ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಂಟಾರ್ಕ್ಟಿಕ ಖಂಡದ ವಿಶಾಲ, ವಿಶಿಷ್ಟ ಪ್ರದೇಶದಲ್ಲಿ, ಅದರಲ್ಲೂ ಭಾರತಿ ಕೇಂದ್ರದಲ್ಲಿ ಒಂದು ರಿಮೋಟ್ ಕಂಟ್ರೋಲ್ ಕೇಂದ್ರವನ್ನು ಕಾರ್ಯಾಚರಿಸುತ್ತಿದೆ.
ಅಂಟಾರ್ಕ್ಟಿಕಾದ ಅತ್ಯಂತ ಅದ್ಭುತವಾದ, ದುರ್ಗಮ ಒಳನಾಡಿನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಒಂದು ಕೇಂದ್ರವನ್ನು ಕಾರ್ಯಾಚರಿಸುತ್ತಿದೆ. ಈ ಕೇಂದ್ರ ಬೆಂಗಳೂರು, ಹೈದರಾಬಾದ್ಗಳಲ್ಲಿರುವ ಇಸ್ರೋದ ಸಾಮಾನ್ಯ ಕೇಂದ್ರಗಳಿಂದ ಅತ್ಯಂತ ವಿಭಿನ್ನವಾಗಿದೆ. ಯಾಕೆಂದರೆ, ಅಂಟಾರ್ಕ್ಟಿಕಾದಲ್ಲಿ ಚಳಿಗಾಲದಲ್ಲಿ ತಾಪಮಾನ -89 ಡಿಗ್ರಿ ಸೆಲ್ಸಿಯಸ್ ತನಕ ಇಳಿಯುವ ಸಾಧ್ಯತೆಗಳಿದ್ದು, ಬೇಸಿಗೆಯಲ್ಲಿ ತಾಪಮಾನ ಅಂದಾಜು -25 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲಿರುತ್ತದೆ.
Third Asteroid Pass Near By Earth - ಈ ಕ್ಷುದ್ರಗ್ರಹ ಆಶ್ಚರ್ಯ ಹುಟ್ಟಿಸಲು ಕಾರಣ ಎಂದರೆ, ಅದು ಸೂರ್ಯನ ಹಿಂದೆ ಇತ್ತು. ಹಗಲಿನಲ್ಲಿ ಅದು ಭೂಮಿಯತ್ತ ಬರುತ್ತಿತ್ತು. 2021 UA1 ಹೆಸರಿನ ಈ ಕ್ಷುದ್ರಗ್ರಹ ಭೂಮಿಯ ಅಂತ್ಯಂತ ಸನೀಹದಿಂದ್ ಹಾದು ಹೋಗುವ ಮೂರನೇ ಕ್ಷುದ್ರಗ್ರಹವಾಗಿದೆ.
ಅಂಟಾರ್ಟಿಕಾ (Antarctica) ಮತ್ತೊಮ್ಮೆ ವಿಜ್ಞಾನಿಗಳಿಗೆ ಸವಾಲಾಗಿ ಪರಿಣಿಮಿಸಿದೆ. ಸಾವಿರಾರು ಕಿಲೋಮೀಟರ್ ವಿಸ್ತೀರ್ಣದ ಶ್ವೇತ ಹಿಮಚಾದರದ ಮೇಲೆ ವಿಚಿತ್ರ ಆಕೃತಿಯೊಂದು ಸೃಷ್ಟಿಯಾಗಿದೆ. ಯಾವುದೊ ಒಂದು ವಸ್ತು ವೇಗವಾಗಿ ಕೆಳಗೆ ಜಾರಿಕೊಂಡು ಹೋದ ಮೇಲೆ ಸೃಷ್ಟಿಯಾದ ಆಕೃತಿಯಂತೆ ಅದು ಕಾಣಿಸುತ್ತಿದೆ.
Antarctica Ice Bergs Melting - ಗ್ಲೋಬಲ್ ವಾರ್ಮಿಂಗ್ ಕಾರಣ ವಾತಾವರಣದಲ್ಲಿ ಜಲವಾಯು ಪರಿವರ್ತನೆಯಾಗುತ್ತಿದೆ. ಇದರಿಂದ ಅಂಟಾರ್ಕ್ಟಿಕಾದ ಐಸ್ ಬರ್ಗ್ ಗಳು ಕರಗಲಾರಂಭಿಸಿವೆ. ಇದರಿಂದ ಭೂಮಿಯ ಮೇಲೆ ಹಿಮಯುಗ ಆಗಮಿಸಲಿದೆ ಎಂಬ ಆತಂಕ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.