Arun Lal: ವಿನೋದ್ ಕಾಂಬ್ಳಿ, ಜಾವಗಲ್ ಶ್ರೀನಾಥ್, ಮೊಹಮ್ಮದ್ ಅಜರುದ್ದೀನ್, ಯೋಗರಾಜ್ ಸಿಂಗ್, ದಿನೇಶ್ ಕಾರ್ತಿಕ್ ಹೀಗೆ ಹಲವು ಕ್ರಿಕೆಟಿಗರು ಎರಡು ಮದುವೆ ಮಾಡಿಕೊಂಡಿದ್ದಾರೆ. ಆದರೆ ಇಲ್ಲೊಬ್ಬ ಕ್ರಿಕೆಟಿಗ ಪತ್ನಿ ಬದುಕಿದ್ದಾಗಲೇ, ತನಗಿಂತ 28 ವರ್ಷ ಕಿರಿಯ ಯುವತಿಯನ್ನು ವಿವಾಹವಾಗಿದ್ದಾರೆ.
Indian Cricketers Married Twice: ಕ್ರಿಕೆಟಿಗರ ಲೈಫ್ ಸ್ಟೈಲ್ ಮತ್ತು ಅವರ ವೈಯಕ್ತಿಕ ವಿಚಾರದ ಬಗ್ಗೆ ತಿಳಿದುಕೊಳ್ಳಲು ಅನೇಕರು ಇಷ್ಟಪಡುತ್ತಾರೆ. ಇದೀಗ ಈ ವರದಿಯಲ್ಲಿ ಎರಡು ಬಾರಿ ವಿವಾಹವಾದ 6 ಭಾರತೀಯ ಕ್ರಿಕೆಟಿಗರ ಬಗ್ಗೆ ಮಾಹಿತಿ ನೀಡಲಿದ್ದೇವೆ.
Cricketer Arun Lal: 66 ವರ್ಷದ ಮಾಜಿ ಕ್ರಿಕೆಟಿಗ ತನಗಿಂತ 28 ವರ್ಷ ಚಿಕ್ಕವಳಾದ 38 ವರ್ಷದ ಯುವತಿಯನ್ನು ಪ್ರೀತಿಸಿ 2022ರಲ್ಲಿ ವಿವಾಹವಾದರು. ಈ ಘಟನೆ ಆ ಸಮಯದಲ್ಲಿ ದೇಶದಾದ್ಯಂತ ಚರ್ಚೆಯಾಗಿತ್ತು.
ಭಾರತದ ಮಾಜಿ ಕ್ರಿಕೆಟಿಗ ಮತ್ತು ಬಂಗಾಳ ಕ್ರಿಕೆಟ್ ತಂಡದ ಮುಖ್ಯ ಕೋಚ್ ಅರುಣ್ ಲಾಲ್ ಇತ್ತೀಚೆಗೆ ಕೋಲ್ಕತ್ತಾದಲ್ಲಿ 66 ನೇ ವಯಸ್ಸಿನಲ್ಲಿ ಎರಡನೇ ಬಾರಿಗೆ ವಿವಾಹವಾಗುವ ಮೂಲಕ ಎಲ್ಲರ ಹುಬ್ಬೇರಿಸಿದ್ದರು, ಅಚ್ಚರಿ ಎಂದರೆ ಅವರು ತಮಗಿಂತ 28 ವರ್ಷ ಚಿಕ್ಕವರಾಗಿರುವ ಬುಲ್ಬುಲ್ ಸಹಾ ಅವರನ್ನು ಮದುವೆಯಾಗಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.