ತಿಳಿದು-ತಿಳಿದು ಕೆಲ ಜನರು ವಿವಾದಕ್ಕೆ ಸಿಲುಕಿಕೊಳ್ಳುತ್ತಾರೆ.
Upcoming Marriage Dates: ಶೀಘ್ರದಲ್ಲಿಯೇ 4 ತಿಂಗಳ ಸುದೀರ್ಘ ಯೋಗ ನಿದ್ರೆಯಿಂದ ಶ್ರೀವಿಷ್ಣು ಎದ್ದೇಳಲಿದ್ದಾನೆ. ಬಳಿಕ ಚಾತುರ್ಮಾಸ ಅಂತ್ಯವಾಗಲಿದ್ದು, ನವೆಂಬರ್ 5 ರ ತುಳಸಿ ವಿವಾಹದಿಂದ ಮದುವೆಗಾಗಿ ಶುಭ ಮುಹೂರ್ತಗಳು ತೆರೆದುಕೊಳ್ಳಲಿವೆ. ಈ ಬಾರಿ ನವೆಂಬರ್ 4 ರಂದು ಪ್ರಭೋದಿನಿ ಅಥವಾ ದೇವಉಠನಿ ಏಕಾದಶಿಯ ಜೊತೆಗೆ ಚಾತುರ್ಮಾಸ ಮುಕ್ತಾಯವಾಗಲಿದೆ.
Shukra Asta 2022: ಶುಕ್ರ ಅಸ್ತನಾಗಿರುವುದು ಕೆಲ ರಾಶಿಗಳ ಜಾತಕದವರಿಗೆ ಶುಭ ಫಲಿತಾಂಶಗಳನ್ನು ನೀಡುತ್ತದೆ. ಶುಕ್ರ ಅಸ್ತ ಕೆಲ ರಾಶಿಗಳ ಜನರ ಜೀವನದಲ್ಲಿ ಅಪಾರ ಸುಖ-ಸಮೃದ್ಧಿ ಹಾಗೂ ಖುಷಿಗಳನ್ನು ತರಲಿದೆ. ಹಾಗಾದರೆ ಬನ್ನಿ ನಿಮ್ಮ ರಾಶಿ ಈ ಪಟ್ಟಿಯಲ್ಲಿದೆಯಾ ತಿಳಿದುಕೊಳ್ಳೋಣ.
Shukra Asta 2022: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹವು ಎಲ್ಲಾ 12 ರಾಶಿಗಳ ಜನರ ಮೇಲೆ ಪ್ರಭಾವ ಬೀರುತ್ತದೆ. ಅಷ್ಟೇ ಅಲ್ಲ, ಗ್ರಹಗಳ ಈ ಪ್ರಭಾವವು ದೇಶ ಮತ್ತು ವಿಶ್ವದ ಆಗುಹೋಗುಗಳ ಮೇಲೂ ಕಂಡುಬರುತ್ತದೆ. ಸೆಪ್ಟೆಂಬರ್ ತಿಂಗಳಲ್ಲಿ, ಸೂರ್ಯ ಸೇರಿದಂತೆ ಅನೇಕ ಗ್ರಹಗಳು ತನ್ನ ರಾಶಿಯನ್ನು ಬದಲಾಯಿಸುತ್ತವೆ. ಸೆಪ್ಟೆಂಬರ್ 15 ರಂದು ಶುಕ್ರನು ಸಿಂಹ ರಾಶಿಯಲ್ಲಿ ಅಸ್ತನಾಗಲಿದ್ದಾನೆ. ಸೆಪ್ಟೆಂಬರ್ 15 ರ ಗುರುವಾರ ಬೆಳಗಿನ ಜಾವ 02:29 ಕ್ಕೆ ಶುಕ್ರನು ಅಸ್ತಮಿಸಲಿದ್ದಾನೆ. ಶುಕ್ರಗ್ರಹದ ಈ ಸ್ಥಿತಿಯಿಂದ ಯಾವ ರಾಶಿಯ ಜನರು ಜಾಗರೂಕರಾಗಿರಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Best Zodiac Signs For Marriage: ತನ್ನ ಜೀವನ ಸಂಗಾತಿಯಲ್ಲಿ ಒಳ್ಳೆಯ ಗುಣಗಳಿರಬೇಕು ಮತ್ತು ಭಾಗ್ಯಶಾಲಿಗಳಾಗಿರಬೇಕು ಎಂದು ಎಲ್ಲರೂ ಬಯಸುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ರಾಶಿಗಳಿರುತ್ತವೆ. ಪ್ರತಿಯೊಂದು ರಾಶಿಯ ಸ್ವಭಾವ ಇತರ ರಾಶಿಗಳಿಗಿಂತ ಭಿನ್ನವಾಗಿರುತ್ತದೆ. ಕೆಲವರು ಕಠಿಣ ಪರಿಶ್ರಮಿಗಳಾಗಿದ್ದರೆ, ಕೆಲವರು ತುಂಬಾ ಸೋಮಾರಿಗಳಾಗಿರುತ್ತಾರೆ.
Chanakya Niti :ಶಾಂತಿಯುತ ಜೀವನ ಸಾಗಿಸಲು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಬಾರದು ಎಂದು ಚಾಣಕ್ಯ ನೀತಿ ಹೇಳುತ್ತದೆ. ಆದರೆ, ತಿಳಿದು-ತಿಳಿದು ಕೆಲ ಜನರು ವಿವಾದಕ್ಕೆ ಸಿಲುಕಿಕೊಳ್ಳುತ್ತಾರೆ.
Mercury Transit 2022: ಬುಧನ ರಾಶಿ ಪರಿವರ್ತನೆ ಎಲ್ಲಾ 12 ರಾಶಿಗಳ ಜನರ ಮೇಲೆ ಪ್ರಭಾವ ಬೀರಲಿದೆ. ಬುಧನ ಈ ಗೋಚರದಿಂದ ಕೆಲ ರಾಶಿಗಳ ಜನರಿಗೆ ಆಕಸ್ಮಿಕ ಧನಲಾಭದ ಯೋಗ ನಿರ್ಮಾಣಗೊಳ್ಳಲಿದ್ದು, ನೌಕರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆ ಸ್ಪಷ್ಟವಾಗಿ ಗೋಚರಿಸುತ್ತಿದೆ.
ವೈದಿಕ ಜ್ಯೋತಿಷ್ಯದ ಪ್ರಕಾರ ನೆರಳು ಗ್ರಹ ರಾಹು ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. 18 ತಿಂಗಳ ನಂತರ ರಾಹು ಮಾರ್ಚ್ 17 ರಂದು ರಾಶಿಚಕ್ರವನ್ನು ಬದಲಾಯಿಸುವ ಮೂಲಕ ಮೇಷ ರಾಶಿಯನ್ನು ಪ್ರವೇಶಿಸಲಿದೆ.
ಮಹಾಶಿವರಾತ್ರಿಯ ದಿನ 21 ಎಲೆಗಳ ಮೇಲೆ ಶ್ರೀಗಂಧದಿಂದ ‘ಓಂ ನಮಃ ಶಿವಾಯ’ ಎಂದು ಬರೆದು ಶಿವಲಿಂಗಕ್ಕೆ ಅರ್ಪಿಸಿದರೆ ಭೋಲೇನಾಥನು ಸಂತೋಷಗೊಂಡು ನಿಮ್ಮ ಎಲ್ಲಾ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ.
Surya Rashi Parivartan: ರಾಶಿಚಕ್ರದಲ್ಲಿ ಸೂರ್ಯನ ಬದಲಾವಣೆಯು 4 ರಾಶಿಗಳ ಅದೃಷ್ಟವನ್ನು ಬೆಳಗಿಸುತ್ತದೆ. ಅವರು ಸಾಕಷ್ಟು ಹಣವನ್ನು ಗಳಿಸುತ್ತಾರೆ ಮತ್ತು ಪ್ರತಿಷ್ಠೆಯನ್ನೂ ಪಡೆಯುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.