Hindu religious beliefs: ನೀವು ಬಳಸುವ ಕರ್ಚೀಫ್ಅನ್ನು ಸಹ ಯಾರಿಗೂ ದಾನ ಮಾಡಬಾರದು. ಇದರಿಂದ ನಿಮ್ಮ ಮುಖ & ಹಣೆಯನ್ನು ಒರೆಸಿಕೊಳ್ಳುತ್ತಿರುತ್ತೀರಿ. ಇದನ್ನು ದಾನ ಮಾಡುವುದರಿಂದ ನಿಮ್ಮ ಹಣೆಯಲ್ಲಿರುವ ಅದೃಷ್ಟ ರೇಖೆ ಇನ್ನೊಬ್ಬರ ಪಾಲಾಗಬಹುದು.
Aquarium Vastu Tips : ಫೆಂಗ್ ಶೂಯಿ ಪ್ರಕಾರ, ಮನೆಯಲ್ಲಿ ಅಕ್ವೇರಿಯಂ ಇಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ ಮತ್ತು ಇದು ಮನೆಯ ವಾತಾವರಣವನ್ನು ಆಹ್ಲಾದಕರವಾಗಿರಿಸುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲಿ ತೇಲುವ ಬಣ್ಣಬಣ್ಣದ ಮೀನುಗಳು ನಿಮ್ಮ ಎಲ್ಲಾ ಒತ್ತಡವನ್ನು ದೂರ ಮಾಡುತ್ತವೆ ಮತ್ತು ತುಂಬಾ ಸುಂದರವಾಗಿಯೂ ಕಾಣುತ್ತವೆ.
ಗಾತ್ರದ ದೃಷ್ಟಿಯಲ್ಲಿ ಗೋಲ್ಡ್ಫಿಷ್, ಗಪ್ಪಿ, ಕೊಯ್, ಆಸ್ಕರ್, ಕಿಚ್ಲಿಡ್, ಗ್ರಾಸ್ ಕಾರ್ಪ್ಫಿಷ್, ವೈಟ್ ಆ್ಯಂಡ್ ರೆಡ್ ಕ್ಯಾಪ್ ಫಿಷ್ ಹೀಗೆ ಅನೇಕ ಬಗೆಯ ಮೀನುಗಳಿವೆ. ದೊಡ್ಡ ಮತ್ತು ಸಣ್ಣ ಗಾತ್ರದ ಮೀನುಗಳನ್ನು ಒಂದೇ ತೊಟ್ಟಿಯಲ್ಲಿ ಸಾಕುವಾಗ ಅವುಗಳ ಗುಣ ಸ್ವಭಾವಗಳನ್ನು ಮೊದಲೇ ತಿಳಿದುಕೊಳ್ಳುವುದು ಉತ್ತಮ. ಅವು ಸಹಬಾಳ್ವೆ ನಡೆಸುವಂತಿದ್ದರೆ ಮಾತ್ರ ಆಯ್ಕೆ ಮಾಡಬಹುದು. ಇಲ್ಲವಾದರೆ ಸಣ್ಣ ಗಾತ್ರದ ಮೀನುಗಳೇ ಉತ್ತಮ. ಗ್ರಾಮೀಣ ಪ್ರದೇಶಗಳಲ್ಲಿ ಸ್ಥಳೀಯವಾಗಿ ಸಿಗುವ ಕೆರೆ, ಹಳ್ಳದ ಮೀನುಗಳನ್ನು ಹಿಡಿದು ಪುಟ್ಟ ಅಕ್ವೇರಿಯಂಗಳಲ್ಲಿ, ಗಾಜಿನ ಪಾತ್ರೆಯಲ್ಲಿ ಸಾಕಿದವರೂ ಇದ್ದಾರೆ.
ವಾಸ್ತುವಿನಲ್ಲಿ ಅಕ್ವೇರಿಯಂಗೆ ಬಹಳ ಪ್ರಾಮುಖ್ಯತೆಯಿದೆ. ಮೀನಿನ ಅಕ್ವೇರಿಯಂ ಅನ್ನು ಮನೆಯಲ್ಲಿ ಇಡುವುದರಿಂದ, ಒಂದೆಡೆ ಮನೆ ಬಹಳ ಸುಂದರವಾಗಿ ಕಾಣುತ್ತದೆ. ಮತ್ತೊಂದೆಡೆ, ಇದು ವ್ಯಕ್ತಿಯ ಜೀವನದಲ್ಲಿ ಸಾಕಷ್ಟು ಪರಿಣಾಮಕಾರಿಯಾಗಿರುತ್ತದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.